ಉತ್ತರ ಕರ್ನಾಟಕದ ರಗಡ್ ಲುಕ್ಕಿನಲ್ಲಿ ವೈಷ್ಣವಿ ಗೌಡ
newsics.com ಬೆಂಗಳೂರು: ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋ ಗೊಂಚಲನ್ನು ಶೇರ್ ಮಾಡುತ್ತಿದ್ದಾರೆ. ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಮದುವೆ ತಯಾರಿ ಶುರುವಾಗಿದೆ. ಈಗಾಗಲೇ ಮದುವೆಗೂ ದಿನಾಂಕ ನಿಗದಿಯಾಗಿದೆ. ಈ ನಡುವೆ ಮದುವೆಗೂ ಮುನ್ನ ಫೋಟೋಶೂಟ್‌ನಲ್ಲಿ ಈ ಜೋಡಿ ಬಿಜಿಯಾಗಿದೆ. ಉತ್ತರ ಕರ್ನಾಟಕ ಶೈಲಿಯ ದಿರಿಸಿನಲ್ಲಿ ಸೀತಾ ಮತ್ತು ರಾಮ ಮಿಂಚಿದ್ದಾರೆ. ರಾಮ್ ಪಕ್ಕಾ ಜವಾರಿ ಹೈದನಾಗಿ ಮಿಂಚಿದರೆ, ಮೂಗುತಿ ಮುತ್ತು ಚಂದ, ವಾಲೆ … Continue reading ಉತ್ತರ ಕರ್ನಾಟಕದ ರಗಡ್ ಲುಕ್ಕಿನಲ್ಲಿ ವೈಷ್ಣವಿ ಗೌಡ
Copy and paste this URL into your WordPress site to embed
Copy and paste this code into your site to embed