newsics.com
ನವದೆಹಲಿ: ಕೌಂಟರ್ನಿಂದ ಟಿಕೆಟ್ ಖರೀದಿಸುವ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.ಇನ್ಮುಂದೆ ರೈಲ್ವೆ ಪ್ರಯಾಣಿಕರು ಬುಕ್ಕಿಂಗ್ ಮಾಡಿದ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮೂಲಕ ಕ್ಯಾನ್ಸಲ್ ಮಾಡಬಹುದು
ರೈಲ್ವೇ ನಿಲ್ದಾಣಕ್ಕೆ ತೆರಳಿ ಬುಕ್ಕಿಂಗ್ ಮಾಡಿದ ಟಿಕೆಟ್ಗಳನ್ನು ಐಆರ್ಸಿಟಿಸಿ ವೆಬ್ಸೈಟ್ ಅಥವಾ 139ಗೆ ಕರೆ ಮಾಡುವ ಮೂಲಕ ತಮ್ಮ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕ್ಯಾನ್ಸಲ್ ಮಾಡಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕ್ಯಾನ್ಸಲ್ ಮಾಡಿದ ಟಿಕೆಟ್ ಹಣವನ್ನು ಪಡೆಯಲು ರಿಸರ್ವೇಷನ್ ಕೌಂಟರ್ಗೆ ಹೋಗಿ ಪಡೆಯಬೇಕೆಂದು ಎಂದು ತಿಳಿಸಿದ್ದಾರೆ.