Trump ಟೆಹ್ರಾನ್‌ನಿಂದ ತಕ್ಷಣ ಸ್ಥಳಾಂತರಗೊಳ್ಳಿ; ಇರಾನ್ ನಾಗರಿಕರಿಗೆ ಟ್ರಂಪ್ ಎಚ್ಚರಿಕೆ

newsics.com ನ್ಯೂಯಾರ್ಕ್: ಇಸ್ರೇಲ್-ಇರಾನ್ ಸಂಘರ್ಷ ಉಲ್ಬಣಗೊಳ್ಳುತ್ತಿರುವುದರಿಂದ ಎಲ್ಲರೂ ಟೆಹ್ರಾನ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್’ ಮೂಲಕ ಹೊಸ ನಿರ್ದೇಶನವನ್ನು ಹೊರಡಿಸಿದ್ದಾರೆ. ಇರಾನ್ ಅಮೆರಿಕ ಜೊತೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು, ಇಸ್ಲಾಮಿಕ್ ರಾಷ್ಟ್ರವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಲ್ಲರೂ ಆದಷ್ಟು ಬೇಗ ಟೆಹ್ರಾನ್ ತೊರೆಯಬೇಕು ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಇಸ್ರೇಲ್ ಈ ಹಿಂದೆ ಈಶಾನ್ಯ ಟೆಹ್ರಾನ್‌ನಿಂದ ಜನರನ್ನು ಸ್ಥಳಾಂತರಿಸಲು … Continue reading Trump ಟೆಹ್ರಾನ್‌ನಿಂದ ತಕ್ಷಣ ಸ್ಥಳಾಂತರಗೊಳ್ಳಿ; ಇರಾನ್ ನಾಗರಿಕರಿಗೆ ಟ್ರಂಪ್ ಎಚ್ಚರಿಕೆ