Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Delhi’s red light area ಅಪ್ರಾಪ್ತೆಯರಿಗೆ ಇಂಜೆಕ್ಷನ್… ಕಾಂಡೊಮ್ ಇಲ್ಲದೆ 15-20 ಮಂದಿ ಜತೆ ದೈಹಿಕ ಸಂಪರ್ಕ… ಇದು ದಿಲ್ಲಿ ರೆಡ್ ಲೈಟ್ ಏರಿಯಾ ಹೆಣ್ಮಕ್ಕಳ ವ್ಯಥೆ
ದೇಶಪ್ರಮುಖ

Delhi’s red light area ಅಪ್ರಾಪ್ತೆಯರಿಗೆ ಇಂಜೆಕ್ಷನ್… ಕಾಂಡೊಮ್ ಇಲ್ಲದೆ 15-20 ಮಂದಿ ಜತೆ ದೈಹಿಕ ಸಂಪರ್ಕ… ಇದು ದಿಲ್ಲಿ ರೆಡ್ ಲೈಟ್ ಏರಿಯಾ ಹೆಣ್ಮಕ್ಕಳ ವ್ಯಥೆ

Share
2 Min Read
SHARE

newsics.com

ನವದೆಹಲಿ: ಇಲ್ಲಿನ ಜಿಬಿ ರಸ್ತೆಯಂತಹ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳು ಮೈ ಝುಮ್ಮೆನಿಸುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳ ವಿಡಿಯೋವೊಂದು ವೈರಲ್ ಆಗಿದ್ದು, ಜಿಬಿ ರಸ್ತೆಯ ಕರಾಳ ಸತ್ಯ ಬಯಲಾಗಿದೆ.

ಟ್ರೂ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋ ತುಣುಕನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅತುಲ್ ಶರ್ಮಾ, ಜಿ ಬಿ ರೋಡ್ ಕರಾಳ ಕಥೆಯನ್ನು ಚಾನೆಲ್‌ನಲ್ಲಿ ಹೇಳಿದ್ದಾರೆ.

ದ್ವೇಷದ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಹುಡುಗಿಯರನ್ನು ಅಪಹರಿಸಿ ದೇಹ ವ್ಯಾಪಾರಕ್ಕೆ ತಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಅಪ್ರಾಪ್ತ ಹುಡುಗಿಯರಿಗೆ ಬೇಡಿಕೆ ಹೆಚ್ಚಾಗಿರೋದು ಇದಕ್ಕೆ ಮುಖ್ಯ ಕಾರಣ. ಅಲ್ಲಿಗೆ ಬಂದ ಹುಡುಗಿಯರು ತಮ್ಮ ದೇಹವನ್ನು ಪ್ರದರ್ಶಿಸಬೇಕು. ಹಾಗಾಗಿ ಅವರನ್ನು ಕಿಟಕಿ ಬಳಿ ಅವರ ಎದೆ ಕಾಣುವಂತೆ ನಿಲ್ಲಿಸಲಾಗುತ್ತದೆ. ಎದೆ ಮಾತ್ರ ಇಲ್ಲಿ ಮುಖ್ಯ.

ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಆಕ್ಸಿಟೋಸಿನ್ ಇಂಜೆಕ್ಷನ್ ನೀಡಿ, ಅವರ ದೇಹದ ಭಾಗಗಳ ಗಾತ್ರ ಹೆಚ್ಚಿಸಲಾಗುತ್ತದೆ. ಇದರಿಂದ ಅಪ್ರಾಪ್ತ ಹುಡುಗಿಯರು ಯುವತಿಯರಂತೆ ಕಾಣಿಸುತ್ತಾರೆ.

ಪ್ರತಿದಿನ 15 ರಿಂದ 20 ಗ್ರಾಹಕರ ಜೊತೆ ಒಂದು ದಿನ ಸಂಬಂಧ ಬೆಳೆಸಬೇಕು. ಸುಂದರವಾದ ಹುಡುಗಿಯರನ್ನು ಅನೇಕ ಬಾರಿ, ಕೆಟ್ಟವಾಸನೆ ಬರುವ, ಯಾರೂ ನೋಡಲು ಇಚ್ಛಿಸಿದ, ಕೊಳಕು ವ್ಯಕ್ತಿ ಬಳಿ ಕಳುಹಿಸಿ ಹಿಂಸೆ ನೀಡೋದಿದೆ.

