newsics.com
ಬೆಂಗಳೂರು: ಚಿನ್ನದ ಬೆಲೆ ಸತತ ಎರಡನೇ ಬಾರಿ ಏರಿಕೆ ಆಗಿದೆ. ನಿನ್ನೆ ಗ್ರಾಮ್ಗೆ 30 ರೂ ಹೆಚ್ಚಿದ್ದ ಬೆಲೆ ಇವತ್ತು ಬರೋಬ್ಬರಿ 130 ರೂನಷ್ಟು ದುಬಾರಿಯಾಗಿದೆ. 8,950 ರೂ ಇದ್ದದ್ದು 9,080 ರೂಗೆ ಏರಿದೆ 22 ಕ್ಯಾರಟ್ ಚಿನ್ನದ ಬೆಲೆ. ಹಾಗೆಯೇ, ಅಪರಂಜಿ ಚಿನ್ನದ ಬೆಲೆ (Gold rate) 9,900 ರೂಗಿಂತ ಮೇಲೆ ಹೋಗಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 3ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,060 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,300 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,060 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
T B Dam ಗುಜರಾತ್ ಕಂಪನಿಯಿಂದ ಟಿಬಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಬದಲಾವಣೆ: 15 ತಿಂಗಳೊಳಗೆ ಕಾಮಗಾರಿ ಪೂರ್ಣ