Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > State police will soon get new caps ರಾಜ್ಯ ಪೊಲೀಸರಿಗೆ ಶೀಘ್ರ ಸಿಗಲಿದೆ ಹೊಸ ಕ್ಯಾಪ್, ಹೇಗಿರತ್ತೆ ಈ ಟೋಪಿ?
ಕರ್ನಾಟಕದೇಶಪ್ರಮುಖ

State police will soon get new caps ರಾಜ್ಯ ಪೊಲೀಸರಿಗೆ ಶೀಘ್ರ ಸಿಗಲಿದೆ ಹೊಸ ಕ್ಯಾಪ್, ಹೇಗಿರತ್ತೆ ಈ ಟೋಪಿ?

Share
1 Min Read
SHARE

newsics.com

ಬೆಂಗಳೂರು: ತೆಲಂಗಾಣ ಮಾದರಿಯ ನೀಲಿ ಕ್ಯಾಪ್‌ಗಳು ಸದ್ಯದಲ್ಲಿಯೇ ರಾಜ್ಯ ಪೊಲೀಸ್‌ ಕಾನ್ಸ್‌ಟೆಬಲ್‌ಗಳ ಮುಡಿಗೇರಲಿವೆ.

ಕೊನೆಗೂ ರಾಜ್ಯ ಪೊಲೀಸರಿಗೆ ತೆಲಂಗಾಣ ಮಾದರಿಯ ನೀಲಿ ಕ್ಯಾಪ್‌ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದರಿಂದ ಬ್ರಿಟೀಷರ ಕಾಲದಿಂದ ಬಳಸಲಾಗುತ್ತಿದ್ದ ಟೋಪಿಗಳು (ಸ್ಲೋಚ್‌ ಹ್ಯಾಟ್‌) ನೇಪಥ್ಯಕ್ಕೆ ಸರಿಯಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಂಗಾಣ ಮಾದರಿಯ ಕ್ಯಾಪ್‌ಗಳನ್ನು ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ.

ಆರೋಗ್ಯದ ಕಾರಣಗಳು ಮತ್ತು ಕರ್ತವ್ಯದ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಶೀಘ್ರದಲ್ಲೇ ಹೊಸ ಕ್ಯಾಪ್‌ಗಳನ್ನು ವಿತರಿಸಲಾಗುತ್ತದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಹಲವು ವರ್ಷಗಳಿಂದ ಟೋಪಿ ಬದಲಾವಣೆ ಕೂಗಿಗೆ ಸ್ಪಂದಿಸಿದ್ದ ಪೊಲೀಸ್‌ ಇಲಾಖೆ, ಹೊಸ ಕ್ಯಾಪ್‌ ಮಾದರಿ ತಯಾರಿಸಿತ್ತು. ಬೇರೆ ರಾಜ್ಯಗಳ ಕ್ಯಾಪ್‌ ಮಾದರಿಗಳನ್ನೂ ಅಧ್ಯಯನ ಮಾಡಿತ್ತು.

ಪೊಲೀಸ್‌ ಇಲಾಖೆ ಉದ್ದೇಶಿತ ಹೊಸ ಕ್ಯಾಪ್‌ ಹಾಗೂ ಮಹಾರಾಷ್ಟ್ರ, ಹೊಸದಿಲ್ಲಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರ ಕ್ಯಾಪ್‌ಗಳನ್ನು ಶುಕ್ರವಾರ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮಾದರಿಯ ನೀಲಿ ಕ್ಯಾಪ್‌‌ಅನ್ನೇ ನಮ್ಮ ಸಿಬ್ಬಂದಿಗೂ ನೀಡುವುದು ಉತ್ತಮ ಎಂದು ಹೇಳಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ, ಡಿಜಿಪಿ ಡಾ.ಎಂ.ಎ. ಸಲೀಂ ಸೇರಿದಂತೆ ಉನ್ನತ ಅಧಿಕಾರಿಗಳು ಸಿಎಂ ಮಾತಿಗೆ ದನಿಗೂಡಿಸಿದ್ದಾರೆ.

