Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ/ ಪಂಚಮಿ, ಬುಧವಾರ 10-07-2024
ಈ ದಿನಪಂಚಾಂಗ

ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ/ ಪಂಚಮಿ, ಬುಧವಾರ 10-07-2024

Share
3 Min Read
SHARE

newsics.com

ಶುಭೋದಯ

ಈ ದಿನ- ನಿತ್ಯ ಪಂಚಾಂಗ

10 ಜುಲೈ 2024, ಬುಧವಾರ

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 10/07/2024
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಚತುರ್ಥಿ 07:51:24
ಪಕ್ಷ – ಶುಕ್ಲ
ನಕ್ಷತ್ರ – ಮಾಘಾ 10:14:04
ಯೋಗ – ವ್ಯತಾಪತಾ 27:08:21*
ಕರಣ – ವಿಷ್ಟಿ (ಭದ್ರ) 07:51:24
ಕರಣ – ಭವ 20:54:13

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ಮಿಥುನ
ಋತು ಗ್ರೀಷ್ಮ
ಅಯನ ಉತ್ತರಾಯಣ

ಸೂರ್ಯೋದಯ 06:00:58
ಸೂರ್ಯಾಸ್ತ 18:49:09
ಹಗಲಿನ ಅವಧಿ 12:48:10
ರಾತ್ರಿಯ ಅವಧಿ 11:12:06
ಚಂದ್ರೋದಯ 09:34:26
ಚಂದ್ರಾಸ್ತ 22:13:56

ರಾಹು ಕಾಲ 12:25 – 14:01 ಅಶುಭ
ಯಮಘಂಡ ಕಾಲ 07:37 – 09:13 ಅಶುಭ
ಗುಳಿಕ ಕಾಲ 10:49 – 12:25
ಅಭಿಜಿತ್ 11:59 – 12:51 ಅಶುಭ
ದುರ್ಮುಹೂರ್ತ 11:59 – 12:51 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕಮುಗಿದಿರುತ್ತದೆ.0 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ಸಾಧ್ಯವಿರುವಷ್ಟೂ ಖುಷಿಯಾಗಿರಲು ನಾವು ಪ್ರಯತ್ನಿಸಬೇಕು. ಏಕೆಂದರೆ, ಸಂಜೆ ಆಯಿತು ಅಂದರೆ ಕೇವಲ ಸೂರ್ಯನಷ್ಟೇ ಮುಳುಗುವುದಿಲ್ಲ. ನಮ್ಮ ಆಯುಷ್ಯದ ಒಂದು ದಿನವೂ ಮುಗಿದಿರುತ್ತದೆ‌.

***

ಇಂದಿನ ಇತಿಹಾಸ

10 ಜುಲೈ

ಪ್ರಮುಖ ಘಟನೆಗಳು

* ಜುಲೈ 10, 1806 ರಂದು ದಕ್ಷಿಣ ಭಾರತದ ಸೈನಿಕರು, ವೆಲ್ಲೂರಿನಲ್ಲಿ (ಇಂದಿನ ತಮಿಳುನಾಡು) ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ದ ದಂಗೆ ಎದ್ದರು.

* ಜುಲೈ 10, 1991 ರಂದು ಹತ್ತನೇ ಲೋಕಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಶಿವರಾಜ ಪಾಟೀಲ್ ಆಯ್ಕೆ.

* ಆರ್. ಎಸ್. ರಾಜಾರಾಂ – ಕರ್ನಾಟಕದ ಹವ್ಯಾಸಿ ರಂಗಭೂಮಿ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು. ರಾಜಾರಾಂ ಅವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ನಲ್ಲಿ ಜುಲೈ 10, 1934 ರಂದು ಜನಿಸಿದರು. ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ. ಸಂಸ್ಥೆಗಳು, ಪ್ರತಿಷ್ಠಾನಗಳ ಗೌರವಗಳು ಸಂದಿವೆ. ರಾಜಾರಾಂರವರು ಮೇ 10, 2021 ರಂದು ಕೋವಿಡ್‌ನಿಂದ ನಿಧನರಾದರು.

* ಸುನಿಲ್ ಗವಾಸ್ಕರ್ – ಭಾರತೀಯ ಕ್ರಿಕೆಟ್ ಆಟಗಾರರಾದ ಸುನೀಲ್ ಮನೋಹರ್ ಗವಾಸ್ಕರ್ ಜುಲೈ 10, 1949 ರಂದು ಜನಿಸಿದರು. 1970 ಮತ್ತು 1980 ರ ಅವಧಿಯಲ್ಲಿ ಮುಂಬಯಿ ಮತ್ತು ಭಾರತವನ್ನು ಪ್ರತಿನಿಧಿಸಿದ್ದಕ್ರಿಕೆಟ್ ಆಟಗಾರ. ಕ್ರಿಕೆಟ್ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಅತ್ಯುತ್ತಮ ಆರಂಭ ಬ್ಯಾಟ್ಸ್‌ಮನ್ ಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಗವಾಸ್ಕರ್ ವೇಗದ ಬೌಲಿಂಗ್‌ ಎದುರಿಸುವ ನೈಪುಣ್ಯಕ್ಕಾಗಿ ಎಲ್ಲರಿಂದ ಪ್ರಶಂಸೆಗೊಳಗಾಗಿದ್ದರು.

* ಜುಲೈ 10, 1978 ರಂದು ಮಹಾತ್ಮಾ ಫುಲೆ ಹಿಂದುಳಿದ ವರ್ಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು.

* ರಾಮ ರಾಘೋಬ ರಾಣೆ – 10 ನೇ ಜುಲೈ 1994 ರಂದು ಕರ್ನಾಟಕದ ಏಕೈಕ “ಪರಮ ವೀರ ಚಕ್ರ ಪದಕ” ಸಂಮಾನಿತ ರಾಮ ರಾಘೋಬ ರಾಣೆ ನಿಧನರಾದರು. ಕಾರವಾರದಲ್ಲಿ ಅವರ ಪುತ್ಥಳಿ ಸ್ಥಾಪಿಸಲಾಗಿದೆ.

* ಝೊಹ್ರಾ ಸೆಹೆಗಲ್ – ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ನಿರ್ದೇಶಕಿಯಾಗಿದ್ದ ಝೊಹ್ರಾ ಸೆಹೆಗಲ್ ಜುಲೈ 10, 2014 ರಂದು ನಿಧನರಾದರು. ಸುಮಾರು 7 ದಶಕಗಳ ಕಾಲ ಭಾರತೀಯ ಸಿನಿಮಾರಂಗ, ಹಾಗೂ ಥಿಯೇಟರ್ ಗಳಲ್ಲಿ ಅಭಿನಯಿಸಿ, ‘ದ ಗ್ರಾಂಡ್ ಓಲ್ಡ್ ಲೇಡಿ ಆಫ್ ದ ಇಂಡಿಯನ್ ಸಿನೆಮಾ ‘ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸರ್ವೇ ಜನಾಃ ಸುಖಿನೋ‌ ಭವಂತು...

TAGGED:Good Morning Krodhi Samvatsara Uttarayana Greeshma ritu Ashadha Masa Shukla Paksha Chaturthi/ Panchami Wednesday 10-07-2024 newsics
Share This Article
Facebook Twitter Copy Link Print
Previous Article ಕಾಪು ಹೊಸ ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ
Next Article ಪೇಜಾವರ ಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್ ನಿಧನ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?