Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಅಷ್ಟಮಿ, 07-01-2025, ಮಂಗಳವಾರ, ಬನದಷ್ಟಮಿ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಅಷ್ಟಮಿ, 07-01-2025, ಮಂಗಳವಾರ, ಬನದಷ್ಟಮಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಶುಕ್ಲ ಪಕ್ಷ ಅಷ್ಟಮಿ

07-01-2025, ಮಂಗಳವಾರ

* ಬನದಷ್ಟಮಿ, ಪಂಚಕ ಸಮಾಪ್ತಿ

* ಶ್ರೀ ಶಾಕಾಂಬರೀ ದೇವಿ ಉತ್ಸವ ಆರಂಭ, ಬಾದಾಮಿ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 07/01/2025
ತಿಂಗಳು – ಜನವರಿ
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಅಷ್ಟಮಿ 16:26:10
ಪಕ್ಷ – ಶುಕ್ಲ
ನಕ್ಷತ್ರ – ರೇವತಿ 17:48:58
ಯೋಗ – ಶಿವ 23:14:26
ಕರಣ – ಭವ 16:26:10
ಕರಣ – ಬಾಳವ 27:26:08*

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಮೀನ till 17:48:58
ಚಂದ್ರರಾಶಿ ಮೇಷ from 17:48:58
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:45:07
ಸೂರ್ಯಾಸ್ತ 18:06:56
ಹಗಲಿನ ಅವಧಿ 11:21:49
ರಾತ್ರಿಯ ಅವಧಿ 12:38:27
ಚಂದ್ರೋದಯ 12:16:50
ಚಂದ್ರಾಸ್ತ 25:03:49*

ರಾಹು ಕಾಲ 15:16 – 16:42 ಅಶುಭ
ಯಮಘಂಡ ಕಾಲ 09:36 – 11:01 ಅಶುಭ
ಗುಳಿಕ ಕಾಲ 12:26 – 13:51
ಅಭಿಜಿತ್ 12:03 – 12:49 ಶುಭ
ದುರ್ಮುಹೂರ್ತ 09:01 – 09:47 ಅಶುಭ
ದುರ್ಮುಹೂರ್ತ 23:10 – 23:56 ಅಶುಭ

—-

ಇಂದಿನ ಮಾತು

ನಂಬಿದಷ್ಟು ಜಾಸ್ತಿ ಆಗುವ ಆಸ್ತಿ ಪ್ರೀತಿ, ಹಂಚಿದಷ್ಟು ಜಾಸ್ತಿ ಆಗುವ ಆಸ್ತಿ ವಿದ್ಯೆ, ಖುಷಿಯಿಂದ ಇದ್ದಷ್ಟು ಜಾಸ್ತಿ ಆಗುವ ಆಸ್ತಿ ಆಯಸ್ಸು. ಹಾಗಾಗಿ ನಂಬಿಕೆ ಮತ್ತು ಖುಷಿಯ ಹಂಚಿಕೆ ಮೂಲ ವಸ್ತುಗಳು.

—

ಇಂದಿನ ಸುಭಾಷಿತ

ಆಪದರ್ಥಂ ಧನಂ ರಕ್ಷೇತ್
ದಾರಾನ್ರಕ್ಷೇದ್ಧನೈರಪಿ |
ಆತ್ಮಾನಂ ಸತತಂ ರಕ್ಷೇತ್
ದಾರೈರಪಿ ಧನೈರಪಿ ||
(ಹಿತೋಪದೇಶ)

ಕಷ್ಟಕಾಲಕ್ಕಾಗಲೆಂದು ಹಣವನ್ನು ಕಾಪಾಡಬೇಕು. ಹಣಕ್ಕಿಂತ ಹೆಚ್ಚಾಗಿ ಮಡದಿಯನ್ನು ರಕ್ಷಿಸಬೇಕು. ಹೆಂಡತಿಗಿಂತಲೂ ಹಣಕ್ಕಿಂತಲೂ ಅತ್ಯಧಿಕವಾಗಿ ಯಾವಾಗಲೂ ತನ್ನನ್ನು ರಕ್ಷಿಸಿಕೊಳ್ಳಬೇಕು.

🌷🌺🙏🌺🌷

TAGGED:07-01-2025BanadashtamiGood morningPushya Masa Shukla Paksha AshtamiTuesday
Share This Article
Facebook Twitter Copy Link Print
Previous Article Stock Market Panic HMPV ಆತಂಕ: ಷೇರುಪೇಟೆ ತಲ್ಲಣ
Next Article TODAY’S PREDICTION ಶುಭ ದಿನ, 07-01-2025,‌ ಮಂಗಳವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

You Might Also Like

ಕರ್ನಾಟಕಪ್ರಮುಖ

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read
ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read
ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?