Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > M.S. Dhoni ಆಪ್ತ ಗೆಳೆಯನ ಬರ್ತ್​ಡೇ ಸೆಲಬ್ರೇಶನ್​ಗೆ ಧೋನಿ ಸರ್​​​ಪ್ರೈಸ್​ ಎಂಟ್ರಿ – ವೈರಲ್ ವಿಡಿಯೋ ನೋಡಿ
ದೇಶ

M.S. Dhoni ಆಪ್ತ ಗೆಳೆಯನ ಬರ್ತ್​ಡೇ ಸೆಲಬ್ರೇಶನ್​ಗೆ ಧೋನಿ ಸರ್​​​ಪ್ರೈಸ್​ ಎಂಟ್ರಿ – ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಧೋನಿ ತನ್ನ ಸರಳತೆಯಿಂದ ಆಗಾಗ ಇಡೀ ಜಗತ್ತಿನ ಗಮನ ಸೆಳೀತಾ ಇರ್ತಾರೆ. ಇದೇ ಕಾರಣಕ್ಕೆ ಧೋನಿ ಬಹುತೇಕರಿಗೆ ಇಷ್ಟ ಆಗೋದು ಕೂಡ. ಇದೀಗ ಮತ್ತೆ ಸುದ್ದಿಯಲ್ಲಿರೋದು ಮತ್ತೆ ಇದೇ ಸರಳತೆಯ ಕಾರಣಕ್ಕೆ.

ಇತ್ತೀಚೆಗೆ ಧೋನಿಯ ಸ್ನೇಹಿತರೊಬ್ಬರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಬರ್ತ್​ಡೇ ಸೆಲಬ್ರೇಶನ್​ಗೆ ಧೋನಿ ಸರ್​​​ಪ್ರೈಸ್​ ಎಂಟ್ರಿಕೊಟ್ಟಿದ್ದಾರೆ. ಸಾಮಾನ್ಯನಂತೆ ನಿಂತು ಗೆಳೆಯನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

ಕೇಕ್​ ಕಟ್​ ಮಾಡಿದ ಗೆಳೆಯ ಧೋನಿ ಕೇಕ್​ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಧೋನಿ ಪಕ್ಕದಲ್ಲಿದ್ದವರಿಗೆ ತಿನ್ನಿಸಲು ಸೂಚಿಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆ ಬಳಿಕ ತಾವು ಮುಂದೆ ಬಂದು ಗೆಳೆಯನಿಗೆ ಮೊದಲು ಕೇಕ್​ ತಿನ್ನಿಸಿದ್ದಾರೆ. ಈ ವೇಳೆ ಸಂತೋಷದಲ್ಲಿ ಗೆಳೆಯ ಆನಂದಭಾಷ್ಪ ಸುರಿಸಿದ್ದಾರೆ.

ಈ ವರ್ಷ ಮಾತ್ರವಲ್ಲ.. ಕಳೆದ ವರ್ಷ ಕೂಡ ಧೋನಿ ತಮ್ಮ ಗೆಳೆಯನ ಹುಟ್ಟುಹಬ್ಬದ ಸೆಲಬ್ರೇಷನ್​ನಲ್ಲಿ ಭಾಗಿಯಾಗಿದ್ದರು.

https://www.instagram.com/p/DLP0W0lPLlR/?img_index=1&igsh=bmVkcTJ6eTNhNDRl

TAGGED:#Dhoni #surprise #entry #friend #birthday #celebration
Share This Article
Facebook Twitter Copy Link Print
Previous Article ಹೃದಯಾಘಾತದಿಂದ ಕಾಲೇಜಿನ ಉಪನ್ಯಾಸಕ ಸಾವು
Next Article Airport news ಏರ್‌ಪೋರ್ಟ್‌ನಲ್ಲಿ ಒಂದೂವರೆ ವರ್ಷದ ಮಗು ಎತ್ತಿ ನೆಲಕ್ಕೆ ಬಡಿದ ಅಪರಿಚಿತ, ಮಗು ಸ್ಥಿತಿ ಗಂಭೀರ, ವಿಡಿಯೊ ನೋಡಿ

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖ

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
ದೇಶಪ್ರಮುಖಮನರಂಜನೆವಿದೇಶ

New Crush Era ಕ್ರಿಕೆಟ್ ಲೋಕದ ನ್ಯೂ ಕ್ರಶ್! ಆಸೀಸ್ ಕ್ರಿಕೆಟರ್ ಇರಾ ಏರಿ ಭಾರತೀಯ ಮೂಲದ ಸುಂದರಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?