Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > homemade note repairing hack ಹರಿದು ಹೋದ ನೋಟನ್ನು ಸರಿಮಾಡಲು ಈ ರೀತಿ ಮಾಡಿ
ಪ್ರಮುಖಲೈಫ್‌ಸ್ಟೈಲ್

homemade note repairing hack ಹರಿದು ಹೋದ ನೋಟನ್ನು ಸರಿಮಾಡಲು ಈ ರೀತಿ ಮಾಡಿ

Share
2 Min Read
SHARE

newsics.com
ಹಲವು ಬಾರಿ ನೋಟುಗಳು ಹಳೆಯದಾದಾಗ ಅಥವಾ ಇಟ್ಟಲ್ಲೇ ಕಿತ್ತು ಹೋಗುತ್ತವೆ. ಇಂತಹ ನೋಟುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವುದು ಕಷ್ಟವಾಗುತ್ತದೆ. ನೀವು ಸೆಲೋಟೇಪ್ ಹಚ್ಚಿ ಚಲಾವಣೆ ಮಾಡಿದರೂ ಅಥವಾ ಅಂತಹ ನೋಟುಗಳನ್ನು ಅಂಗಡಿಯವರಿಗೆ ಕೊಟ್ಟಾಗ ಅದನ್ನು ಸುಲಭವಾಗಿ ಗುರುತಿಸಿ ಹರಿದು ಹೋಗಿರುವ ನೋಟು ಎಂದು ನಮಗೆ ವಾಪಸ್ ಕೊಡುತ್ತಾರೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಕಿತ್ತಿರೋ ನೋಟನ್ನು ಟೇಪ್ ಇಲ್ಲದೆ ಹೇಗೆ ಸರಿಮಾಡೋದು ಅಂತ ತೋರಿಸಿದ್ದಾರೆ.

Instagram ನಲ್ಲಿ chanda_and_family_vlogs ಪೇಜ್‌ನಲ್ಲಿ ಹರಿದು ತುಂಡಾಗಿರುವ ನೋಟು ಹೇಗೆ ಸರಿಮಾಡಬೇಕು ಎಂಬ ಟ್ರಿಕ್ ಶೇರ್ ಮಾಡಿದ್ದಾರೆ. ಮೇಣದಬತ್ತಿ ಮೂಲಕ ಹೇಗೆ ಸರಿಮಾಡೋದು ಅಂತ ತೋರಿಸಿದ್ದಾರೆ. ಹರಿದ ನೋಟಿನ ಮೇಲೆ ಮೇಣದಬತ್ತಿಯ ಕೆಲವು ಹನಿಗಳನ್ನು ಹಾಕಿ, ಅದನ್ನು ಕೈಯಿಂದ ಅಂಟಿಸಿ. ಆಗ ನಿಮ್ಮ ಹರಿದ ನೋಟು ಅಂಟಿಕೊಳ್ಳುತ್ತದೆ. ಜೊತೆಗೆ, ನೋಟು ಹರಿದಿದೆ ಎಂಬುದು ಕೂಡ ಗೊತ್ತಾಗುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ನೋಟು ಅಂಟಿಸುವ ಟ್ರಿಕ್ ಭಾರೀ ವೈರಲ್ ಆಗಿದೆ.

