Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಇಂದಿನ ಪಂಚಾಂಗ, 25-07-2025, ಶುಕ್ರವಾರ, ಶ್ರಾವಣ ಮಾಸಾರಂಭ
ಈ ದಿನಪಂಚಾಂಗಪ್ರಮುಖ

Today’s almanac ಇಂದಿನ ಪಂಚಾಂಗ, 25-07-2025, ಶುಕ್ರವಾರ, ಶ್ರಾವಣ ಮಾಸಾರಂಭ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ 💐

ಇಂದಿನ ಪಂಚಾಂಗ

25-07-2025, ಶುಕ್ರವಾರ

ವಿಶ್ವಾವಸು ಸಂವತ್ಸರ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಶುಕ್ಲಪಕ್ಷ ಪ್ರತಿಪದಾ (ಪಾಡ್ಯ)

* ಜರಾ ಜೀವಂತಿಕಾ ಪೂಜೆ

——————-

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ದಕ್ಷಿಣಾಯಣ
ಋತು‌ – ವರ್ಷ
ದಿನಾಂಕ – 25/07/2025
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಪ್ರಥಮ 23:22:16
ಪಕ್ಷ – ಶುಕ್ಲ
ನಕ್ಷತ್ರ – ಪುಷ್ಯ 15:59:36
ಯೋಗ – ವಜ್ರ 07:26:47
ಯೋಗ – ಸಿದ್ಧಿ 29:30:25*
ಕರಣ – ಕಿಂಸ್ತುಘ್ನ 11:56:55
ಕರಣ – ಭವ 23:22:16

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ಕರ್ಕಾಟಕ

ಸೂರ್ಯೋದಯ 06:04:50
ಸೂರ್ಯಾಸ್ತ 18:47:23
ಹಗಲಿನ ಅವಧಿ 12:42:32
ರಾತ್ರಿಯ ಅವಧಿ 11:17:41
ಚಂದ್ರೋದಯ 06:24:28
ಚಂದ್ರಾಸ್ತ 19:29:32

ರಾಹು ಕಾಲ 10:51 – 12:26 ಅಶುಭ
ಯಮಘಂಡ ಕಾಲ 15:37 – 17:12 ಅಶುಭ
ಗುಳಿಕ ಕಾಲ 07:40 – 09:15
ಅಭಿಜಿತ್ 12.01 – 12:52 ಶುಭ
ದುರ್ಮುಹೂರ್ತ 08:37 – 09:28 ಅಶುಭ
ದುರ್ಮುಹೂರ್ತ 12:52 – 13:52 ಅಶುಭ

—-

ಇಂದಿನ ಮಾತು

ನಾವಿರುವ ವಾತಾವರಣ ನಮ್ಮ ಮನಸ್ಥಿತಿಯ ಮೇಲೆ ನಿಶ್ಚಿತವಾಗಿ ಪ್ರಭಾವ ಬೀರುತ್ತದೆ. ಹಾಗಾಗಿ, ಸದಾ ಕಾಲ ನಮ್ಮನ್ನು ಹುರಿದುಂಬಿಸುವಂಥ ಜನರ ಜೊತೆ ಇರುವುದನ್ನು ನಾವು ರೂಢಿಸಿಕೊಳ್ಳಬೇಕು.
– ರಾಬಿನ್ ಶರ್ಮಾ

—–

ಇಂದಿನ ಸುಭಾಷಿತ

ತುಲ್ಯೇಽಪರಾಧೇ ಸ್ವರ್ಭಾನು-
ರ್ಭಾನುಮಂತಂ ಚಿರೇಣ ಯತ್ |
ಹಿಮಾಂಶುಮಾಶು ಗ್ರಸತೇ
ತನ್ಮ್ರದಿಮ್ನಃ ಸ್ಫುಟಂ ಫಲಮ್ ।।
(ಶಿಶುಪಾಲವಧ)

ಸೂರ್ಯಚಂದ್ರರಿಬ್ಬರೂ ಮಾಡಿದ ತಪ್ಪು ಸಮ. ಆದರೂ ಅಪಕೃತನಾದ ರಾಹು ಸೂರ್ಯನನ್ನು ಬಹಳ ಕಾಲದ ಬಳಿಕ ಅಪರೂಪವಾಗಿ ಹಿಡಿಯುತ್ತಾನೆ. ಆದರೆ ಚಂದ್ರನಿಗೆ ಆಗಾಗ ತೊಂದರೆ ಕೊಡುತ್ತಾನೆ. ಹೀಗೆ ಮೆತ್ತಗಿರುವವರು ಹೆಚ್ಚಾಗಿ ಅಪಮಾನಕ್ಕೆ ಗುರಿಯಾಗುವರು.

🌷🌺🙏🌺🌷

TAGGED:25-07-2025beginning of the month of ShravanFridayToday's Almanac
Share This Article
Facebook Twitter Copy Link Print
Previous Article Weather forecast ಭಾರೀ‌ ಮಳೆ: ಈ‌ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ
Next Article Today’s prediction ಇಂದಿನ ರಾಶಿ ಭವಿಷ್ಯ, 25-07-2025, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?