Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shocking ತನಗೆ ಗೊತ್ತಿಲ್ಲದೆ ಕಂಪೆನಿಯ ನಿರ್ದೇಶಕರನಾದ ಅಟೆಂಡರ್ : ಮುಂದೇನಾಯ್ತು?
ದೇಶ

Shocking ತನಗೆ ಗೊತ್ತಿಲ್ಲದೆ ಕಂಪೆನಿಯ ನಿರ್ದೇಶಕರನಾದ ಅಟೆಂಡರ್ : ಮುಂದೇನಾಯ್ತು?

Share
1 Min Read
SHARE

newsics.com

ಗ್ರೀನ್ಬ್ಯಾಂಗ್ ಆಗ್ರೋ ಲಿಮಿಟೆಡ್ ಸಂಸ್ಥೆಯಲ್ಲಿ ತಸ್ಲಿಮ್ ಅರಿಫ್ ಖಾನ್ ಆಫೀಸ್ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದರು. ಅದೂ ದಿನಗೂಲಿ ನೌಕರನಾಗಿ. ಅಲ್ಲಿ ಕೆಲಸ ಮಾಡಿದ್ದೂ ಕೂಡ ಅಲ್ಪ ಅವಧಿ ಮಾತ್ರವೇ. ಆದರೆ ಅವರ ಹೆಸರನ್ನು ಕಂಪನಿಯ ನಿರ್ದೇಶಕರನ್ನಾಗಿ ಮಾಡಲಾಗಿದೆ. ಇವರ ಹಸ್ತಾಕ್ಷರವನ್ನು ಬಳಸಿ ಡಿಜಿಟಲ್ ಸಿಗ್ನೇಚರ್ ಮಾಡಲಾಯಿತು. ಅಷ್ಟಕ್ಕೂ ಈ ತಸ್ಲಿಮ್ಗೆ ಗೊತ್ತೇ ಇರಲಿಲ್ಲ.

ಈ ಸಹಿಯನ್ನು ಬಳಸಿ 2011ರಿಂದ 2014ರವರೆಗೆ ಮೂರು ಹಣಕಾಸು ವರ್ಷದಲ್ಲಿ ನಾನ್ ಕನ್ವರ್ಟಬಲ್ ಡಿಬಂಚರ್ಗಳ (ಎನ್ಸಿಡಿ) ಮೂಲಕ ಹೂಡಿಕೆದಾರರಿಂದ ಹಣ ಪಡೆಯಲಾಗಿತ್ತು.

ತಸ್ಲಿಮ್ರೂ ಸೇರಿ ವಿವಿಧ ಕಂಪನಿ ನಿರ್ದೇಶಕರ ಸಹಿ ಬಳಸಿ ಎನ್ಸಿಡಿಗಳನ್ನು ವಿತರಿಸಿ, ಹೂಡಿಕೆದಾರರಿಂದ ಲಕ್ಷಾಂತರ ಹಣ ಪಡೆಯಲಾಗಿತ್ತು.

L ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಮಾಡಲು ಅನುಮತಿ ಪಡೆಯುವುದು ಸೇರಿದಂತೆ ಕೆಲ lನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗ್ರೀನ್ಬ್ಯಾಂಕ್ ಆಗ್ರೋ ಲಿ ಸಂಸ್ಥೆ ಇಂಥ ಯಾವ ನಿಯಮವನ್ನೂ ಅನುಸರಿಸದೇ ಇದ್ದದ್ದು ಸೆಬಿ ಗಮನಕ್ಕೆ ಬರುತ್ತದೆ.

ಕಂಪನಿಯ 13 ನಿರ್ದೇಶಕರ ಸಾಲಿನಲ್ಲಿ ತಸ್ಲಿಮ್ ಆರಿಫ್ ಖಾನ್ ಹೆಸರೂ ಇತ್ತು.

ಪಶ್ಚಿಮ ಬಂಗಾಳದ ತಸ್ಲಿಮ್ ಖಾನ್ ದೀರ್ಘ ಕಾಲ ಕಾನೂನು ಹೋರಾಟದ ಬಳಿಕ ತಾನು ಅಮಾಯಕ ಎಂಬುದನ್ನು ಕೋರ್ಟ್ನಲ್ಲಿ ಪ್ರೂವ್ ಮಾಡಿ ಬಚಾವಾಗಿದ್ದಾರೆ.

https://www.newsics.com/2025/04/11/have-you-heard-of-noni-fruit-juice/

TAGGED:#Attendant #director #company #case #shocking
Share This Article
Facebook Twitter Copy Link Print
Previous Article Viral ಶವಪೆಟ್ಟಿಗೆಯೊಂದಿಗೆ ಗೋರಿಗೆ ಉರುಳಿದ ಕುಟುಂಬ : ಆಘಾತಕಾರಿ ವಿಡಿಯೊ ನೋಡಿ
Next Article ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ

Popular Posts

Rain Alert ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ : 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ!

1 Min Read

Supreme Court ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ತಪ್ಪಲ್ಲ : ಸುಪ್ರೀಂಕೋರ್ಟ್‌ ತೀರ್ಪು

1 Min Read

ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?

1 Min Read

ಇಂದಿನಿಂದ ಖಾಸಗಿ ಸರ್ವೀಸ್ ಬಸ್ ಪ್ರಯಾಣ ದರ ಹೆಚ್ಚಳ

1 Min Read

You Might Also Like

ಕರ್ನಾಟಕದೇಶಪ್ರಮುಖ

CM advisor ಸಿಎಂ ಡಿಕೆ ಸಲಹೆಗಾರನಾಗಿ ಸುನೀಲ್ ಕನುಗೋಳು ನೇಮಕ: ಚುನಾವಣಾ ಚಾಣಕ್ಯನಿಗೆ ಸಂಪುಟ ದರ್ಜೆ ಸ್ಥಾನ!

1 Min Read
ದೇಶಪ್ರಮುಖ

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read
ಕರ್ನಾಟಕದೇಶಪ್ರಮುಖ

Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ

1 Min Read
ಕರ್ನಾಟಕದೇಶಪ್ರಮುಖ

NEET UG ಮರುಪರೀಕ್ಷೆಗಾಗಿ ಸರ್ಕಾರ ಕಟ್ಟೆಚ್ಚರ; ಪ್ರಶ್ನೆಪತ್ರಿಕೆ ತಯಾರಿಸಿದವರೇ ಹೌಸ್ ಅರೆಸ್ಟ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?