ಕಾಂಡೋಮ್ ಕೊಡಲ್ಲ:

ಜೆ.ಬಿ. ರಸ್ತೆಯಲ್ಲಿ ಇನ್ನೊಂದು ನಿಯಮ ಇದೆ. ಅಪ್ರಾಪ್ತ ಹುಡುಗಿಯನ್ನು ಈ ದಂಧೆಗೆ ತಳ್ಳುವವರು, ಸೆಕ್ಸ್ ವರ್ಕರ್ಸ್ ಮಕ್ಕಳನ್ನು ಮಾರಾಟ ಮಾಡಿ ಹಣ ಮಾಡಲು ಬಯಸುತ್ತಾರೆ. ಹೀಗಾಗಿ, ಆರಂಭದಲ್ಲಿ ಹುಡುಗಿಗೆ ಕಾಂಡೋಮ್ ನೀಡೋದಿಲ್ಲ. ಆಕೆ ಗರ್ಭ ಧರಿಸಿ ಒಂದು ಮಗು ಹೆತ್ತ ಮೇಲೆ ಕಾಂಡೋಮ್ ನೀಡಲಾಗುತ್ತದೆ.

ಹೆತ್ತ ಅಮ್ಮನಿಗೆ ಮಕ್ಕಳನ್ನು ನೋಡುವ ಭಾಗ್ಯವೂ ಇರುವುದಿಲ್ಲ. ಮಗು ನೋಡ್ಬೇಕು ಅಂದ್ರೆ ಮಾಲೀಕರಿಗೆ ಪ್ರತಿ ಬಾರಿ 200 ರೂಪಾಯಿ ನೀಡ್ಬೇಕು ಎನ್ನುತ್ತಾರೆ ಅತುಲ್ ಶರ್ಮಾ.

ಜಿಬಿ ರಸ್ತೆಯ ರೆಡ್ ಲೈಟ್ ಏರಿಯಾದಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಕೆಟ್ಟ ವಾತಾವರಣದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಇಷ್ಟಾದರೂ, ಈಗಿನ ದಿನಗಳಲ್ಲಿ ಅನೇಕ ಹುಡುಗಿಯರು ತಮ್ಮ ಇಚ್ಛೆಯಿಂದಲೇ ಈ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ದುಬಾರಿ ಫೋನ್, ಐಷಾರಾಮಿ ಜೀವನ ನಡೆಸಲು ಕೆಲವರು ಈ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಅತುಲ್ ಶರ್ಮಾ ಹೇಳಿದ್ದಾರೆ.

Divya Vasant blackmails Anand Guruji ನಿಮ್ಮ ಖಾಸಗಿ ವಿಡಿಯೋ ನನ್ನ ಬಳಿ ಇದೆ… ಆನಂದ್ ಗುರೂಜಿಗೆ ದಿವ್ಯಾ ವಸಂತ್ ಬ್ಲ್ಯಾಕ್‌ಮೇಲ್, ಕೇಸ್ ದಾಖಲು

Chaitra Kundapura responds to her father’s allegation ಎರಡು ಕ್ವಾರ್ಟರ್ ಕೊಟ್ಟವ್ರೇ ನಮ್ಮಪ್ಪಂಗೆ ದೇವರು! ತಂದೆಯ ಆರೋಪಕ್ಕೆ ಪ್ರತಿಕ್ರಿಯಿಸಿದ ಚೈತ್ರಾ ಕುಂದಾಪುರ

TAGGED:This is the plight of the girls of Delhi's red light area.
Share This Article
Facebook Twitter Copy Link Print
Previous Article Divya Vasant blackmails Anand Guruji ನಿಮ್ಮ ಖಾಸಗಿ ವಿಡಿಯೋ ನನ್ನ ಬಳಿ ಇದೆ… ಆನಂದ್ ಗುರೂಜಿಗೆ ದಿವ್ಯಾ ವಸಂತ್ ಬ್ಲ್ಯಾಕ್‌ಮೇಲ್, ಕೇಸ್ ದಾಖಲು
Next Article Drone flying banned ಮೈಸೂರು ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?