Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral Video ತಮಾಷೆ ಮಾಡಲು ಹೋಗಿ ಎಡವಟ್ಟು- ಕಾರಿನ ಡಿಕ್ಕಿಯಲ್ಲಿ ನೇತಾಡುತ್ತಿದ್ದ ಕೈ
ವೈರಲ್

Viral Video ತಮಾಷೆ ಮಾಡಲು ಹೋಗಿ ಎಡವಟ್ಟು- ಕಾರಿನ ಡಿಕ್ಕಿಯಲ್ಲಿ ನೇತಾಡುತ್ತಿದ್ದ ಕೈ

Share
1 Min Read
SHARE

newsics.com

ನವಿ ಮುಂಬೈನ ವಾಶಿ ಮತ್ತು ಸನ್ಪಾಡಾ ರೈಲು ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ತಕ್ಷಣವೇ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿ ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ಕಾರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿತು. ಸುಮಾರು 8.30 ರ ಹೊತ್ತಿಗೆ ಘಾಟ್‌ಕೋಪರ್ ಬಳಿ ಕಾರನ್ನು ಪತ್ತೆಹಚ್ಚಿದಾಗ, ಮೂವರು ಯುವಕರು ಲ್ಯಾಪ್‌ಟಾಪ್ ಒಂದರ ಪ್ರಚಾರಕ್ಕಾಗಿ ರೀಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಯುವಕರು ಮುಂಬೈನಿಂದ ಮದುವೆ ಸಮಾರಂಭಕ್ಕೆಂದು ನವಿ ಮುಂಬೈಗೆ ಬಂದಿದ್ದರು. ರೀಲ್‌ನಲ್ಲಿ, ಬೈಕ್ ಸವಾರನೊಬ್ಬ ಕಾರನ್ನು ನಿಲ್ಲಿಸಿ ಡಿಕ್ಕಿ ತೆರೆಯಲು ಕೇಳುತ್ತಾನೆ. ಆಗ ಡಿಕ್ಕಿಯಿಂದ ಕೈ ಹೊರಹಾಕಿದ್ದ ಯುವಕ ಡಿಕ್ಕಿ ತೆರೆದು, “ಹೆದರಿಕೊಂಡ್ರಾ ? ನಾನು ಸತ್ತಿಲ್ಲ, ಬದುಕಿದ್ದೇನೆ. ಆದರೆ ಲ್ಯಾಪ್‌ಟಾಪ್ ಮೇಲೆ ನಾವು ನೀಡುತ್ತಿರುವ ಅದ್ಭುತ ಆಫರ್ ಕೇಳಿ” ಎಂದು ಹೇಳುತ್ತಾನೆ.
ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ

https://x.com/fpjindia/status/1911819260713713956?ref_src=twsrc%5Etfw%7Ctwcamp%5Etweetembed%7Ctwterm%5E1911819260713713956%7Ctwgr%5E3b68fb47cf6c1b0e3ecdbe9688cc03be6726fe56%7Ctwcon%5Es1_c10&ref_url=https%3A%2F%2Fkannadadunia.com%2Freel-shoot-gone-wrong-panic-in-navi-mumbai-as-hand-seen-hanging-from-car-boot-police-finds-it-was-laptop-promo-stunt-watch-video%2F

https://www.newsics.com/2025/04/15/here-are-some-simple-home-remedies-to-get-rid-of-dark-spots-and-acne-on-the-face/

TAGGED:#viralvideo #prank #mumbai #shocking #socialmedia
Share This Article
Facebook Twitter Copy Link Print
Previous Article Actress engagement ಸದ್ದಿಲ್ಲದೆ ನಟಿ ವೈಷ್ಣವಿಗೌಡ ನಿಶ್ಚಿತಾರ್ಥ, ‘ಸೀತಾ’ ವರಿಸುವ ಹುಡುಗ ಯಾರು? ಫ್ಯಾನ್ಸ್‌ಗೆ ಅಚ್ಚರಿ
Next Article Viral Video ಇದುವೇ ಮೂರನೇ ಕಣ್ಣು – ಅಣ್ಣನ ಫಸ್ಟ್‌ನೈಟ್‌ ದಿನ ಅಟ್ಟ ಏರಿ ಕುಳಿತ ತಮ್ಮ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?