ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಕೋಟಿ ಕೋಟಿ ವೀಕ್ಷಣೆ
newsics.com ಮುಂಬೈ: ಎಐ ತಂತ್ರಜ್ಞಾನವು ಎಷ್ಟೋ ಕೆಲಸಗಳನ್ನು ಸರಳ ಮಾಡಿದ್ದರೂ, ಜನರ ಕೆಲಸಗಳನ್ನೂ ಕಿತ್ತುಕೊಳ್ಳುತ್ತಿದೆ. ಇದರ ನಡುವೆ ಡೀಪ್‌ಫೇಕ್ ಎಂಬ ಟೂಲ್ ಹಲವು ಸೆಲೆಬ್ರಿಟಿಗಳಿಗೆ ನಿದ್ದೆಗೆಡಿಸಿದೆ. ಈಗಾಗಲೇ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳ ಡೀಪ್‌ಫೇಕ್ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದು ನೋಡಿದ್ದೇವೆ. ಇದೀಗ ಆಲಿಯಾ ಭಟ್ ಅವರ ಡೀಪ್‌ಫೇಕ್ ಜಿಆರ್‌ಡಬ್ಲ್ಯೂಎಂ ವಿಡಿಯೋವೊಂದು ಭಾರೀ ಟ್ರೆಂಡ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ವೈರಲ್ ಆಗಿದ್ದು, ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಸಮೀಕ್ಷಾ ಅವತ್ರ್ ಎಂಬ ಬಳಕೆದಾರರೊಬ್ಬರು … Continue reading ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್, ಕೋಟಿ ಕೋಟಿ ವೀಕ್ಷಣೆ
Copy and paste this URL into your WordPress site to embed
Copy and paste this code into your site to embed