Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ಪಂಚಮಿ/ ಷಷ್ಠಿ, 03-02-2025, ಸೋಮವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ಪಂಚಮಿ/ ಷಷ್ಠಿ, 03-02-2025, ಸೋಮವಾರ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾಘ ಮಾಸ ಶುಕ್ಲ ಪಕ್ಷ ಪಂಚಮಿ/ ಷಷ್ಠಿ

03-02-2025, ಸೋಮವಾರ

* ಮಹಾಕುಂಭ‌‌ ಮೇಳದಲ್ಲಿ‌ ತೃತೀಯ ಪುಣ್ಯಸ್ನಾನ, ಪ್ರಯಾಗರಾಜ್

* ಪಂಚಕ‌ ಸಮಾಪ್ತಿ

* ಶ್ರೀ ಲಕ್ಷ್ಮೀದೇವಿ ಜಾತ್ರೆ,‌ ಮಾಂಜರಿ, ‌ಬೆಳಗಾವಿ

—-

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 03/02/2025
ತಿಂಗಳು – ಫೆಬ್ರವರಿ
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ಪಂಚಮಿ 06:52:11
ತಿಥಿ – ಷಷ್ಠಿ 28:36:41*(Leap)
ಪಕ್ಷ – ಶುಕ್ಲ
ನಕ್ಷತ್ರ – ರೇವತಿ 23:15:49
ಯೋಗ – ಸಾಧ್ಯ 27:01:23*
ಕರಣ – ಬಾಳವ 06:52:11
ಕರಣ – ಕೌಳವ 17:43:28
ಕರಣ – ತೈತುಲ 28:36:41*

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ – ಮೀನ till 23:15:49
ಚಂದ್ರ ರಾಶಿ – ಮೇಷ from 23:15:49
ಸೂರ್ಯ ರಾಶಿ – ಮಕರ
ಋತು – ಶಿಶಿರ

ಸೂರ್ಯೋದಯ – 06:46:39
ಸೂರ್ಯಾಸ್ತ – 18:20:25
ಹಗಲಿನ ಅವಧಿ – 11:33:45
ರಾತ್ರಿಯ ಅವಧಿ – 12:26:02
ಚಂದ್ರೋದಯ – 10:15:57
ಚಂದ್ರಾಸ್ತ – 22:59:22

ರಾಹು ಕಾಲ – 08:13 – 09:40 ಅಶುಭ
ಯಮಘಂಡ ಕಾಲ – 11:07 – 12:34 ಅಶುಭ
ಗುಳಿಕ ಕಾಲ – 14:00 – 15:27
ಅಭಿಜಿತ್ – 12:10 – 12:57 ಶುಭ
ದುರ್ಮುಹೂರ್ತ – 12:57 – 13:43 ಅಶುಭ
ದುರ್ಮುಹೂರ್ತ – 15:15 – 16:02 ಅಶುಭ

—

ಇಂದಿನ ಮಾತು

ಎಲ್ಲವೂ ಕಾಲದ ಆಟ. ಎಷ್ಟೇ ಪ್ಲ್ಯಾನ್ ಮಾಡಿದರೂ ಸಮಯ ಬಯಸಿದ್ದೇ ಇಲ್ಲಿ ನಡೆಯೋದು.

—

ಇಂದಿನ ಸುಭಾಷಿತ

ಶರೀರಪೋಷಣಾರ್ಥೀ ಸನ್
ಯ ಆತ್ಮಾನಂ ದಿದೃಕ್ಷತಿ ।
ಗ್ರಹಂ ದಾರು-ಧಿಯಾ ಧೃತ್ವಾ
ನದೀಂ ತರ್ತುಂ ಸ ಗಚ್ಛತಿ ॥
(ವಿವೇಕ ಚೂಡಾಮಣಿ)

ಯಾವನು ಶರೀರಪೋಷಣವನ್ನೇ ಬಯಸುವವನಾಗಿ ಆತ್ಮನನ್ನೂ ಸಾಕ್ಷಾತ್ಕರಿಸಲು ಬಯಸುತ್ತಾನೆಯೋ ಅವನು ಮೊಸಳೆಯನ್ನು ಮರವೆಂಬ ಬುದ್ಧಿಯಿಂದ ಹಿಡಿದುಕೊಂಡು ನದಿಯನ್ನು ದಾಟುವುದಕ್ಕೆ ಹೋಗುತ್ತಾನೆ.

—

ಇಂದಿನ ಪದಾರ್ಥ

ಅಗಮ್ಯ = Improper to be approached
ಅಗರು = The dandruff of the head

—

ಇಂದಿನ‌ ಓದು

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ | ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || 2 ||

ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ, ಎಲ್ಲರ ಚಿಂತನೆಯ ಕೊನೆಯ ಗುರಿ, ಎಲ್ಲ ಜ್ಞಾನದ ಗಮ್ಯ ಆ ಭಗವಂತ. ಇಲ್ಲಿ ಭಗವಂತನನ್ನು ‘ಪರಮ ಮಹಾ ಬ್ರಹ್ಮ’ ಎನ್ನುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮೀ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು. ಭಗವಂತ ಸರ್ವ ದೇವತೆಗಳ ಒಡೆಯ.

TAGGED:03-02-2025Magha Masa Shukla Paksha Panchami/ ShashtiMondayShubhaodaya
Share This Article
Facebook Twitter Copy Link Print
Previous Article Donald Trump ಕೆನಡಾ,‌ ಮೆಕ್ಸಿಕೋ, ಚೀನಾಗೆ ಅಮೆರಿಕದ ಭಾರೀ ತೆರಿಗೆ ಬರೆ: ಭಾರತಕ್ಕೆ ಸದ್ಯಕ್ಕಿಲ್ಲ ಸುಂಕದ ಹೊರೆ
Next Article MONDAY’S PREDICTION | ಶುಭ ದಿನ, 03-02-2025, ಸೋಮವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

You Might Also Like

ಕರ್ನಾಟಕಪ್ರಮುಖ

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read
ಪ್ರಮುಖಕರ್ನಾಟಕ

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read
ಕರ್ನಾಟಕಪ್ರಮುಖ

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read
ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?