Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಕನ್ನಡದ ಆ ಸ್ಟಾರ್ ನಟಿ ಜೊತೆ ಅಪ್ಪ-ಮಗ ಇಬ್ರೂ ಡೇಟ್ ಮಾಡಿದ್ರು!
ವೈರಲ್

ಕನ್ನಡದ ಆ ಸ್ಟಾರ್ ನಟಿ ಜೊತೆ ಅಪ್ಪ-ಮಗ ಇಬ್ರೂ ಡೇಟ್ ಮಾಡಿದ್ರು!

Share
1 Min Read
SHARE

newsics.com

ಟಾಲಿವುಡ್: ಚಿತ್ರರಂಗದ ಬಗ್ಗೆ ಅನೇಕ ವದಂತಿ ನಾವು ಸಾಕಷ್ಟು ಕೇಳುತ್ತೇವೆ. ಒಬ್ಬ ಹೀರೋಗೆ ಆ ನಾಯಕಿಯೊಂದಿಗೆ ಲವ್ ಇದೆ ಎಂದು ನಾವು ಸಾಕಷ್ಟು ಗಾಸಿಪ್‌ಗಳನ್ನು ಕೇಳುತ್ತೇವೆ.ಆದರೆ ಒಬ್ಬ ಹೀರೋಯಿನ್ ಜೊತೆ ಇಬ್ಬರು ಹೀರೋಗಳು ಅಫೇರ್ ಮಾಡಿದ್ದು ಗೊತ್ತಾ? ಹೌದು, ಇದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅಲೆ ಎಬ್ಬಿಸಿದ ವದಂತಿ.

ನಾಗಾರ್ಜುನ ಟಾಲಿವುಡ್‌ನಲ್ಲಿ ಮನ್ಮಥ ಎಂದೇ ಖ್ಯಾತರಾಗಿದ್ದಾರೆ. ಒರಿಜಿನಲ್ ನಾಗ್‌ಗೆ ಆ ಸಮಯದಲ್ಲಿ ಎಲ್ಲಾ ಲೇಡಿ ಫಾಲೋಯಿಂಗ್ ಇತ್ತು. ಹಿರಿಯ ನಾಯಕಿ ಟಬುವಿನಿಂದ ಹಿಡಿದು ಅನುಷ್ಕಾವರೆಗೆ ಹಲವರ ಜೊತೆ ಅಫೇರ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಟಬು ಜೊತೆ ಇನ್ನೂ ಅಫೇರ್ ಇದೆ, ಟಬು ಮದುವೆಯಾಗದೇ ಇರಲು ನಾಗಾರ್ಜುನ ಕಾರಣ ಎಂಬ ಸುದ್ದಿ ವೈರಲ್ ಆಗಿದೆ.

ನಾಗಾರ್ಜುನ ಈ ಸುದ್ದಿಯನ್ನು ಹಲವು ಬಾರಿ ನಿರಾಕರಿಸಿದ್ದರು. ಆದರೆ ಇನ್ನೂ ವದಂತಿಗಳು ನಿಂತಿಲ್ಲ. ಅನುಷ್ಕಾ ಜೊತೆ ಮೂರ್ನಾಲ್ಕು ಸಿನಿಮಾ ಮಾಡಿದ ಮೇಲೆ ಅನುಷ್ಕಾ ಜೊತೆ ಅಫೇರ್ ಶುರು ಮಾಡಿದ್ರು ಎನ್ನಲಾಗಿದೆ.

ಮೇಲಾಗಿ ಈ ವಿಚಾರದಲ್ಲಿ ನಾಗ್ ಚೈತನ್ಯ ಅವರನ್ನೂ ಎಳೆದು ತರಲಾಗಿತ್ತು. ನಾಗ ಚೈತನ್ಯಗೂ ಅನುಷ್ಕಾ ಜೊತೆಗೂ ಅಫೇರ್ ಇದೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ನಾಗ್ ಕೋಪಗೊಂಡಿದ್ದರು

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಅಭಿನಯದ ಎಐ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಈ ಜೋಡಿ ಮದುವೆಯಾಗುತ್ತಾರೆಂದು ಬಹಳಷ್ಟು ಜನರು ಬಯಸಿದ್ದರು. ಸದ್ಯ ಇವರು ಯಾವುದೇ ವದಂತಿಗಳಿಗೆ ತಲೆಕೆಡಿಸಿಕೊಳದೆ ಇಬ್ಬರೂ ಕೆರಿಯರ್ನಲ್ಲಿ ಬ್ಯುಸಿಯಾಗಿದ್ದಾರೆ.

ದಿನ ಭವಿಷ್ಯ- 3-7-2024, ಮೇಷ- ಘನತೆಗೆ ಧಕ್ಕೆ ಸಾಧ್ಯತೆ, ಮೀನ- ಆದಾಯಕ್ಕಿಂತ ಖರ್ಚು ಜಾಸ್ತಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

TAGGED:anushka shettycinema newsnaga chaitanyanagarjunanewsicstollywoodviral news
Share This Article
Facebook Twitter Copy Link Print
Previous Article ದಿನ ಭವಿಷ್ಯ- 3-7-2024, ಮೇಷ- ಘನತೆಗೆ ಧಕ್ಕೆ ಸಾಧ್ಯತೆ, ಮೀನ- ಆದಾಯಕ್ಕಿಂತ ಖರ್ಚು ಜಾಸ್ತಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
Next Article ಹತ್ರಾಸ್ ಕಾಲ್ತುಳಿತ: ಮೃತರ ಸಂಖ್ಯೆ 116ಕ್ಕೇರಿಕೆ, ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಅಯೋಧ್ಯೆಯ ಉದ್ಯಾನವನದಲ್ಲಿ ಯುವಜೋಡಿಯ ಖುಲ್ಲಾಂಖುಲ್ಲಾ ವರ್ತನೆ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?