Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Actor Ramya ಇದೇ ಕಾರಣಕ್ಕೆ ನಟಿ‌ ರಮ್ಯಾ ಇಂಡಸ್ಟ್ರಿ ಬಿಟ್ಟಿದ್ದು!
ಪ್ರಮುಖಮನರಂಜನೆ

Actor Ramya ಇದೇ ಕಾರಣಕ್ಕೆ ನಟಿ‌ ರಮ್ಯಾ ಇಂಡಸ್ಟ್ರಿ ಬಿಟ್ಟಿದ್ದು!

Share
2 Min Read
SHARE

newsics.com

ಮೋಹಕತಾರೆ ಎಂದೇ ಖ್ಯಾತಿಯನ್ನು ಪಡೆದಿರುವ ರಮ್ಯಾ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಿರೋಯಿನ್. ರಮ್ಯಾ ಬಳಿಕ ಹಲವಾರು ನಟಿಯರು ಬಂದು ಹೋಗಿದ್ದರೂ ಸಹ ಯಾರಿಗೂ ರಮ್ಯಾಗೆ ಇರುವ ಕ್ರೇಜ್ ಮಾತ್ರ ಸಿಗಲಿಲ್ಲ.

ನಟಿ ರಮ್ಯಾ ಚಿತ್ರರಂಗದಿಂದ ದೂರಾಗಿ ದಶಕವೇ ಸಮೀಪಿಸುತ್ತಿದ್ದರೂ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರಿಗಿಂತ ಹೆಚ್ಚಿನ ಕ್ರೇಜ್ ಹೊಂದಿದ್ದಾರೆ.

ಇನ್ನು ರಮ್ಯಾ 2016ರಲ್ಲಿ ತೆರೆಗೆ ಬಂದ ನಾಗರಹಾವು ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು. 2023ರಲ್ಲಿ ತೆರೆಗೆ ಬಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ರಮ್ಯಾ ಆಫರ್‌ಗಳಿಲ್ಲದೇ ಅಥವಾ ರಾಜಕೀಯಕ್ಕೆ ಹೋಗಿ ಬಂದ ಬಳಿಕ ಸಿನಿಮಾ ಬೇಡ ಎಂಬ ಕಾರಣಕ್ಕೆ ಸಿನಿಮಾದಿಂದ ದೂರ ಉಳಿದಿಲ್ಲ. ಇದಕ್ಕೆ ಕಾರಣ ಚಿತ್ರರಂಗದಲ್ಲಿರುವ ಸಂಭಾವನೆ ತಾರತಮ್ಯ ಎಂದು ಸ್ವತಃ ರಮ್ಯಾ ಅವರೇ ಹೇಳಿದ್ದಾರೆ.

ಹೌದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮಾಧ್ಯಮದವರ ಜೊತೆ ಮಾತನಾಡಿದ ರಮ್ಯಾ “ಇಂದು ಸೂಪರ್‌ಸ್ಟಾರ್‌ಗಳಾಗಿರುವ ಹಲವರ ಜೊತೆ ನಾನು ಹಿಂದೆ ಸಿನಿಮಾ ಮಾಡಿದ್ದೇನೆ. ಆಗ ಅವರು ಅಷ್ಟೊಂದು ಫೇಮಸ್ ಇರಲಿಲ್ಲ ಹಾಗೂ ನನಗಿಂತ ಅವರಿಗೆ ಕಡಿಮೆ ಸಂಭಾವನೆ ಇತ್ತು. ಆದರೆ ಚಿತ್ರ ಹಿಟ್ ಆದ ಬಳಿಕ ನನಗಿಂತ ಅವರ ಸಂಭಾವನೆ 50 ಪಟ್ಟು ಹೆಚ್ಚಾಗಿತ್ತು. ನನ್ನ ಸಂಭಾವನೆ ಮಾತ್ರ ಕೇವಲ 5 ಪಟ್ಟು ಮಾತ್ರ ಹೆಚ್ಚು ಸಿಗುತ್ತಿತ್ತು. ನಾನು ಹಾಗೂ ನಾಯಕ ಒಟ್ಟಿಗೆ ಕೆಲಸ ಮಾಡ್ತೇವೆ. ಆದರೆ ಅವರು ಮಾತ್ರ ಮುಂದಿನ ದಿನಗಳಲ್ಲಿ ಕೋಟಿ ಕೋಟಿ ಪಡೆಯುತ್ತಾರೆ. ನಾನು ಮಾತ್ರ ಕೋಟಿ ಮುಟ್ಟಲು ಒದ್ದಾಡುವಂತಾಗಿದೆ. ಅದೇ ಕಾರಣಕ್ಕೆ ನಾನು ಚಿತ್ರರಂಗದಿಂದ ಹೊರನಡೆದೆ” ಎಂದು ರಮ್ಯಾ ತಿಳಿಸಿದ್ದಾರೆ.

ಇಲ್ಲಿ ರಮ್ಯಾ ಅವರ ಹೇಳಿಕೆಯನ್ನು ಗಮನಿಸಿದರೆ ರಮ್ಯಾ ಚಿತ್ರರಂಗ ಬಿಡುವುದಕ್ಕೂ ಮುನ್ನ ಅವರ ಜೊತೆ ನಟಿಸಿದ ಇಬ್ಬರು ಹೊಸ ನಟರೆಂದರೆ ಅದು ಲೂಸ್ ಮಾದ ಯೋಗಿ ಹಾಗೂ ಯಶ್. ಹೌದು, ಕೊನೆಯಲ್ಲಿ ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದ ರಮ್ಯಾ ಹೇಳಿಕೆ ಈ ಇಬ್ಬರು ನಟರಿಗೂ ಅನ್ವಯಿಸುವುದಿಲ್ಲ.

ಆದರೆ ಲಕ್ಕಿ ಸಮಯದಲ್ಲಿ ಯಶ್ ಹಾಗೂ ಸಿದ್ಲಿಂಗು ಸಮಯದಲ್ಲಿ ಲೂಸ್ ಮಾದ ಯೋಗಿ ಅವರತ್ತ ನೋಡಿದರೆ ರಮ್ಯಾ ಹೇಳಿಕೆ ನೀಡಿದ್ದು ಈ ಇಬ್ಬರ ಬಗ್ಗೆನಾ ಎಂಬ ಅನುಮಾನ ಹುಟ್ಟದೇ ಇರಲಾರದು. ಏಕೆಂದರೆ ಯಶ್ ಹಾಗೂ ಯೋಗಿ ನಂತರ ಒಳ್ಳೆಯ ಸಂಭಾವನೆಗಳನ್ನು ಪಡೆದರು. ಅದರಲ್ಲಿಯೂ ವಿಶೇಷವಾಗಿ ಯಶ್.

TAGGED:Is this the reason why actress Ramya left the industry?
Share This Article
Facebook Twitter Copy Link Print
Previous Article Life style ತಳ ಹಿಡಿದ ಪಾತ್ರೆಗಳು ಪಳ ಪಳ ಹೊಳೆಯಲು ಈ ಸರಳ ಉಪಾಯ ಬಳಸಿ
Next Article Relationship ಪುರುಷರು ಏಕೆ ಮಹಿಳೆಯರ ಮಾತನ್ನು ಕೇಳಲೇಬೇಕು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?