ಬಾಲಿವುಡ್ ನಟಿ ಜಾನ್ವಿ ಕಪೂರ್ ಅಸ್ವಸ್ಥ: ಆಸ್ಪತ್ರೆ ದಾಖಲು

newsics.com ಮುಂಬೈ : ಅನಾರೋಗ್ಯದಿಂದ ಅಸ್ವಸ್ಥಗೊಂಡ ನಟಿ ಜಾನ್ವಿ ಕಪೂರ್ ಇದೀಗ ಆಸ್ಪತ್ರೆ ದಾಖಲಾಗಿದ್ದಾರೆ. ಕಳೆದೆರಡು ದಿನದಿಂದ ಜಾನ್ವಿ ಕಪೂರ್ ಅಸ್ವಸ್ಥಗೊಂಡಿದ್ದಾರೆ.  ಮುಂಬೈನ ಖಾಸಗಿ ಆಸ್ಪತ್ರೆಗೆ ನಟಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫುಡ್ ಪಾಯ್ಸನ್ ಕಾರಣದಿಂದ ಜಾನ್ವಿ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಆಸ್ಪತ್ರೆ ದಾಖಲಸಲಾಗಿದೆ. ಸದ್ಯ ಜಾನ್ವಿ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಂದೆ ಬೋನಿ ಕಪೂರ್ ಹೇಳಿದ್ದಾರೆ. https://www.newsics.com/2024/07/18/ttd-gold-deposits-increase-as-tirumala-tirupati-devasthanams-hundi-income-rose-to-670-crore-rs/