newsics.com
ಮುಂಬೈ : ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮುಖೇನ ಸಂಚಲನ ಸೃಷ್ಟಿಸುತ್ತಿದ್ದಾರೆ.
ಬ್ಲೌಸ್ ಇಲ್ಲದೇ ಕೆಂಪು ಸೀರೆ ಧರಿಸಿರುವ ರಾಗಿಣಿ ದ್ವಿವೇದಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂಗುತಿ ಹೊರತುಪಡಿಸಿ ಬೇರಾವ ಆಭರಣವನ್ನು ರಾಗಿಣಿ ದ್ವಿವೇದಿ ಧರಿಸದೇ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಕೈಯಲ್ಲೊಂದು ದೊಡ್ಡದಾದ ಬಳೆ ಹಾಕಿ, ಕಣ್ಣಿನಲ್ಲಿಯೇ ಮಾದಕನೋಟ ಬೀರಿದ್ದಾರೆ. ರಾಗಿಣಿ ದ್ವಿವೇದಿ ಮಿಂಚಿನ ನೋಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಆತ್ಮವಿಶ್ವಾಸದಲ್ಲಿಯೇ ಮಾದಕತೆ. ಅದು ನನ್ನಲ್ಲಿದೆ ಎಂಬ ಸಾಲನ್ನು ರಾಗಿಣಿ ದ್ವಿವೇದಿ ಬರೆದುಕೊಂಡಿದ್ದಾರೆ.
ಪಂಜಾಬಿ ಕುಡಿಯೇ ರಾಗಿಣಿ ದ್ವಿವೇದಿ. ಮೊದಲ ಸಿನಿಮಾದಲ್ಲಿ ರಾಗಿಣಿ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಗಿಣಿ ದ್ವಿವೇದಿ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ದ್ವಿವೇದಿ ಜೈಲು ವಾಸ ಸಹ ಅನುಭವಿಸಿದ್ದಾರೆ
ಬಾಲಿವುಡ್ ನಟಿ ಜಾನ್ವಿ ಕಪೂರ್ ಅಸ್ವಸ್ಥ: ಆಸ್ಪತ್ರೆ ದಾಖಲು