Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ತೃತೀಯ, ಸೋಮವಾರ 08-07-2024
ಈ ದಿನಪಂಚಾಂಗ

ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ತೃತೀಯ, ಸೋಮವಾರ 08-07-2024

Share
3 Min Read
SHARE

newsics.com

ಶುಭೋದಯ

ಈ ದಿನ- ನಿತ್ಯ ಪಂಚಾಂಗ

8 ಜುಲೈ 2024, ಸೋಮವಾರ

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 08/07/2024
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಸೋಮವಾರ

ತಿಥಿ – ತೃತೀಯ ಅಹೋರಾತ್ರಿ
ಪಕ್ಷ – ಶುಕ್ಲ
ನಕ್ಷತ್ರ – ಪುಷ್ಯ 06:01:39
ಯೋಗ – ವಜ್ರ 26:04:39*
ಕರಣ – ತೈತುಲ 17:28:57

ತಿಂಗಳು (ಅಮಾವಾಸ್ಯಾಂತ್ಯ)- ಆಷಾಢ
ತಿಂಗಳು (ಹುಣ್ಣಿಮಾಂತ್ಯ)- ಆಷಾಢ
ಚಂದ್ರ ರಾಶಿ- ಕರ್ಕಾಟಕ
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ

ಸೂರ್ಯೋದಯ 06:00:24
ಸೂರ್ಯಾಸ್ತ 18:49:08
ಹಗಲಿನ ಅವಧಿ 12:48:43
ರಾತ್ರಿಯ ಅವಧಿ 11:11:33
ಚಂದ್ರೋದಯ 07:55:09
ಚಂದ್ರಾಸ್ತ 20:58:51

ರಾಹು ಕಾಲ 07:37 – 09:13 ಅಶುಭ
ಯಮಘಂಡ ಕಾಲ 10:49 – 12:25 ಅಶುಭ
ಗುಳಿಕ ಕಾಲ 14:01 – 15:37
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 12:50 – 13:42 ಅಶುಭ
ದುರ್ಮುಹೂರ್ತ 15:24 – 16:15 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಘಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

ಈ ದಿನದ ಮಾತು

ಚಿಕ್ಕವರಾಗಿದ್ದಾಗ ದೊಡ್ಡವರನ್ನು ಕಂಡು ಅವರಂತೆ ನಡೆದುಕೊಳ್ಳಲು ಪ್ರಯತ್ನಿಸುವಂತೆ, ದೊಡ್ಡವರಾದ ಮೇಲೆ ಚಿಕ್ಕ ಮಕ್ಕಳಂತೆ ಆನಂದಿಸಲು ಕಲಿಯಿರಿ.

***

ಇಂದಿನ ಇತಿಹಾಸ

* 1497ರ ಜುಲೈ 08 ರಂದು ವಾಸ್ಕೋ ಡ ಗಾಮ ಭಾರತಕ್ಕೆ ನೌಕೆಯಲ್ಲಿ ಮೊದಲ ನೇರ ಯುರೋಪಿಯನ್ ಪ್ರಯಾಣ ಮಾಡಿದರು.

* ಥಾಮ್ಸನ್ ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶಕ, ಭಾಷಾಶಾಸ್ತ್ರಜ್ಞ, ಛಂದಸ್‌ಶಾಸ್ತ್ರಕಾರ, ಅನುವಾದಕ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಮತ್ತು ಪಾಂಡಿತ್ಯದಿಂದ ಸಾಹಿತ್ಯಪ್ರಿಯರಿಗೆ ಚಿರಪರಿಚಿತರಾಗಿರುವ ಸೇತುರಾಮ ರಾಘವೇಂದ್ರ ಮಳಗಿಯವರು ಹುಟ್ಟಿದ್ದು ಜುಲೈ 08, 1910 ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಎಂಬ ಹಳ್ಳಿಯಲ್ಲಿ.

* ಭಾರತದ ರಾಜಕಾರಣಿ ಮತ್ತು ಪಶ್ವಿಮ ಬಂಗಾಳದ 6ನೇ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಜುಲೈ 08, 1914 ರಂದು ಜನಿಸಿದರು.

* ವೈ. ಎಸ್. ರಾಜಶೇಖರ ರೆಡ್ಡಿ – ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ, ಜುಲೈ 08, 1949 ರಂದು ಜನಿಸಿದರು.

* ಚಾಕಲೇಟ್ ತಯಾರಕರಾಗಿದ್ದ ವಿಲಿಯಂ ಕ್ಯಾಡ್ಬರಿ ಜುಲೈ 08, 1957 ರಂದುಸೌರವ್ ಗಂಗೂಲಿ – ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ತಂಡದ ಮಾಜಿ ನಾಯಕರು. ಜುಲೈ 08, 1972 ರಂದು ಕೊಲ್ಕತ್ತ ದಲ್ಲಿ ಜನಿಸಿದರು.

ಇಂದಿನ ರಾಶಿ ಭವಿಷ್ಯ 08-07-2024… ಕಟಕ- ಎಲ್ಲಕ್ಕೂ ಸಿಟ್ಟಾಗದಿರಿ, ಧನು- ನಿಮ್ಮ‌ ಮಾತೇ ನಿಮಗೆ ಕಷ್ಟ ತಂದೀತು, ನಿಮ್ಮ ರಾಶಿ ಫಲದಲ್ಲೇನಿದೆ?

TAGGED:Ashadha MasaGood Morning...Krodhi SamvatsaraGreeshma RituMonday 08-07-2024Shukla Paksha TritiyaUttarayana
Share This Article
Facebook Twitter Copy Link Print
Previous Article ಇಂದಿನ ರಾಶಿ ಭವಿಷ್ಯ 08-07-2024… ಕಟಕ- ಎಲ್ಲಕ್ಕೂ ಸಿಟ್ಟಾಗದಿರಿ, ಧನು- ನಿಮ್ಮ‌ ಮಾತೇ ನಿಮಗೆ ಕಷ್ಟ ತಂದೀತು, ನಿಮ್ಮ ರಾಶಿ ಫಲದಲ್ಲೇನಿದೆ?
Next Article ಕಮದಾಳು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಎದುರೇ ಚಿರತೆ ಹತ್ಯೆ: ತನಿಖೆಗೆ ರಾಜ್ಯ ಸರ್ಕಾರ ಆದೇಶ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?