Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Ramp Walk: ರ‍್ಯಾಂಪ್ ವಾಕ್ ಮಾಡುವ ಮಾಡೆಲ್​ಗಳೇಕೆ ನಗುವುದಿಲ್ಲ…ಕಾರಣವೇನು?
ಲೈಫ್‌ಸ್ಟೈಲ್

Ramp Walk: ರ‍್ಯಾಂಪ್ ವಾಕ್ ಮಾಡುವ ಮಾಡೆಲ್​ಗಳೇಕೆ ನಗುವುದಿಲ್ಲ…ಕಾರಣವೇನು?

Share
1 Min Read
SHARE

newsics.com

ಮಾಡೆಲ್‌ಗಳು ರ‍್ಯಾಂಪ್‌ನಲ್ಲಿ ಎಷ್ಟು ಚೆನ್ನಾಗಿ ನಡೆದರೂ ಮತ್ತು ಅವರ ಬಟ್ಟೆಗಳು ಎಷ್ಟು ಚೆನ್ನಾಗಿದ್ದರೂ, ಅವರು ರ್‍ಯಾಂಪ್‌ ಮಾಡುವ ಸಮಯದಲ್ಲಿ ಎಂದಿಗೂ ನಗುವುದಿಲ್ಲ. ನೀವು ಟಿವಿಯಲ್ಲಿ ಅಥವಾ ಯಾವುದೇ ಫ್ಯಾಷನ್ ಶೋನಲ್ಲಿ ನೋಡಿರಬಹುದು. ಮಾಡೆಲ್‌ಗಳು ಯಾವುದೇ ರ‍್ಯಾಂಪ್‌ ವಾಕ್‌ ಶೋ ಇರಲಿ ಯಾವಾಗಲೂ ನಗೋದೇ ಇಲ್ಲ. ಗಂಭೀರವಾಗಿಯೇ ರ‍್ಯಾಂಪ್‌ ವಾಕ್‌ ಮಾಡ್ತಾರೆ. ಕಾರಣ ಏನು?

ನಗುತ್ತಿರುವ ಮುಖ ಹೊಂದಿದ್ದೀರಿ ಎಂದರೆ ನೀವು ಯಾರೊಂದಿಗಾದರೂ ಮಾತನಾಡಲು ಸಿದ್ಧರಿದ್ದೀರಿ ಎಂದು ಅರ್ಥ ಎನ್ನಲಾಗಿದೆ. ಒಂದು ವೇಳೆ ನೀವು ಸ್ಮೈಲ್‌‌‌ ಮಾಡಿದರೆ, ಅವರು ನಿಮ್ಮೊಂದಿಗೆ ನಗಬಹುದು ಮತ್ತು ಮಾತನಾಡಬಹುದು. ಇದರಿಂದ ಮನಸ್ಸಿನಲ್ಲಿ ಸಮಾನತೆಯ ಭಾವ ಮೂಡುತ್ತದೆ. ಆದ್ದರಿಂದ ಮಾಡೆಲ್‌ಗಳು ನಗದೇ ತಮ್ಮ ಮುಂದೆ ಕುಳಿತ ಪ್ರೇಕ್ಷಕರಿಗಿಂತ ತುಂಬಾ ಭಿನ್ನವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ.

ನಗುವುದು ನಿಮ್ಮ ಭಾವನೆಗಳನ್ನು ತೋರಿಸುವ ಒಂದು ಮಾರ್ಗ ಎನ್ನಲಾಗಿದೆ. ಗಂಭೀರವಾದ ಲುಕ್‌‌‌ ವ್ಯಕ್ತಿಯು ತನ್ನ ಭಾವನೆಗಳನ್ನು ತನ್ನ ಮೇಲೆ ಪ್ರಾಬಲ್ಯಗೊಳಿಸದಂತೆ ತಡೆಯುತ್ತದೆ ಎಂಬುದು ನಂಬಲಾಗಿದೆ. ಈ ಮೂಲಕ ಗಂಭೀರವಾಗಿರುವವರು ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂಬ ವರದಿಯಿದೆ.

ಮಾಡೆಲ್‌ಗಳು ನಗದೇ ಇರುವುದರ ಇನ್ನೊಂದು ಪ್ರಮುಖ ಕಾರಣ ಏನೆಂದರೆ, ಲವಲವಿಕೆಯಿಂದ ಮಾಡೆಲ್‌ಗಳು ಇದ್ದರೆ, ಪ್ರೇಕ್ಷಕರು ಹೆಚ್ಚಾಗಿ ಮಾಡೆಲ್‌ನತ್ತ ಗಮನ ಹರಿಸುತ್ತಾರೆ. ಬಟ್ಟೆಗಳನ್ನು ನೋಡೋದೆ ಇಲ್ಲ. ಮಾಡೆಲ್‌ಗಳ ಮುಖ್ಯ ಕೆಲಸವೆಂದರೆ ಬಟ್ಟೆಗಳನ್ನು ತೋರಿಸುವುದು, ಆದ್ದರಿಂದ ಜನರ ಗಮನವನ್ನು ಬಟ್ಟೆಗಳ ಕಡೆಗೆ ಸೆಳೆಯಲು ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡುವಾಗ ನಗುವುದಿಲ್ಲ ಎನ್ನಲಾಗಿದೆ.

TAGGED:#RampWalk #style #fashion #lifestyle #model
Share This Article
Facebook Twitter Copy Link Print
Previous Article ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ಮಾಡಿದ ಪೋಷಕರು
Next Article ಸ್ಯಾನಿಟರಿ ಪ್ಯಾಡ್‌ ಮೇಲೆ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಎಫ್ ಐಆರ್ ದಾಖಲು

Popular Posts

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?