Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸುನೀತಾ ವಿಲಿಯಮ್ಸ್ ಆಗಮನವನ್ನು ಇಲ್ಲಿ ವೀಕ್ಷಿಸಿ… ಇಲ್ಲಿದೆ ಲಿಂಕ್
ದೇಶಪ್ರಮುಖವಿದೇಶ

ಸುನೀತಾ ವಿಲಿಯಮ್ಸ್ ಆಗಮನವನ್ನು ಇಲ್ಲಿ ವೀಕ್ಷಿಸಿ… ಇಲ್ಲಿದೆ ಲಿಂಕ್

Share
1 Min Read
SHARE

newsics.com

ವಾಷಿಂಗ್ಟನ್‌/ನವದೆಹಲಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ ಸಂಜೆ ಭೂಮಿಗೆ ಮರಳುತ್ತಿದ್ದಾರೆ. ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27ರ ಹೊತ್ತಿಗೆ ಭೂಮಿಯನ್ನು ಸ್ಪರ್ಶಿಸಲಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ.
ನೌಕೆಯ ಬಾಗಿಲು ಮುಚ್ಚುವುದರಿಂದ ಅದು ಭೂಮಿಯನ್ನು ತಲುಪುವವರೆಗಿನ ಸಂಪೂರ್ಣ ಪ್ರಕ್ರಿಯೆಯ ನೇರ ಪ್ರಸಾರವನ್ನು ನಾಸಾ ಒದಗಿಸುತ್ತಿದೆ. ನೇರ ಪ್ರಸಾರವನ್ನು ಈ‌ ಲಿಂಕ್‌ನಲ್ಲಿ ನೋಡಿ.

https://www.youtube.com/live/IDYt1l_7UvU?si=zhvFmf0kxi4V2RTo

ಈ ಪ್ರಕ್ರಿಯೆಗಳನ್ನು ನೀವು ನಾಸಾದ ಅಧಿಕೃತ ಅಂತರ್ಜಾಲ ತಾಣ www.nasa.gov/live ಮೂಲಕವೂ ವೀಕ್ಷಿಸಬಹುದು. ಮಂಗಳವಾರ ಬೆಳಗ್ಗೆ 8.15ಕ್ಕೆ ಗಗನಯಾತ್ರಿಗಳನ್ನು ಭೂಮಿಗೆ ಕರೆ ತರುವ ನೌಕೆಯ ಬಾಗಿಲುಗಳು ಮುಚ್ಚಿವೆ.

ಈ ಹಂತದ ನೇರಪ್ರಸಾರವನ್ನು ನಾಸಾ ಕೇವಲ ಧ್ವನಿ ಮಾಧ್ಯಮದ ಮೂಲಕ ಪ್ರಸಾರ ಮಾಡಿದೆ. ಬುಧವಾರ ನಸುಕಿನ 3.27ರ ಸಮಯಕ್ಕೆ ಭೂಮಿ ಮುಟ್ಟುವ ಕ್ಷಣ ಆರಂಭವಾಗಲಿದೆ.

ಬುಧವಾರ (ಮಾರ್ಚ್ 19) ಬೆಳಗಿನ ಜಾವ 5 ಗಂಟೆಗೆ ಇವರು ಸುನಿತಾ, ಬುಚ್‌ ನಿಗದಿತ ಸ್ಥಳದಲ್ಲಿ ಇಳಿಯಲಿದ್ದಾರೆ.

ಈ ಸಂಪೂರ್ಣ ಪ್ರಕ್ರಿಯೆಗಳನ್ನು ನಾಸಾದ ಕಮರ್ಷಿಯಲ್ ಕ್ರೂ ಬ್ಲಾಗ್‌ನಲ್ಲೂ www.nasa.gov/commercialcrew ನಲ್ಲೂ ಕೂಡ ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ.

ಸ್ಪೇಸ್‌ ಎಕ್ಸ್ ಕ್ರೂ ‘ಡ್ರ್ಯಾಗನ್‌’ ಈಗಾಗಲೇ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಸುನಿತಾ, ಬುಚ್ ಹಾಗೂ ಇತರ ಗಗನಯಾತ್ರಿಗಳನ್ನು ಹೊತ್ತು ನೌಕೆಯು ಫ್ಲಾರಿಡಾ ಕಡಲತೀರಕ್ಕೆ ಬಂದಿಳಿಯಲಿದೆ. ಸುದೀರ್ಘ 17 ಗಂಟೆಗಳ ಪ್ರಯಾಣದ ನಂತರ ಭೂಮಿಯನ್ನು ತಲುಪಲಿದ್ದಾರೆ ಈ ಗಗನಯಾತ್ರಿಗಳು.

ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್‌ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್ 5ಕ್ಕೆ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಹಾಗೂ ಮಿಲ್ಮೋರ್ 8 ದಿನಗಳ ನಂತರ ಭೂಮಿಗೆ ಮರಳಬೇಕಿತ್ತು. ಆದರೆ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿದ ಹಿನ್ನೆಲೆ ಅವರು ಬಾಹ್ಯಾಕಾಶದಲ್ಲಿಯೇ ಉಳಿಯುವಂತಾಯಿತು.

ಇಂದು ಐಎಸ್‌ಎಸ್‌ನಿಂದ ಡ್ರ್ಯಾಗನ್‌ ಮೂಲಕ ಭೂಮಿಗೆ ತಲುಪಲಿರುವ ಇವರು ಮೊದಲು ಫ್ಲೋರಿಡಾದ ಕಡಲತೀರವನ್ನು ತಲುಪಲಿದ್ದಾರೆ. ಅದಕ್ಕಾಗಿ ಫ್ಲೋರಿಡಾ ಸಮುದ್ರ ತೀರದ ಹವಾಮಾನ ಪರಿಸ್ಥಿತಿಯನ್ನು ಕೂಡ ತಂತ್ರಜ್ಞರು ಪರಿಶೀಲಿಸಿದ್ದಾರೆ.

https://x.com/Commercial_Crew/status/1901422933366456607?t=7x-4QqI7e9MRRRddVt5iVQ&s=19

TAGGED:Watch Sunita Williams' arrival here...
Share This Article
Facebook Twitter Copy Link Print
Previous Article ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಆಗಮನ: ಈ ಹಳ್ಳಿಯಲ್ಲಿ ನಿತ್ಯವೂ ನಡೆದಿತ್ತು ಪ್ರಾರ್ಥನೆ
Next Article Good Morning… Today’s almanac ಶುಭೋದಯ, ಫಾಲ್ಗುಣ ಮಾಸ ಕೃಷ್ಣ ಪಕ್ಷ, ಪಂಚಮಿ 19-03-2025, ಬುಧವಾರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?