Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್
ಪ್ರಮುಖಮನರಂಜನೆ

Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್

Share
2 Min Read
SHARE

newsics.com

ಅಪ್ಪಟ ಕನ್ನಡ ಮಾತನಾಡುವ ನಿರೂಪಕಿ ಅಪರ್ಣಾ ನಿಧನರಾಗಿ ಒಂದು ವರ್ಷ ಆಗಿದೆ. ಈ ಬಗ್ಗೆ ಅವರ ಪತಿ ನಾಗರಾಜ್‌ ವಸ್ತಾರೆ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಿರೂಪಕಿ ಅಪರ್ಣಾ ನಿಧನರಾಗಿ ಇವತ್ತಿಗೆ ಒಂದು ವರ್ಷ. 4ನೇ ಸ್ಟೇಜ್‌ನ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2024ರ ಜುಲೈ 11ರಂದು ನಿಧನರಾದರು. ಅವರ ಸಾವು ಇಡೀ ಕನ್ನಡ ನಾಡಿಗೆ ಶಾಕ್‌ ತಂದಿತ್ತು. ತುಂಬ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ನಟಿ ಅಪರ್ಣಾರಿಗೆ ಈ ಮಾರಕ ರೋಗ ಬಂದಿದ್ದು ಹೇಗೆ ಎಂಬುದು ಇಂದಿಗೂ ಪ್ರಶ್ನಾರ್ಥಕ. ಆದರೆ, ಇಂದಿಗೂ ಪತಿ ನಾಗರಾಜ್‌ ವಸ್ತಾರೆ ಅನುಭವಿಸುತ್ತಿರುವ ಸಂಕಟ ಮಾತ್ರ ವಿಪರೀತ.

ಅಪರ್ಣಾ ಮೃತಪಟ್ಟು ಒಂದು ವರ್ಷ ಆದ ಹಿನ್ನೆಲೆಯಲ್ಲಿ ಅವರ ಪತಿ ನಾಗರಾಜ್‌ ವಸ್ತಾರೆ ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌ ಹಾಕಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಅಪರ್ಣಾ ಅವರು ಕಾಯಿಲೆಯಿಂದ ಅನುಭವಿಸಿದ ನೋವು, ಅವರನ್ನ ಕಳೆದುಕೊಂಡು ತಾವು ಅನುಭವಿಸುತ್ತಿರುವ ಸಂಕಟದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಅವರು ಬರೆದಿರುವ ಒಂದು ಸಾಲು ಮಾತ್ರ ಕರುಳು ಕಿವುಚುವಂಥಿದೆ. ಅಪರ್ಣಾ ಆಡಿದ್ದ ಆ ಮಾತುಗಳನ್ನ ಕೇಳಿದ್ರೆ ಭಯವಾಗುತ್ತದೆ.

ಅಪರ್ಣಾ ಅವರಿಗೆ ಕೊನೇ ಒಂದೆರಡು ತಿಂಗಳು ತುಂಬ ಯಾತನಾಮಯವಾಗಿತ್ತು. ವಿಪರೀತ ನೋವು ಬರುತ್ತಿತ್ತು. ಕಳೆದ ವರ್ಷ ಜುಲೈನಲ್ಲಿ ಅವರ ಆರೋಗ್ಯ ಬಿಗಡಾಯಿಸಿತ್ತು. ನೋವು ತಡೆಯಲಾಗದೆ ಪತಿ ನಾಗರಾಜ್‌ ಬಳಿ.. ‘ನನ್ನನ್ನು ಪಾರು ಮಾಡಿ, ವಸ್ತಾರೆ…’ ಎಂದು ಯಾಚಿಸುತ್ತಿದ್ದರಂತೆ. ಈ ಬಗ್ಗೆ ನಾಗರಾಜ್‌ ವಸ್ತಾರೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಅಪರ್ಣಾರಿಗೆ ತಾವು ಹಾಸಿಗೆ ಹಿಡಿಯೋದು ಇಷ್ಟವರಿಲ್ಲ. ಎಲ್ಲಾದರೂ ಹಾಸಿಗೆಗೆ ಅಂಟಿಕೊಂಡು ವರ್ಷಾನುಗಟ್ಟಲೆ ಕಳೆಯಬೇಕಾದ ಸ್ಥಿತಿ ಬಂದರೆ ಏನು ಮಾಡುವುದು ಎಂಬ ಆತಂಕ ಅವರದ್ದಾಗಿತ್ತು.
ಹಾಗೇ, ಜುಲೈ9 ರಂದು ಅಂದರೆ ಸಾಯಲು ಎರಡು ದಿನ ಮೊದಲು ಬೆಳಗ್ಗೆಯೇ ಅಪರ್ಣಾ ಅವರು ಪತಿ ಎದುರು ಒಂದು ಬೇಡಿಕೆ ಇಟ್ಟಿದ್ದರು.

