Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING Today’s almanac ಇಂದಿನ ಪಂಚಾಂಗ, 26-07-2025, ಶನಿವಾರ
ಈ ದಿನಪಂಚಾಂಗಪ್ರಮುಖ

GOOD MORNING Today’s almanac ಇಂದಿನ ಪಂಚಾಂಗ, 26-07-2025, ಶನಿವಾರ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

26-07-2025, ಶನಿವಾರ

ವಿಶ್ವಾವಸು ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಶುಕ್ಲಪಕ್ಷ ದ್ವಿತೀಯ.

* ಅಶ್ವತ್ಥಮಾರುತಿ ಪೂಜೆ

———–

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ದಕ್ಷಿಣಾಯನ
ಋತು – ವರ್ಷಾ
ದಿನಾಂಕ – 26/07/2025
ತಿಂಗಳು – ಜುಲೈ
ಬಣ್ಣ – ನೀಲಿ/ ಕಪ್ಪು
ವಾರ – ಶನಿವಾರ

ತಿಥಿ – ದ್ವಿತೀಯ 22:41:16
ಪಕ್ಷ – ಶುಕ್ಲ
ನಕ್ಷತ್ರ – ಆಶ್ಲೇಷ 15:51:04
ಯೋಗ – ವ್ಯತಾಪತಾ 28:04:41*
ಕರಣ – ಬಾಳವ 10:56:51
ಕರಣ – ಕೌಳವ 22:41:16

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕರ್ಕಾಟಕ till 15:51:04
ಚಂದ್ರ ರಾಶಿ ಸಿಂಹ from 15:51:04
ಸೂರ್ಯ ರಾಶಿ ಕರ್ಕಾಟಕ

ಸೂರ್ಯೋದಯ 06:05:04
ಸೂರ್ಯಾಸ್ತ 18:47:09
ಹಗಲಿನ ಅವಧಿ 12:42:04
ರಾತ್ರಿಯ ಅವಧಿ 11:18:09
ಚಂದ್ರೋದಯ 07:17:54
ಚಂದ್ರಾಸ್ತ 20:13:13

ರಾಹು ಕಾಲ 09:16 – 10:51 ಅಶುಭ
ಯಮಘಂಡ ಕಾಲ 14:01 – 15:37 ಅಶುಭ
ಗುಳಿಕ ಕಾಲ 06:05 – 07:40
ಅಭಿಜಿತ್ 12.01 – 12:52 ಶುಭ
ದುರ್ಮುಹೂರ್ತ 07:47 – 08:37 ಅಶುಭ

——

ಇಂದಿನ ಮಾತು

ಎಂಥದ್ದೇ ಬಿರುಗಾಳಿ ಸಂಭವಿಸಲಿ, ಸೂರ್ಯ ಮತ್ತೆ ನಗುತ್ತಾನೆ. ಯಾವುದೇ ಸಮಸ್ಯೆ ಇರಲಿ, ಅದಕ್ಕೆ ಪರಿಹಾರವೊಂದು ಇದ್ದೇ ಇರುತ್ತದೆ.
– ವಿಲಿಯಂ ಆರ್. ಅಲ್ವೆ‌ರ್

——

ಇಂದಿನ ಸುಭಾಷಿತ

🚩🔯🌸🌄⚛🌅🌸🔯

ಉಪದಿಶತಿ ಲೋಕವೃತ್ತಂ
ವಿತರತಿ ವಿತ್ತಂ ವಿನೋದಯತಿ ಚಿತ್ತಮ್ |
ಉತ್ತಂಭಯತಿ ಮಹತ್ತ್ವಂ
ವಿದ್ಯಾ ಹೃದ್ಯಾ ಸುರಾಜಸೇವೇವ |
(ಹರಿಹರ ಸುಭಾಷಿತ)

ವಿದ್ಯೆಯು ಲೋಕದಲ್ಲಿ ಹೇಗೆ ವ್ಯವಹರಿಸಬೇಕೆಂಬುದನ್ನು ಉಪದೇಶಿಸುತ್ತದೆ. ಧನವನ್ನು ಸಂಪಾದಿಸಿಕೊಡುತ್ತದೆ. ಮನಸ್ಸಿಗೆ ಹರ್ಷವನ್ನುಂಟುಮಾಡಿ ಗೌರವವನ್ನು ತಂದುಕೊಡುತ್ತದೆ. ಹೃದ್ಯವಾದ ವಿದ್ಯೆ ಉತ್ತಮರಾಜನ ಸೇವೆಯಂತೆ ಇದೆಲ್ಲವನ್ನೂ ಕೊಡುತ್ತದೆ.

🌷🌺🙏🌺🌷

TAGGED:26-07-2025SaturdayToday's Almanac
Share This Article
Facebook Twitter Copy Link Print
Previous Article Today’s prediction ಇಂದಿನ ರಾಶಿ ಭವಿಷ್ಯ, 26-07-2025, ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article ನಿವೃತ್ತಿಯ ನಂತರ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಸಿಜೆಐ ಗವಾಯಿ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?