Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ನಿಮಗೂ ಗುಂಗುರು ಕೂದಲು ಇಷ್ಟಾನಾ? ಆದರೆ ಅದರ ನಿರ್ವಹಣೆ ಹೀಗಿರಲಿ
ಲೈಫ್‌ಸ್ಟೈಲ್

Life style ನಿಮಗೂ ಗುಂಗುರು ಕೂದಲು ಇಷ್ಟಾನಾ? ಆದರೆ ಅದರ ನಿರ್ವಹಣೆ ಹೀಗಿರಲಿ

Share
1 Min Read
SHARE

newsics.com

ಗುಂಗುರು ಕೂದಲು ಹೊಂದಿರುವವರು ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಸ್ಟ್ರೈಟ್ ಮಾಡಿಸಿಕೊಳ್ಳುವುದನ್ನು ನೀವು ಕಂಡಿರಬಹುದು. ಗುಂಗುರು ಕೂದಲು ಕೂಡಾ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡಬಹುದು.

ಗ್ಲಿಸರಿನ್ ಹೊಂದಿರುವ ಶ್ಯಾಂಪೂ ಬಳಸಿ. ಇದರ ಬಳಕೆಯಿಂದ ಕೂದಲು ಸಿಕ್ಕಾಗುವುದು ತಪ್ಪುತ್ತದೆ. ಕಂಡಿಷನರ್ ಅನ್ನು ಮರೆಯದೆ ಬಳಸಿ. ಪ್ರತಿದಿನ ಶ್ಯಾಂಪು ಬಳಸಿ ತಲೆ ತೊಳೆಯುವುದು ಒಳ್ಳೆಯದಲ್ಲ. ವಾರಕ್ಕೆ ಎರಡು ಬಾರಿ ಕಂಡಿಷನರ್ ಹಾಕಿದರೆ ಸಾಕು.

ಡ್ರೈಯರ್ ಬಳಸಿ ಕೂದಲು ಒಣಗಿಸುವ ಬದಲು ಗಾಳಿಯಲ್ಲೇ ಒಣಗಲು ಬಿಡಿ. ಇಲ್ಲವಾದರೆ ಕೂದಲು ಹೆಚ್ಚು ಹಾರುವಂತಾದೀತು. ಟವೆಲ್ ನಿಂದ ಸರಿಯಾಗಿ ಕೂದಲು ಒರೆಸಿ. ಗುಂಗುರು ಕೂದಲಿನೊಳಗೆ ನೀರು ಹೆಚ್ಚು ನಿಂತು ಶೀತ ಕೆಮ್ಮು ಸಮಸ್ಯೆಗಳು ಕಂಡು ಬಂದಾವು.

ಗುಂಗುರು ಕೂದಲು ನೋಡಲು ಆಕರ್ಷಣೀಯ ಹಾಗೂ ನಿಮಗೆ ವಿಭಿನ್ನ ಲುಕ್ ನೀಡುತ್ತದೆ. ಗುಂಗುರು ಕೂದಲು ತೆಳುವಾದರೂ ದಪ್ಪ ಕೂದಲಿರುವ ಅನುಭವ ನೀಡುತ್ತದೆ. ಇದೆ ಕಾರಣಕ್ಕೆ ಹೆಚ್ಚಿನ ಮಂದಿ ಗುಂಗುರು ಕೂದಲನ್ನು ಲೈಕ್ ಮಾಡುತ್ತಾರೆ.

TAGGED:Life style Do you also like curly hair? But how to maintain it?
Share This Article
Facebook Twitter Copy Link Print
Previous Article Rashmika Mandanna: ರಶ್ಮಿಕಾಗೆ ಭದ್ರತೆ ನೀಡುವಂತೆ ಹೋಂ ಮಿನಿಸ್ಟರ್ಸ್ಗೆ ಪತ್ರ ಬರೆದ ಕೊಡವ ಸಮುದಾಯ
Next Article 18 ವರ್ಷದ ಬಳಿಕ ವೇದಿಕೆ ಮೇಲೆ ತಬ್ಬಿಕೊಂಡ ಮಾಜಿ ಪ್ರೇಮಿಗಳು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳೆ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?