‘ನಾನೊಂದು ಹೇಳುತೀನಿ. ನಡೆಸಿಕೊಡುತೀರಾ?’ ಎಂದು ನಾಗರಾಜ್‌ ವಸ್ತಾರೆ ಬಳಿ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ನಾಗರಾಜ್‌ ವಸ್ತಾರೆ ʼ’ಈವಾಗ ಬೇಡ, ಕಂದ… ಆಮೇಲೆ ಮಾತಾಡೋಣ’ ಎಂದು ಮಾತು ಹಾರಿಸಿದ್ದರಂತೆ. ಆದರೆ ಪಟ್ಟುಬಿಡದೆ ಮಾತು ಮುಂದುವರಿಸಿದ್ದಳು. ‘ಏನು ಗೊತ್ತಾ, ನಾನೇನಾದರೂ ಹಾಸಿಗೆ ಹಿಡಿದುಬಿಟ್ಟರೆ ಯಾರಿಗೂ ಹೇಳದೆ ಮುಗಿಸಿಬಿಡಿ, ವಸ್ತಾರೆ… ಏನೂ ತಪ್ಪಿಲ್ಲ. ನಿಮ್ಮ ಮೇಲೆ ನಾನಿನ್ನು ಹೊರೆಯಾಗಿರಲಾರೆ’ ಎಂದು ಅಂಗಲಾಚಿದ್ದರಂತೆ. ಅಂದೇ ಸಂಜೆ ಅಪರ್ಣಾ ಆಸ್ಪತ್ರೆ ಸೇರಿದ್ದರು. ಐಸಿಯುಗೆ ದಾಖಲಾಗಿದ್ದರು. ಜುಲೈ 11ರಂದು ನಿಧನರಾದರು. ಆದರೆ ಅಪರ್ಣಾರಿಗೆ ತಾವು ಹಾಸಿಗೆ ಹಿಡಿದರೆ ಎಂಬ ಭಯ ಎಷ್ಟಿತ್ತು ಎಂಬುದು ಅವರ ಬೇಡಿಕೆಯಿಂದಲೇ ಅರ್ಥವಾಗುತ್ತದೆ. ಅವರು ತಮ್ಮ ಪತಿಯ ಎದುರು ಇಟ್ಟ ಈ ಬೇಡಿಕೆ ನಮಗೇ ಭಯ ಹುಟ್ಟಿಸುವಂತಿದೆ.

Grace Hayden ಖ್ಯಾತ ಕ್ರಿಕೆಟಿಗನ ಪುತ್ರಿ‌ ಗ್ರೇಸ್ ಹೇಡನ್ ನ ಬಿಕಿನಿ ಅವತಾರ; ಸುಂದರಿಯ ಹಾಟ್ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

TAGGED:Aparna Death: 'Aparna asked me to say this to my husband 2 days before I died!'
Share This Article
Facebook Twitter Copy Link Print
Previous Article Grace Hayden ಖ್ಯಾತ ಕ್ರಿಕೆಟಿಗನ ಪುತ್ರಿ‌ ಗ್ರೇಸ್ ಹೇಡನ್ ನ ಬಿಕಿನಿ ಅವತಾರ; ಸುಂದರಿಯ ಹಾಟ್ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್
Next Article MRPL ಘಟಕದಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಸಿಬ್ಬಂದಿಗಳು ಸಾವು.!

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

You Might Also Like

ಕರ್ನಾಟಕಪ್ರಮುಖ

New Gruhalakshmi ಮತ್ತಷ್ಟು ಕಠಿಣವಾಗುತ್ತಿರುವ ಗೃಹಲಕ್ಷ್ಮಿ: ಹೊಸ ಅರ್ಜಿಯಲ್ಲಿ ಈ 4 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಮಾತ್ರ ಹಣ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read
ಕರ್ನಾಟಕದೇಶಪ್ರಮುಖ

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read
ದೇಶಪ್ರಮುಖ

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?