newsics.com
ಬೆಂಗಳೂರು : ಕೇಂದ್ರ ಸರ್ಕಾರವು ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕೇಂದ್ರ ಸರ್ಕಾರ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿ ದೇಶದ 7 ಗಣ್ಯರಿಗೆ ಪದ್ಮವಿಭೂಷಣ ಹಾಗೂ 19 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಲಿದೆ. ಇದರಲ್ಲಿ ಕ್ರೀಡಾ ವಿಭಾಗದ ಐವರು ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ. ಅವರಲ್ಲಿ ಪಿ.ಆರ್. ಶ್ರೀಜೇಶ್, ಆರ್. ಅಶ್ವಿನ್, ಐ.ಎಂ. ವಿಜಯನ್, ಹರ್ವಿಂದರ್ ಸಿಂಗ್ ಹಾಗೂ ಸತ್ಯಪಾಲ್ ಸಿಂಗ್ ಸೇರಿದ್ದಾರೆ.
ಏಳು ಗಣ್ಯರಿಗೆ ಪದ್ಮವಿಭೂಷಣ ಹಾಗೂ ಹತ್ತೊಂಭತ್ತು ಮಂದಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಐವರು ಕ್ರೀಡಾಪಟುಗಳು ಸೇರಿದ್ದು, ಪಿ.ಆರ್. ಶ್ರೀಜೇಶ್, ಆರ್. ಅಶ್ವಿನ್, ಐ.ಎಂ. ವಿಜಯನ್, ಹರ್ವಿಂದರ್ ಸಿಂಗ್ ಮತ್ತು ಸತ್ಯಪಾಲ್ ಸಿಂಗ್ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ.