Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > MUDA case ನಿವೇಶನಗಳ ವಹಿವಾಟಿನಲ್ಲಿ ಅಕ್ರಮ ಹಣ ಶಂಕೆ: ಇಡಿಯಿಂದ 812 ಮುಡಾ ಸೈಟ್ ಜಪ್ತಿ
ಕರ್ನಾಟಕಪ್ರಮುಖ

MUDA case ನಿವೇಶನಗಳ ವಹಿವಾಟಿನಲ್ಲಿ ಅಕ್ರಮ ಹಣ ಶಂಕೆ: ಇಡಿಯಿಂದ 812 ಮುಡಾ ಸೈಟ್ ಜಪ್ತಿ

Share
1 Min Read
SHARE

newsics.com

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದ್ದ ಜಾರಿ ನಿರ್ದೇಶನಾಲಯ(ಇಡಿ), ಇದೀಗ ಮತ್ತೆ 812 ಮುಡಾ ನಿವೇಶನಗಳನ್ನು ಜಪ್ತಿ ಮಾಡಲು ಮುಂದಾಗಿದೆ.

ಮುಡಾದ ಮಾಜಿ ಆಯುಕ್ತ ನಟೇಶ್ ಅಧಿಕಾರಾವಧಿಯಲ್ಲಿ ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಲ್ಲಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ.

ಈಗಾಗಲೇ ಈ ನಿವೇಶನಗಳನ್ನು ಯಾರೊಬ್ಬರ ಹೆಸರಿಗೆ ಬದಲಾವಣೆ ಇಲ್ಲವೇ ನೋಂದಣಿ ಮಾಡದಂತೆ ಮೈಸೂರಿನಲ್ಲಿರುವ ನೋಂದಣಿ ಕಚೇರಿಗಳಿಗೆ(ಸಬ್ ರಿಜಿಸ್ಟ್ರಾರ್) ಪತ್ರ ಬರೆದಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಡಿ.16ರಂದು ಮುಡಾದ 631 ನಿವೇಶನಗಳ ಮಾಹಿತಿ ಕೋರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದರು. ಮುಡಾ ವ್ಯಾಪ್ತಿಯಲ್ಲಿನ 631 ನಿವೇಶನಗಳ ಪಟ್ಟಿಯನ್ನು ಸರ್ವೆ ಸಂಖ್ಯೆ ಸಮೇತ ಇಡಿಗೆ ನೀಡಿದೆ.

ದಟ್ಟಗಳ್ಳಿ, ಕೆಸರೆ 1ರಿಂದ ಮೂರನೇ ಹಂತ, ಜೆ.ಪಿ.ನಗರ. ವಿಜಯನಗರ, ಹಂಚ್ಯಾ-ಸಾತಗಳ್ಳಿ, ಹೆಬ್ಬಾಳ, ಶ್ರೀರಾಂಪುರ, ವಸಂತನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆ ಆಗಿರುವ ನಿವೇಶನಗಳ ಮಾಲೀಕರು, ಅವರ ವಿಳಾಸ, ನಿವೇಶನ ಮಂಜೂರಾದ ದಿನ, ನಿವೇಶನದ ವಿಸ್ತೀರ್ಣದ ಮಾಹಿತಿಯನ್ನು ಅಧಿಕಾರಿಗಳು ಕೋರಿದ್ದರು.

ಇಡಿ ಪತ್ರದ ಹಿನ್ನೆಲೆಯಲ್ಲಿ ಅಷ್ಟೂ ನಿವೇಶನಗಳ ಮಾಹಿತಿ ಕಲೆ ಹಾಕಿದ ಮುಡಾ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೇ 631 ನಿವೇಶನಗಳ ಮಾಹಿತಿಯನ್ನು ಇಡಿ ಅಧಿಕಾರಿಗಳಿಗೆ ರವಾನೆ ಮಾಡಿದ್ದರು. 631 ನಿವೇಶನಗಳ ಮಾಹಿತಿ ಬರುತ್ತಿದ್ದಂತೆ ಇಡಿ ಅಧಿಕಾರಿಗಳು ಮತ್ತೆ 550 ನಿವೇಶನಗಳ ಮಾಹಿತಿಯನ್ನು ಕೇಳಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

Pareeksha pe charcha ಪರೀಕ್ಷಾ ಪೇ ಚರ್ಚಾಗೆ ಹೊಸ ರೂಪ: ಈ‌ ಬಾರಿ ಮೋದಿ‌ ಜತೆ ಸದ್ಗುರು, ದೀಪಿಕಾ ಸೇರಿ 7 ಸೆಲೆಬ್ರಿಟಿಗಳು‌ ಭಾಗಿ

Health Tips ಮುಟ್ಟಿನ ಸಮಯದಲ್ಲಿ ನೀವು ಇದನ್ನೆಲ್ಲ ಮಾಡಲೇಬೇಡಿ…

Dry Fish | ಒಣಗಿದ ಮೀನಿಂದ ಹತ್ತಾರು ಪ್ರಯೋಜನ, ಆದರೆ ಇಂಥವರು ತಿನ್ನಲೇಬಾರದು!

ಸ್ನೇಹಿತನೊಂದಿಗೆ ಅಕ್ರಮ ಸಂಬಂಧ: ನಡುರಸ್ತೆಯಲ್ಲೇ ಪತ್ನಿ ಇರಿದು ಕೊಂದ ಪತಿ

TAGGED:812 Muda site foreclosure from ED
Share This Article
Facebook Twitter Copy Link Print
Previous Article Pareeksha pe charcha ಪರೀಕ್ಷಾ ಪೇ ಚರ್ಚಾಗೆ ಹೊಸ ರೂಪ: ಈ‌ ಬಾರಿ ಮೋದಿ‌ ಜತೆ ಸದ್ಗುರು, ದೀಪಿಕಾ ಸೇರಿ 7 ಸೆಲೆಬ್ರಿಟಿಗಳು‌ ಭಾಗಿ
Next Article TODAY’S PREDICTION 06-02-2025, ಗುರುವಾರ, ಇಂದಿನ ನಿಮ್ಮ ರಾಶಿ‌ ಭವಿಷ್ಯದಲ್ಲೇನಿದೆ?

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?