ಮುಖ್ಯಮಂತ್ರಿಗಳ ಅನುಮತಿ ಹಿನ್ನೆಲೆಯಲ್ಲಿ ಸದ್ಯದಲ್ಲೇ ತೆಲಂಗಾಣ ಮಾದರಿಯ ಕ್ಯಾಪ್‌ಗಳನ್ನು ಇಲಾಖೆಯ ಕಾನ್ಸ್‌ಟೆಬಲ್‌ ಹಾಗೂ ಹೆಡ್‌ಕಾನ್ಸ್‌ಟೆಬಲ್‌ಗಳ ಮುಡಿಗೇರಿಸಲು ಇಲಾಖೆ ತೀರ್ಮಾನಿಸಿದೆ.

ಈಗ ಬಳಕೆಯಲ್ಲಿರುವ ಸ್ಲೋಚ್‌ ಹ್ಯಾಟ್‌ನಿಂದ ಪೊಲೀಸರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು.

ಅಲ್ಲದೆ ಪ್ರತಿಭಟನೆ, ರ‌್ಯಾಲಿ, ಅಪರಾಧಿಗಳನ್ನು ಬೆನ್ನತ್ತುವ ಸಂದರ್ಭಗಳಲ್ಲಿ ಸ್ಲೋಚ್‌ ಹ್ಯಾಟ್‌ ಧರಿಸಿ ಕರ್ತವ್ಯ ನಿರ್ವಹಿಸುವುದು ಕಿರಿಕಿರಿಯುಂಟು ಮಾಡುತ್ತಿದೆ. ಆದ್ದರಿಂದ ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್‌ ಮಾದರಿಯ ಕ್ಯಾಪ್‌ಗಳನ್ನು ನೀಡಿದರೆ ಉತ್ತಮ ಎನ್ನುವುದು ಪೊಲೀಸ್‌ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು.

Puri Jagannath Rath Yatra | ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ನೂರಾರು ಭಕ್ತರಿಗೆ ಗಾಯ, ಆಸ್ಪತ್ರೆಗೆ ದಾಖಲು

Fire in Vande Bharat train ವಂದೇ ಭಾರತ್ ರೈಲಲ್ಲಿ ಬೆಂಕಿ: ಸಿಬ್ಬಂದಿ ಸಮಯಪ್ರಜ್ಞೆಯಿಂದ ಸಾವಿರಾರು ಜನ ಬಚಾವ್

Relationship | ಪುರುಷನ ಸಾಮರ್ಥ್ಯ ಕೆಲವೇ ನಿಮಿಷ, ಮಹಿಳೆಗೆ ಹಾಗಲ್ಲ, ಮತ್ತೆ ಮತ್ತೆ ‘ಮಿಲನ’ ಬೇಕೆನಿಸತ್ತೆ… ಏನಿದು ರಿಫ್ರಾಕ್ಟರಿ ಪೀರಿಯಡ್‌?

Ankitha lokhande ಡಿವೋರ್ಸ್ ಪಡೆಯಬೇಕಿದ್ದ ನಟಿ ಈಗ ಗರ್ಭಿಣಿಯಂತೆ, ಗಂಡನಿಗೆ ಈ‌ ವಿಚಾರ ಗೊತ್ತೇ ಇಲ್ವಂತೆ! ವಿಡಿಯೋದಲ್ಲೇನಿದೆ ಅಂಕಿತಾ?

TAGGED:State police will soon get new caps
Share This Article
Facebook Twitter Copy Link Print
Previous Article Relationship | ಪುರುಷನ ಸಾಮರ್ಥ್ಯ ಕೆಲವೇ ನಿಮಿಷ, ಮಹಿಳೆಗೆ ಹಾಗಲ್ಲ, ಮತ್ತೆ ಮತ್ತೆ ‘ಮಿಲನ’ ಬೇಕೆನಿಸತ್ತೆ… ಏನಿದು ರಿಫ್ರಾಕ್ಟರಿ ಪೀರಿಯಡ್‌?
Next Article Today’s prediction ಇಂದಿನ ರಾಶಿ ಭವಿಷ್ಯ, 28-06-2025,‌ ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?