ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ

newsics.com ಹೈದರಾಬಾದ್: ಭಿಕ್ಷುಕರು ಹಾಗೂ ಸಣ್ಣ ಕೆಲಸಗಾರರಿಗೆ ಮದ್ಯ, ಬಿರಿಯಾನಿ ಆಮಿಷ ತೋರಿಸಿ ವೀರ್ಯ ಹಾಗೂ‌ ಅಂಡಾಣು ಸಂಗ್ರಹ ಮಾಡುತ್ತಿದ್ದ ಏಳು ಆರೋಪಿಗಳನ್ನು ಪೊಲೀಸರು‌ ಬಂಧಿಸಿದ್ದಾರೆ. ವೀರ್ಯ ಹಾಗೂ ಅಂಡಾಣು ಪಡೆಯಲು ಭಿಕ್ಷುಕರಿಗೆ ಬಿರಿಯಾನಿ, ಕೆಲಸಗಾರರಿಗೆ ಮದ್ಯ, ಅಲ್ಪ ಸ್ವಲ್ಪ ಓದಿದವರಿಗೆ 1,000 ರಿಂದ 4,000 ರೂಪಾಯಿ ಕೊಡುವುದಲ್ಲದೆ, ಮಹಿಳೆಯರಿಗೆ 20,000 ರಿಂದ 25,000 ರೂ. ನೀಡಲಾಗುತ್ತಿತ್ತು. ವೀರ್ಯ ಮತ್ತು ಅಂಡಾಣು ಸಂಗ್ರಹದ ಹೆಸರಿನಲ್ಲಿ ನಗರದಲ್ಲಿ ನಡೆಯುತ್ತಿರುವ ವಿಕೃತ ವ್ಯವಹಾರವಿದು. ಸಾಮಾನ್ಯವಾಗಿ ಮಕ್ಕಳಿಲ್ಲದ ಪೋಷಕರು ದಾನಿಗಳಿಂದ ವೀರ್ಯ … Continue reading ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