newsics.com
ಬೆಂಗಳೂರು : ಎರಡು ಬಿಎಂಟಿಸಿ ಬಸ್‌ಗಳ ನಡುವೆ ಆಟೋರಿಕ್ಷಾ ಸಿಲುಕಿದ ದುರ್ಘಟನೆ ಹನುಮಂತನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕೆ ಪಿ ಅಗ್ರಹಾರ ಮೂಲದ ಆಟೋ ಚಾಲಕ ಅನಿಲ್ ಕುಮಾರ್ ಮತ್ತು ಪ್ರಯಾಣಿಕ ಬನಶಂಕರಿ ನಿವಾಸಿ ವಿಷ್ಣು ಎಂದು ಗುರುತಿಸಲಾಗಿದೆ. ವಿಷ್ಣು ಅವರು ಖ್ಯಾತ ಆಯುರ್ವೇದ ವೈದ್ಯರರಾಗಿದ್ದರು. ಇತ್ತೀಚೆಗಷ್ಟೇ ಹುಟ್ಟು ಹಬ್ಬವನ್ನೂ ಆಚರಿಸಿಕೊಂಡಿದ್ದರು.
ಹುಟ್ಟು ಹಬ್ಬಕ್ಕೆ ಅಮೇರಿಕಾದಿಂದ ಅವರ ಮಗ ಬಂದಿದ್ದನು. ನಿನ್ನೆ ರಾತ್ರಿಯಷ್ಟೆ ಬೆಂಗಳೂರಿನಿಂದ ಆಮೇರಿಕಾಗೆ ಮಗ ತೆರಳಿದ್ದಾರೆ. ಇಂದು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