Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Cave Temple ಕುಗ್ರಾಮದ ನಡುವೆಯೇ ರಾರಾಜಿಸುವ ಕೇಶವನಾಥೇಶ್ವರ – ಈ ದೇವರಿಗೆ ನೀರಿನಲ್ಲಿ ನಿಂತು ಪೂಜೆ
ಕರ್ನಾಟಕ

Cave Temple ಕುಗ್ರಾಮದ ನಡುವೆಯೇ ರಾರಾಜಿಸುವ ಕೇಶವನಾಥೇಶ್ವರ – ಈ ದೇವರಿಗೆ ನೀರಿನಲ್ಲಿ ನಿಂತು ಪೂಜೆ

Share
1 Min Read
SHARE

newsics.com

ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು  ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತ.

ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬ ಪ್ರದೇಶದಲ್ಲಿದೆ. ಈ ಗುಹೆಯ ಕೇಶವನಾಥೇಶ್ವರ ದೇವರಿಗೆ ಪೂಜೆ ಸಲ್ಲಿಸಬೇಕಾದರೆ ನೀವು ನೀರಿನಲ್ಲಿ ನಿಲ್ಲಬೇಕು. ಮೀನುಗಳು ಕಾಲಿಗೆ ಕಚಗುಳಿ ಕೊಡುವುದರ ನಡುವೆಯೇ ದೇವರ ಪೂಜೆ ಸಲ್ಲಿಸಬೇಕು.

 

ಕುಂದಾಪುರ ತಾಲ್ಲೂಕಿನಲ್ಲಿರುವ ಈ ಮೂಡುಗಲ್ಲು ಎಂಬ ಸುಂದರ ಊರಿನಲ್ಲಿರುವ ಈ ದೇವಸ್ಥಾನದ ಇತಿಹಾಸ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು ಈ ಊರಿನಲ್ಲಿರುವ ದೇವಾಲಯ ಇದೊಂದು ಗುಹಾಂತರ ದೇವಾಲಯಾವಾಗಿದ್ದು. ಇದು ಅತ್ಯಂತ ಪ್ರಾಚಿನ ಶಿವಲಿಂಗವಾಗಿದೆ. ಇಲ್ಲಿರುವ ಶಿವಲಿಂಗ ಕಾಶಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ. ಇನ್ನೂ ದೇವಸ್ಥಾನದ ಜಾಗ ಊರಿನ ಒಬ್ಬ ಭೂ ಮಾಲೀಕನಿಗೆ ಸೇರಿದ ದೇವಸ್ಥಾನವಾಗಿದ್ದು, ತನ್ನ ಬೆಳೆಯನ್ನು ಪ್ರಾಣಿ ಹಾಳು ಮಾಡುತ್ತಿದೆ ಎಂದು ಕಾಯುವ ಸಂಧರ್ಭದಲ್ಲಿ ಅದೇ ರಾತ್ರಿ ಹಸುವೊಂದು ಆ ಜಾಗಕ್ಕೆ ಬಂದಾಗ ಹಸುವನ್ನ ಹಿಂಬಾಲಿಸಿ ನೆಡೆದಾಗ ಅದು ಗುಹೆಯ ಒಳಗಡೆ ಹೋಗಿ ಕಾಣೆಯಾಯಿತು.

 

ನಂತರದಲ್ಲಿ ಹೊರಗೆ ಬರಲು ದಾರಿ ಕಾಣದೇ ಭಗವಂತನನ್ನ ಸ್ಮರಿಸಿದಾಗ ವಿಸ್ಮಯ ಜ್ಯೋತಿಯೊಂದು ಆತನಿಗೆ ದಾರಿ ತೋರಿಸಿತು. ಹೀಗೆ ಹೊರ ಬಂದ ನಂತರದಲ್ಲಿ ಆ ಜಾಗ ದೇವರಿಗೆ ಸೇರಬೇಕು ಎಂದು ಆ ಜಾಗವನ್ನು ಬಿಟ್ಟು ಕೊಟ್ಟ ಎಂಬ ನಂಬಿಕೆ ಇದೆ. ಅಲ್ಲದೆ ಈ ಗುಹೆಯ ಜಾಗದಲ್ಲಿ ಹಾವುಗಳು ಇದ್ದರು ಇದುವರೆಗೂ ಯಾರಿಗೂ ತೊಂದ್ರೆ ಮಾಡಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ ಆಗಿದೆ.

 

ಎಳ್ಳಮಾವಾಸ್ಯೆ ಇಲ್ಲಿನ ವಿಶೇಷತೆಗಳಲ್ಲಿ ಒಂದು ಕೇಶವನಾಥೇಶ್ವರ ದೇವಾಲಯಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು ಈ ಕೆರೆಯಲ್ಲಿ ಎಳ್ಳಮವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಪ್ರತೀ ವರ್ಷ ಎಳ್ಳಮವಾಸ್ಯೆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ.

https://www.newsics.com/2025/07/16/couple-married-thousands-of-feet-above-sea-level/

TAGGED:#Kesavanatheshwara #reigns #hamlet #udupi #cave #temple
Share This Article
Facebook Twitter Copy Link Print
Previous Article Viral ಸಾವಿರಾರು ಅಡಿ ಎತ್ತರದಲ್ಲಿ ಮದುವೆಯಾದ ಜೋಡಿ – ವೈರಲ್ ವಿಡಿಯೋ ನೋಡಿ
Next Article Viral ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ – ವೈರಲ್ ವಿಡಿಯೋ ನೋಡಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?