newsics.com
ಮುಂಬೈ/ ಬೆಂಗಳೂರು: ಮಂಗಳವಾರವೂ ಚಿನ್ನದ ಬೆಲೆ ಇಳಿದಿದೆ. ಗ್ರಾಮ್ಗೆ ನೂರು ರೂ.ಗೂ ಹೆಚ್ಚಿನ ಮೊತ್ತದಷ್ಟು ಬೆಲೆ ತಗ್ಗಿದೆ.
22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 9,200 ರೂ.ಗೆ ಇಳಿದರೆ, ಅಪರಂಜಿ ಚಿನ್ನದ ಬೆಲೆ 10,037 ರೂ.ಗೆ ಕುಸಿದಿದೆ. ಬೆಳ್ಳಿ ಬೆಲೆ 110 ರೂ ಮತ್ತು 120 ರೂ.ನಲ್ಲಿ ಮುಂದುವರಿದಿದೆ.
ಸೋಮವಾರ 15 ರೂ.ನಷ್ಟು ತಗ್ಗಿದ್ದ ಚಿನ್ನದ ಬೆಲೆ ಮಂಗಳವಾರ 105 ರೂ.ನಷ್ಟು ಇಳಿದಿದೆ. ಆಭರಣ ಚಿನ್ನದ ಬೆಲೆ 9,305 ರೂ. ಇದ್ದದ್ದು, 9,200 ರೂಗೆ ಕುಸಿದಿದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,000 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,370 ರೂ.
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,280 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,370 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ
Trump ಟೆಹ್ರಾನ್‌ನಿಂದ ತಕ್ಷಣ ಸ್ಥಳಾಂತರಗೊಳ್ಳಿ; ಇರಾನ್ ನಾಗರಿಕರಿಗೆ ಟ್ರಂಪ್ ಎಚ್ಚರಿಕೆ