Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Ashadha Masa ಆಷಾಢ ಮಾಸದಲ್ಲಿ ಏಕೆ ಗಂಡ- ಹೆಂಡತಿ ದೂರವಿರಬೇಕು?
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

Ashadha Masa ಆಷಾಢ ಮಾಸದಲ್ಲಿ ಏಕೆ ಗಂಡ- ಹೆಂಡತಿ ದೂರವಿರಬೇಕು?

Share
1 Min Read
SHARE

newsics.com

ಈ ವರ್ಷದ ಆಷಾಢ ಮಾಸ ಆರಂಭವಾಗಿದೆ. ಈ ಸಮಯದಲ್ಲಿ ನಾವು ಪಾಲಿಸಬೇಕಾದ ಹಲವಾರು ನಿಯಮಗಳಿದೆ. ಮುಖ್ಯವಾಗಿ ಈ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಒಟ್ಟಿಗೆ ಇರುವಂತಿಲ್ಲ. ಇದಕ್ಕೂ ಸಹ ಒಂದು ಕಾರಣವಿದೆ. ಹಾಗಾದ್ರೆ ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಒಟ್ಟಿಗಿದ್ದರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.

ಆಷಾಢ ಮಾಸದ ಮುಖ್ಯ ಆಚರಣೆಗಳು ನವವಿವಾಹಿತ ದಂಪತಿಗಳಿಗೆ ಸಂಬಂಧಿಸಿವೆ. ಆಷಾಢ ಮಾಸದಲ್ಲಿ ನವವಿವಾಹಿತರು ಸಂಪೂರ್ಣವಾಗಿ ಪರಸ್ಪರ ದೂರವಿರುತ್ತಾರೆ. ದಂಪತಿಗೆ ಒಬ್ಬರನ್ನೊಬ್ಬರು ನೋಡಲು ಸಹ ಅನುಮತಿ ಇರುವುದಿಲ್ಲ. ಈ ಕಾರಣದಿಂದ ಪತ್ನಿಯನ್ನು ಆಕೆಯ ತವರು ಮನೆಗೆ ಕಳುಹಿಸಲಾಗುತ್ತದೆ.

ಅನೇಕ ಸುಳ್ಳು ಸಂಗತಿಗಳು ಚಲಾವಣೆಯಲ್ಲಿದ್ದರೂ ಇದರ ಹಿಂದಿನ ಕಾರಣ ತುಂಬಾ ಸರಳವಾಗಿದೆ. ನವವಿವಾಹಿತರು ಆಷಾಢ ಮಾಸದಲ್ಲಿ ಬೇರೆಯಾಗಲು ಕಾರಣವೆಂದರೆ ದಂಪತಿಗಳು ಈ ತಿಂಗಳಲ್ಲಿ ಒಟ್ಟಿಗೆ ಇದ್ದರೆ, ನಂತರ ಅವರು ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ.

ಚೈತ್ರ ಮಾಸವು ಸಾಮಾನ್ಯವಾಗಿ ಬೇಸಿಗೆಯ ಮಧ್ಯದಲ್ಲಿ ಬರುತ್ತದೆ. ಇದು ಗರಿಷ್ಠ ಸೂರ್ಯನ ಶಾಖವನ್ನು ಹೊಂದಿರುವ ಸಮಯವಾಗಿದೆ. ಬೇಸಿಗೆಯ ಸಮಯದಲ್ಲಿ ಹೆರಿಗೆಯಾಗುವಾಗ ಮಗುವಿಗೆ ಮತ್ತು ತಾಯಿಗೆ ಸಮಸ್ಯೆಗಳು ಎದುರಾಗಬಹುದು ಎನ್ನುವ ಕಾರಣಕ್ಕೆ ಆಷಾಢ ಮಾಸದಲ್ಲಿ ದಂಪತಿಗಳನ್ನು ದೂರ ಮಾಡಲಾಗುತ್ತದೆ.

ಅಲ್ಲದೆ, ಆಷಾಢ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಟ್ಟಿಗೆ ಇರಲು ಸಹ ಅನುಮತಿಯನ್ನು ನೀಡಲಾಗುವುದಿಲ್ಲ. ಇದರಿಂದ ಇಬ್ಬರೂ ತಮ್ಮ ಸಂಬಂಧವನ್ನು ಸಮನ್ವಯಗೊಳಿಸಬಹುದು.

Thirthahalli ಇನ್ಮುಂದೆ ಈ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮೊಬೈಲ್‌ ಬಳಸಲ್ಲವಂತೆ: ಪ್ರಮಾಣ ಮಾಡಿದ್ದೇನು?

Share This Article
Facebook Twitter Copy Link Print
Previous Article Viral ಪ್ರೀತಿಗೆ ವಯಸ್ಸಿನ ಹಂಗಿಲ್ಲ…50 ವರ್ಷದ ಮಹಿಳೆ ಜತೆ 22 ವರ್ಷದ ಯುವಕನ ಮದುವೆ – ವೈರಲ್ ವಿಡಿಯೋ ನೋಡಿ
Next Article ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ RCBಯೇ ಹೊಣೆ ಎಂದ ಕೇಂದ್ರ ನ್ಯಾಯಮಂಡಳಿ

Popular Posts

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?