Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ದಶಿ, 28-01-2025, ಮಂಗಳವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ದಶಿ, 28-01-2025, ಮಂಗಳವಾರ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ದಶಿ

28-01-2025, ಮಂಗಳವಾರ

* ಅಮಾವಾಸ್ಯೆ ಆರಂಭ, ಮಾಸಿಕ ಶಿವರಾತ್ರಿ

* ಡೇಟಾ ಗೌಪ್ಯತೆ ದಿನ

* ಲಾಲಾ ಲಜಪತ್ ರಾಯ್ ಜನ್ಮದಿನ

—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕವು – 28/01/2025
ತಿಂಗಳು – ಜನವರಿ
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಚತುರ್ದಶಿ 19:35:29
ಪಕ್ಷ – ಕೃಷ್ಣ
ನಕ್ಷತ್ರ – ಪೂರ್ವಾಷಾಢ 08:57:32
ಯೋಗ – ವಜ್ರ ವಚನ 23:50:15
ಕರಣ – ವಿಷ್ಟಿ 08:09:15
ಕರಣ – ಶಕುನಿಜ19:35:29

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಧನು till 14:50:59
ಚಂದ್ರರಾಶಿ ಮಕರ from 14:50:59
ಸೂರ್ಯರಾಶಿ ಮಕರ
ಹೇಮಂತ ಋತು

ಸೂರ್ಯೋದಯ 06:47:27
ಸೂರ್ಯಾಸ್ತ 18:17:53
ಹಗಲಿನ ಅವಧಿ 11:30:26
ರಾತ್ರಿಯ ಅವಧಿ 12:29:28
ಚಂದ್ರೋದಯ 30:34:42*
ಚಂದ್ರಾಸ್ತ 17:16:21

ರಾಹು ಕಾಲ 15:25 – 16:52 ಅಶುಭ
ಯಮಘಂಡ ಕಾಲ 09:40 – 11:06 ಅಶುಭ
ಗುಳಿಕ ಕಾಲ 12:33 – 13:59
ಅಭಿಜಿತ್ 12:10 – 12:56 ಶುಭ
ದುರ್ಮುಹೂರ್ತ 09:06 – 09:52 ಅಶುಭ
ದುರ್ಮುಹೂರ್ತ 23:18 – 24:04 ಅಶುಭ

—

ಇಂದಿನ ಮಾತು

ಯಾವುದೋ ಒಂದು ಸಂದರ್ಭ ಇಟ್ಟುಕೊಂಡು ವ್ಯಕ್ತಿಯ ವ್ಯಕ್ತಿತ್ವವನ್ನು ಆಳೆಯಲು ಸಾಧ್ಯವಿಲ್ಲ. ಸಮಯ – ಸಂದರ್ಭ ಎಂತಹವರನ್ನೂ ಬದಲಾಯಿಸುತ್ತದೆ.

—

ಇಂದಿನ ಸುಭಾಷಿತ

ವಾಣೀ ದರಿದ್ರಸ್ಯ ಶುಭಾ ಹಿತಾ ಚ
ಶಬ್ದೇನ ಚಾರ್ಥೇನ ಚ ಸಂಪ್ರಯುಕ್ತಾ |
ನ ಶೋಭತೇ ವಿತ್ತವತಾಂ ಸಮೀಪೇ
ಭೇರೀ ನಿನಾದೋಪಹತೇವ ವೀಣಾ ||

ಬಡವನು ಆಡುವ ಮಾತು ಶುಭವಾಗಿರಲಿ, ಹಿತವಾಗಿರಲಿ, ಶಬ್ದಾರ್ಥಗಳೊಡನೆ ಕೂಡಿರಲಿ, ಆದರೂ ಧನಿಕರ ಸಮೀಪದಲ್ಲಿ, ಭೇರೀ ಶಬ್ದದಿಂದ ಕೇಳಲಾಗದ ವೀಣಾನಾದದಂತೆ, ಶೋಭಿಸುವುದಿಲ್ಲ.

🌷🌺 🙏🌺🌷

TAGGED:28-01-2025Pushya Masa Krishna Party ChaturdashiShubhaodayaTuesday
Share This Article
Facebook Twitter Copy Link Print
Previous Article Kailasa Mansa sarovar yatra ನಾಲ್ಕು ವರ್ಷಗಳ ಬಳಿಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಅವಕಾಶ
Next Article GST’ ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?