Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Stock Market Panic HMPV ಆತಂಕ: ಷೇರುಪೇಟೆ ತಲ್ಲಣ
ದೇಶಪ್ರಮುಖ

Stock Market Panic HMPV ಆತಂಕ: ಷೇರುಪೇಟೆ ತಲ್ಲಣ

Share
1 Min Read
SHARE

newsics.com

ಮುಂಬೈ: ಜಾಗತಿಕ ಅನಿಶ್ಚಿತತೆಗಳ ಜತೆಗೆ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್ಎಂಪಿವಿ) ಬಗ್ಗೆ ಹೆಚ್ಚುತ್ತಿರುವ ಆತಂಕದ ಹಿನ್ನೆಲೆಯಲ್ಲಿ ದೇಶೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಸೋಮವಾರ ಶೇಕಡಾ 1.5 ಕ್ಕಿಂತ ಹೆಚ್ಚು ಕುಸಿದಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ತೀವ್ರ ನಷ್ಟ ಅನುಭವಿಸಿತು.

ನಿಫ್ಟಿಯಲ್ಲಿ ಪಿಎಸ್ಯು ಬ್ಯಾಂಕ್ ಷೇರುಗಳ ಭಾರಿ ಮಾರಾಟ ಕಂಡು ಬಂದಿದೆ. ಪಿಎಸ್ಯು ಬ್ಯಾಂಕ್ ವಲಯವು ಶೇಕಡಾ 4 ಕ್ಕಿಂತ ಹೆಚ್ಚು ಅಂಕಗಳ ಕುಸಿತ ಕಂಡಿದೆ. ಅಲ್ಲದೆ, ರಿಯಾಲ್ಟಿ, ಲೋಹ, ಇಂಧನ, ಪಿಎಸ್ಇ ಮತ್ತು ಸರಕು ವಲಯಗಳು ಸಹ ಶೇಕಡಾ 3ಕ್ಕಿಂತ ಹೆಚ್ಚು ಕುಸಿದವು.

ಸೋಮವಾರ ಸೆನ್ಸೆಕ್ಸ್ 1,258.12 ಪಾಯಿಂಟ್ ಅಥವಾ ಶೇಕಡಾ 1.59ರಷ್ಟು ಕುಸಿದು 77,964.99ರಲ್ಲಿ ಕೊನೆಗೊಂಡಿತು. ನಿಫ್ಟಿ 388.70 ಪಾಯಿಂಟ್ ಅಥವಾ 1.62 ಶೇಕಡಾ ಕುಸಿದು 23,616.05 ರಲ್ಲಿ ಕೊನೆಗೊಂಡಿತು. ವಹಿವಾಟಿನಲ್ಲಿ ಸೆನ್ಸೆಕ್ಸ್ 77,781.62 ಮತ್ತು ನಿಫ್ಟಿ 23,551.90ರ ಕನಿಷ್ಠ ಮಟ್ಟಕ್ಕಿಳಿದಿದ್ದವು.

ನಿಫ್ಟಿ ಬ್ಯಾಂಕ್ 1,066.80 ಪಾಯಿಂಟ್ ಅಥವಾ ಶೇಕಡಾ 2.09 ರಷ್ಟು ಕುಸಿದು 49,922 ರಲ್ಲಿ, ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ 1,564.10 ಪಾಯಿಂಟ್ ಅಥವಾ ಶೇಕಡಾ 2.70 ರಷ್ಟು ಕುಸಿದು 56,366.9 ರಲ್ಲಿ, ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ 608.45 ಪಾಯಿಂಟ್ ಅಥವಾ ಶೇಕಡಾ 3.20 ರಷ್ಟು ಕುಸಿದು 18,425.25 ರಲ್ಲಿ ಕೊನೆಗೊಂಡವು.

ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (ಬಿಎಸ್ಇ) ನಲ್ಲಿ 3,472 ಷೇರುಗಳಲ್ಲಿ ನಷ್ಟವಾದರೆ, 657 ಷೇರುಗಳು ಲಾಭದಲ್ಲಿ ಕೊನೆಗೊಂಡಿವೆ. ಇನ್ನು 115 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಲಯವಾರು ಗಮನಿಸುವುದಾದರೆ ಎಲ್ಲಾ ವಲಯಗಳು ನಷ್ಟದಲ್ಲಿ ಕೊನೆಗೊಂಡಿವೆ.

ನಿಮ್ಮ ದೇಹದಲ್ಲಿ ಅಪಾಯಕಾರಿ HMPV ವೈರಸ್ ಇದೆ ಎಂದು ಈ ರೋಗಲಕ್ಷಣಗಳು ಸೂಚಿಸುತ್ತವೆ

HMPV in India ಹೊಸ ವೈರಸ್ ಅಲ್ಲ, ಭಯಪಡಬೇಡಿ; ಆರೋಗ್ಯ ಸಚಿವ ಜೆ.ಪಿ. ನಡ್ಡಾ

HMPV ವೈರಸ್ಗೆ ಚಿಕ್ಕ ಮಕ್ಕಳೇ ಯಾಕೆ ಟಾರ್ಗೆಟ್?

TAGGED:HMPV Anxiety: Stock Market Panic
Share This Article
Facebook Twitter Copy Link Print
Previous Article Aero India ಬೆಂಗಳೂರಲ್ಲಿ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾ
Next Article GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಅಷ್ಟಮಿ, 07-01-2025, ಮಂಗಳವಾರ, ಬನದಷ್ಟಮಿ

Popular Posts

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

You Might Also Like

ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?