newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಕೃಷ್ಣ ಪಕ್ಷ ಪಂಚಮಿ/ ಷಷ್ಠಿ
19-01-2025, ಭಾನುವಾರ
* ಕಾಶ್ಮೀರಿ ಹಿಂದೂ ನಿರಾಶ್ರಿತರ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 19/01/2025
ತಿಂಗಳು – ಜನವರಿ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಪಂಚಮಿ 07:30:10/ ಷಷ್ಠಿ
ಪಕ್ಷ – ಕೃಷ್ಣ
ನಕ್ಷತ್ರ – ಉತ್ತರಾ 17:29:10
ಯೋಗ – ಅತಿಗಂಡ 25:56:17*
ಕರಣ – ತೈತುಲ 07:30:10
ಕರಣ – ಗರಜ 20:41:28
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಕನ್ಯಾ
ಸೂರ್ಯರಾಶಿ ಮಕರ
ಹೇಮಂತ ಋತು
ಸೂರ್ಯೋದಯ 06:47:25
ಸೂರ್ಯಾಸ್ತ 18:13:30
ಹಗಲಿನ ಅವಧಿ 11:26:05
ರಾತ್ರಿಯ ಅವಧಿ 12:33:59
ಚಂದ್ರೋದಯ 22:49:23
ಚಂದ್ರಾಸ್ತ 10:26:13
ರಾಹು ಕಾಲ 16:48 – 18:14 ಅಶುಭ
ಯಮಘಂಡ ಕಾಲ 12:30 – 13:56 ಅಶುಭ
ಗುಳಿಕ ಕಾಲ 15:22 – 16:48
ಅಭಿಜಿತ್ 12:08 – 12:53 ಶುಭ
ದುರ್ಮುಹೂರ್ತ 16:42 – 17:28 ಅಶುಭ
—–
ಇಂದಿನ ಮಾತು
ಸಮಯ ಬಂದಾಗ ಬೆಂಬಲ ಮತ್ತು ಪ್ರೀತಿ ತೋರಿಸುವವರೊಂದಿಗೆ ಮಾತ್ರ ಸಂಬಂಧವನ್ನು ಇಟ್ಟುಕೊಳ್ಳಿ. ತಮ್ಮ ಸ್ಥಾನವನ್ನು ತೋರಿಸುವವರೊಂದಿಗೆ ಅಲ್ಲ.
—–
ಇಂದಿನ ಸುಭಾಷಿತ
ವೃತ್ತತಸ್ತ್ವವಿಹೀನಾನಿ
ಕುಲಾನ್ಯಲ್ಪಧನಾನ್ಯಪಿ |
ಕುಲಸಂಖ್ಯಾಂ ಚ ಗಚ್ಛಂತಿ
ಕರ್ಷಂತಿ ಚ ಮಹದ್ ಯಶಃ ॥
(ವಿದುರನೀತಿ)
ಯಾವುದೇ ಕುಲವು ಅಲ್ಪಸಂಪತ್ತಿನಿಂದ ಕೂಡಿದ್ದರೂ ಸದಾಚಾರದಿಂದ ಸಂಪನ್ನವಾಗಿದ್ದಲ್ಲಿ ಅದು ಉತ್ತಮಕುಲವೆಂದೇ ಪರಿಗಣಿಸಲ್ಪಡುತ್ತದೆ. ಆ ಕುಲವು ಮಹತ್ತಾದ ಯಶಸ್ಸನ್ನು ಪಡೆದುಕೊಳ್ಳುತ್ತದೆ.
🌷🌺🙏🌺🌷