ಹರಿದ ನೋಟು ಸರಿಮಾಡೋ ಬೇರೆ ಉಪಾಯಗಳು

  • ಹರಿದ ನೋಟು ಸರಿಮಾಡಲು ಟ್ರಾನ್ಸ್‌ಪರೆಂಟ್ ಸೆಲೋಟೇಪ್‌ನಿಂದ ಅಂಟಿಸಬಹುದು.
  • ಗ್ಲೂ ಗನ್‌ನಿಂದ ಸ್ವಲ್ಪ ಗ್ಲೂ ಹಚ್ಚಿ ಅಂಟಿಸಬಹುದು.
  • ನೋಟು ತುಂಬಾ ಕಿತ್ತಿದ್ರೆ, ಬ್ಯಾಂಕ್ ಅಥವಾ RBI ಶಾಖೆಯಲ್ಲಿ ಬದಲಾಯಿಸಬಹುದು.
  • ಆರ್‌ಬಿಐ ನಿಯಮದ ಪ್ರಕಾರ, ನೋಟಿನ 50% ಕ್ಕಿಂತ ಹೆಚ್ಚು ಭಾಗ ಸರಿಯಾಗಿದ್ದರೆ, ಅದನ್ನು ಬದಲಾಯಿಸಬಹುದು.

ಗಾಜಿನ ಬಳೆ ಒಡೆಯದಂತೆ ದೀರ್ಘಕಾಲ ಬಳಸುವುಸುದು ಹೇಗೆ?

ಇನ್ನು ನೋಟನ್ನು ಸರಿ ಮಾಡುವ ಸಲಹೆ ತಿಳಿಸಿದ ಮಹಿಳೆಯೇ ಭಾರತೀಯ ಮಹಿಳಾ ಸಂಪ್ರದಾಯ ಪ್ರತೀಕವಾದ ಗಾಜಿನ ಕೈಬಳೆಗಳನ್ನು ಒಡೆಯದೇ ದೀರ್ಘಕಾಲ ಕಾಪಾಡಿಕೊಳ್ಳುವುದು ಹೇಗೆ ಎಂಬ ಸಲಹೆಯನ್ನೂ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ. ಗಾಜಿನ ಕೈಬಳೆಗಳು ಜೋಡಣೆ ಮಾಡಿದ ಜಾಗದಲ್ಲಿಯೇ ಬೇಗನೇ ಬಿಟ್ಟುಕೊಳ್ಳುತ್ತವೆ. ಹೀಗಾಗಬಾರದು ಎಂದರೆ ನೀವು ಬಳೆಗಳನ್ನು ಬಳಕೆ ಮಾಡುವ ಮುನ್ನ ಒಲೆಯ ಮೇಲೆ ಸ್ವಲ್ಪ ಬಿಸಿನೀರು ಕಾಯಿಸಿ ಗಾಜಿನ ಬಳೆಗಳು ಮುಳುಗಿಸಿ ಸ್ವಲ್ಪ ಹೊತ್ತು ಕುದಿಸಬೇಕು. ನಂತರ ಬಳೆಗಳನ್ನು ತೆಗೆದು ತಣ್ಣೀರಿನಲ್ಲಿ ಹಾಕದೇ ನೀರಿನಲ್ಲಿಯೇ ತಣ್ಣಗಾಗುವವರೆಗೂ ಬಿಡಬೇಕು. ನಂತರ ಬಳೆಗಳನ್ನು ನೀವು ಧರಿಸಿದರೆ ದೀರ್ಘಕಾಲದವರೆಗೆ ಬಳೆಗಳು ಬಾಳಿಕೆ ಬರುತ್ತವೆ ಎಂದು ತಿಳಿಸಿದರು.

https://www.instagram.com/reel/DKARIXHhy8v/?igsh=MWNvZ281YTYyZDFkeg==

https://www.instagram.com/reel/DKNJ0xjhoqv/?igsh=MW5tZ2Exb21qMHU3eA==

ಆಟೊ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಅನ್ಯರಾಜ್ಯದ ಯುವತಿ: ಆಗಿದ್ದೇನು?

TAGGED:Here's how to fix a torn note.
Share This Article
Facebook Twitter Copy Link Print
Previous Article ಆಟೊ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಅನ್ಯರಾಜ್ಯದ ಯುವತಿ: ಆಗಿದ್ದೇನು?
Next Article Coronvirus ಕೊರೋನಾಗೆ ಮತ್ತೊಬ್ಬರು ಬಲಿ, 58 ಮಂದಿಗೆ ಸೋಂಕು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?