Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು‌… ಎಲ್ಲರೂ ಅದನ್ನೇ ನೋಡ್ತಿದ್ರು…!
ಮನರಂಜನೆ

ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು‌… ಎಲ್ಲರೂ ಅದನ್ನೇ ನೋಡ್ತಿದ್ರು…!

Share
1 Min Read
SHARE

newsics.com

ಮಜಾಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ರಾಘವೇಂದ್ರ ತೆರೆಮೇಲೆ ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಗಮನ ಸೆಳೆದಿದ್ದೇ ಹೆಚ್ಚು.

ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ರಾಘವೇಂದ್ರ ಇಂದಿಗೂ ಆ ರಾಗಿಣಿ ಪಾತ್ರದ ಫೇಮ್‌ನಿಂದಲೇ ಉಸಿರಾಡುತ್ತಿದ್ದಾರೆ. ಆ ಪಾತ್ರವನ್ನೇ ಶಕ್ತಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಮುಜುಗರದ ಪ್ರಸಂಗಗಳೂ ನಡೆದಿವೆ ಎಂದು ಸ್ವತಃ ರಾಘವೇಂದ್ರ ಅವರೇ ಹೇಳಿಕೊಂಡಿದ್ದಾರೆ.

ಯಾರೋ ಹೆಣ್ಮಗಳು ಬಂದ್ರೆ ಎಷ್ಟು ಬೇಗ ಝೂಮ್‌ ಹಾಕಿಬಿಡ್ತಾರೆ. ಒಂದು ವೇಳೆ ನಾನು ಹುಡುಗಿ ಪಾತ್ರ ಹಾಕದಿದ್ದರೆ ಹುಡುಗಿಯರನ್ನು ಹೇಗೆ ನೋಡುತ್ತಿದ್ನೋ ಗೊತ್ತಿಲ್ಲ. ನಾನು ಆ ವೇಷ ಹಾಕಿದ್ದಕ್ಕೆ ಅವರಿಗೆ ರೆಸ್ಪೆಕ್ಟ್‌ ಕೊಡ್ತೀನಿ.

ಹೆಣ್ಮಕ್ಕಳನ್ನು ಎಲ್ಲಿ ನೋಡಿ ಮಾತನಾಡಬೇಕೋ ಅಲ್ಲಿಯೇ ನೋಡಿ ಮಾತನಾಡ್ತೀನಿ. ಹೆಣ್ಮಕ್ಕಳಿಗೆ ಎಲ್ಲಿ ನೋಡಿ ಮಾತನಾಡಿದ್ರೆ ಮುಜುಗರ ಆಗುತ್ತೆ ಅನ್ನೋದು ನನಗೆ ಗೊತ್ತು. ಏಕೆಂದರೆ ನಾನು ಅದನ್ನು ಅನುಭವಿಸಿದ್ದೇನೆ.

ಒಂದು ಸಮಯದಲ್ಲಿ ಹುಡುಗಿ ವೇಷ ಹಾಕಿದಾಗ, ಸೆರಗು ಜಾರಿತ್ತು. ಅದನ್ನು ಸರಿ ಮಾಡಿಕೊಳ್ಳಲು ನನಗೆ ಆಗಿರಲಿಲ್ಲ. ಆಗ ನನ್ನ ಎದುರಿಗಿದ್ದವರು ನನ್ನ ಕಣ್ಣು ನೋಡಿ ಮಾತನಾಡುವ ಬದಲು, ನನ್ನ ಎದೆ ಭಾಗ ನೋಡಿಯೇ ಮಾತನಾಡುತ್ತಿದ್ದರು. ಆಗಲೇ ನಾನು ರಪ್‌ ಅಂತ ಸೆರಗು ಸರಿ ಮಾಡಿಕೊಂಡೆ. ಅಲ್ಲಿಂದ ಒಂದಷ್ಟು ವಿಚಾರಗಳು ತಿಳಿಯುತ್ತ ಹೋಯಿತು. ಒಬ್ಬ ಗಂಡಸಾಗಿ ನನಗೆ ಆ ಕ್ಷಣ ಮುಜುಗರ ಆಯ್ತು. ಅದೇ ಹೆಣ್ಮಕ್ಕಳಿಗೆ ಹೇಗೆಲ್ಲ ಆಗಿರಬಹುದು ಊಹಿಸಿ.

ಇದಷ್ಟೇ ಅಲ್ಲ, ಎಷ್ಟೋ ಮಂದಿ ನನಗೆ ಪ್ರಪೋಸ್‌ ಮಾಡಿದ್ದಾರೆ. ಇಂದಿಗೂ ಅಂಥ ಘಟನೆಗಳನ್ನು ನೆನೆದು ನಗ್ತಾ ಇರ್ತೀನಿ ಎಂದು ರಾಘವೇಂದ್ರ ರಾಗಿಣಿಯ ಬಗ್ಗೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹಾರ್ವರ್ಡ್ ವಿವಿ ಸಂಶೋಧಕರ ವರದಿಗೆ ಬೆಚ್ಚಿಬಿದ್ದ ಜಗತ್ತು: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ!

ಉತ್ತರ ಕರ್ನಾಟಕದ ರಗಡ್ ಲುಕ್ಕಿನಲ್ಲಿ ವೈಷ್ಣವಿ ಗೌಡ

80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು

ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಕೋಟಿ ಕೋಟಿ ವೀಕ್ಷಣೆ

TAGGED:#embarrassed #girl #Gicchi Giligili #Ragini #Raghavendra #entertainment #newsics
Share This Article
Facebook Twitter Copy Link Print
Previous Article ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ, ದಾಖಲೆ‌ ಮುರಿಯಲು ನಿರ್ಮಲಾ ಸೀತಾರಾಮನ್ ಸಜ್ಜು
Next Article ಸಸಿ ರಕ್ಷಣೆ, ಬೆಳವಣಿಗೆಗೆ ಜಿಯೋ ಟ್ಯಾಗಿಂಗ್

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read
ದೇಶಪ್ರಮುಖವಿದೇಶ

India Lost at lords | ಲಾರ್ಡ್ಸ್‌ನಲ್ಲಿ ಹೋರಾಡಿದರೂ ಸೋತ ಭಾರತ

3 Min Read
ಪ್ರಮುಖಮನರಂಜನೆವಿದೇಶ

FIFA World Cup 2026: ಅರ್ಜೆಂಟೀನಾ ಸೋಲಿಸಿ ಚಾಂಪಿಯನ್ ಆದ ಸ್ಪೇನ್‌

2 Min Read
ಪ್ರಮುಖದೇಶಮನರಂಜನೆ

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?