Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ‘Z What’s Next’ ಯುವಜನರಿಗಾಗಿ ಹೊಸ ಕನ್ನಡ ಚಾನೆಲ್ ಬಿಡುಗಡೆ ಮಾಡುತ್ತಿದೆ ಜೀ; ಇದರ ವಿಶೇಷತೆಯೇನು?
ಕರ್ನಾಟಕಪ್ರಮುಖ

‘Z What’s Next’ ಯುವಜನರಿಗಾಗಿ ಹೊಸ ಕನ್ನಡ ಚಾನೆಲ್ ಬಿಡುಗಡೆ ಮಾಡುತ್ತಿದೆ ಜೀ; ಇದರ ವಿಶೇಷತೆಯೇನು?

Share
1 Min Read
SHARE

newsics.com

ಎರಡು ಹೊಸ ಚಾನೆಲ್‌ಗಳನ್ನು ಆರಂಭಿಸುವುದಾಗಿ ಝೀ ಬಳಗ ತಿಳಿಸಿದೆ. ‘Z What’s Next’ ಮೂಲಕ ‘ಝೀ ಪವರ್’ ಮತ್ತು ‘ಝೀ ಸೋನಾರ್ ಬಾಂಗ್ಲಾ’ ಎನ್ನುವ ಎರಡು ಚಾನೆಲ್‌ಗಳು ಶೀಘ್ರವೇ ಆರಂಭವಾಗಲಿದೆ.

ಹೌದು, ಜೀ ಸಂಸ್ಥೆ ಕನ್ನಡಕ್ಕಾಗಿ ಹೊಸದೊಂದು ಟಿವಿ ಚಾನೆಲ್ ಬಿಡುಗಡೆ ಮಾಡುತ್ತಿದೆ. ಜನರನ್ನು ಇನ್ನಷ್ಟು ಸೆಳೆಯಲು ಇದೀಗ ‘Z What’s Next” ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ಫರ್ಮೇಷನ್ ನ ಕಂಟೆಂಟ್ ತಂತ್ರಜ್ಞಾನದ ಮೂಲಕ ಕಂಟೆಂಟ್ ಅನ್ನು ಇನ್ನಷ್ಟು ಸುಲಭವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.

ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಈ ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ.

ಆಗಸ್ಟ್‌ನಲ್ಲಿ ಈ ಚಾನೆಲ್‌ಗೆ ಅಧಿಕೃತ ಚಾಲನೆ ದೊರಕಲಿದೆ. ಆರಂಭದಲ್ಲಿ 5 ಧಾರಾವಾಹಿಗಳು, 1ದೈನಂದಿನ ರಿಯಾಲಿಟಿ ಶೋ, ಸಿನೆಮಾ ಪ್ರಸಾರ ನಡೆಯಲಿದೆ. ಝೀ ಸಂಸ್ಥೆಯು 208 ಮಿಲಿಯನ್ ಮನೆಗಳ ಮೂಲಕ 854 ಮಿಲಿಯನ್ ವೀಕ್ಷಕರನ್ನು ತಲುಪಿದೆ.

Silver Price ಚಿನ್ನ ಬಿಟ್ಟಾಕಿ, ಈಗ ಬೆಳ್ಳಿ ಖರೀದಿಸಿ: ಗೋಲ್ಡ್‌ ರೇಟ್ ಇಳಿಕೆಯ ರಹಸ್ಯ ಬಿಚ್ಚಿಟ್ಟ Citi ವರದಿ

TAGGED:Zee is launching a new Kannada channel for young people; what's special about it?
Share This Article
Facebook Twitter Copy Link Print
Previous Article Silver Price ಚಿನ್ನ ಬಿಟ್ಟಾಕಿ, ಈಗ ಬೆಳ್ಳಿ ಖರೀದಿಸಿ: ಗೋಲ್ಡ್‌ ರೇಟ್ ಇಳಿಕೆಯ ರಹಸ್ಯ ಬಿಚ್ಚಿಟ್ಟ Citi ವರದಿ
Next Article Siddaramaiah. META : ಫೇಸ್‍ಬುಕ್ ನವರ ಸ್ವಯಂ ಅನುವಾದದಿಂದ ಎಡವಟ್ಟು; ಸಿಎಂ ಸಿದ್ದರಾಮಯ್ಯಗೆ ಕ್ಷಮೆಯಾಚಿಸಿದ ಮೆಟಾ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?