Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Liverpool Star Diogo Jota ಭೀಕರ ಕಾರು ಅಪಘಾತ – ಮದುವೆಯಾಗಿ ಎರಡೇ ವಾರಕ್ಕೆ ದುರಂತ ಅಂತ್ಯ ಕಂಡ ಲಿವರ್ಪೂಲ್ ತಾರೆ ಡಿಯೋಗೊ ಜೋಟಾ
ವಿದೇಶ

Liverpool Star Diogo Jota ಭೀಕರ ಕಾರು ಅಪಘಾತ – ಮದುವೆಯಾಗಿ ಎರಡೇ ವಾರಕ್ಕೆ ದುರಂತ ಅಂತ್ಯ ಕಂಡ ಲಿವರ್ಪೂಲ್ ತಾರೆ ಡಿಯೋಗೊ ಜೋಟಾ

Share
1 Min Read
SHARE

newsics.com

ಸ್ಪೇನ್: ತನ್ನ ಸಹೋದರನ ಜೊತೆ ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಕಾರು ಅಪಘಾತವಾಗಿ ಲಿವರ್‌ಪೂಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಸಾವನ್ನಪ್ಪಿದ್ದಾರೆ.

28ರ ಹರೆಯದ ಜೋಟಾ ಮದುವೆಯಾಗಿ ಎರಡು ವಾರವಾಗಿದೆ ಅಷ್ಟೇ.ಡಿಯೋಗೋ ಜೋಟಾ ಹಾಗೂ ಆತನ ಸಹದೋರ ಆ್ಯಂಡ್ರೆ ಸಿಲ್ವಾ ಕೂಡ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪೋರ್ಚುಗಲ್ ತಂಡದಲ್ಲಿ ಕ್ರಿಸ್ಟಿಯಾನೋ ರೋನಾಲ್ಡ್ ತಂಡದ ಟೀಮ್‌ಮೇಟ್ ಆಗಿದ್ದ ಜೋಟಾ, UEFA ನ್ಯಾಷನಲ್ ಲೀಗ್ ಗೆದ್ದುಕೊಂಡಿದ್ದರು. ಜೂನ್ 22 ರಂದು ಡಿಯೋಗೋ ಜೋಟಾ ತನ್ನ ಬಹುಕಾಲದ ಗೆಳತಿಯನ್ನು ಮದುವೆಯಾಗಿದ್ದರು. ಮದುವೆಗೂ ಮೊದಲೇ ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಜೂನ್ 22ರಂದು ಮದುವೆಯಾಗಿದ್ದ ಜೋಟಾ ಕೆಲವೇ ದಿನ ಮಾತ್ರ ಫುಟ್ಬಾಲ್‌ನಿಂದ ದೂರ ಉಳಿದಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ದಿನ ಕಳೆದಿದ್ದ ಜೋಟಾ ಬಳಿಕ ಫುಟ್ಬಾಲ್ ಪಂದ್ಯದ ಅಭ್ಯಾಸ ಆರಂಭಿಸಿದ್ದರು.

https://x.com/AmukMaarugul/status/1940704138930933874?ref_src=twsrc%5Etfw%7Ctwcamp%5Etweetembed%7Ctwterm%5E1940704138930933874%7Ctwgr%5Eaf25a7a8151c7c2d3012d05240beccd758ce3db7%7Ctwcon%5Es1_c10&ref_url=https%3A%2F%2Fkannadadunia.com%2Fliverpool-star-diogo-jota-dies-in-horrific-car-accident-2-weeks-after-wedding%2F

TAGGED:#Liverpool #Star #DiogoJota #car #accident #death
Share This Article
Facebook Twitter Copy Link Print
Previous Article ASP ಭರಮನಿಗೆ ಕರೆ ಮಾಡಿದ ಸಿಎಂ: ಹೊಡೆಯಲು ಕೈ ಎತ್ತಿದ್ದಕ್ಕೆ ಸಿಎಂ ಕೊಟ್ಟ ಕಾರಣ ಏನು? ಕಚೇರಿಗೆ ಮರಳಿದ ಅಧಿಕಾರಿ
Next Article ಡಾಬರ್ ಚವನಪ್ರಾಶ್ ವಿರುದ್ಧ ಅವಹೇಳನಕಾರಿ ಜಾಹೀರಾತು : ಪತಂಜಲಿಗೆ ಹೈಕೋರ್ಟ್ ನಿರ್ಬಂಧ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?