newsics.com
ಬೆಂಗಳೂರು :ಸಾರಿಗೆ ಬಸ್ನಲ್ಲಿ ಪ್ರಯಾಣಿಸುವ ಗಂಡಸರ ಜೇಬಿಗೆ ಕತ್ತರಿ ಬೀಳಲಿದೆ. ಜನವರಿ 5, ಭಾನುವಾರ ಬೆಳಗ್ಗೆಯಿಂದಲೇ KSRTC ಟಿಕೆಟ್ ದರ ಹೆಚ್ಚಳ ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ.
ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರು To ಮೈಸೂರು
146 ರೂಪಾಯಿ ದರ ಹೆಚ್ಚಳದ ನಂತರ – ಅಂದಾಜು 168 ರೂಪಾಯಿ
ಬೆಂಗಳೂರು To ಮಂಗಳೂರು
400 ರೂಪಾಯಿ ಹೆಚ್ಚಳದ ನಂತರದ ದರ – ಅಂದಾಜು 460 ರೂಪಾಯಿ
ಬೆಂಗಳೂರು To ಧರ್ಮಸ್ಥಳ
342 ರೂಪಾಯಿ ಹೆಚ್ವಳದ ನಂತರದ ದರ – ಅಂದಾಜು 393 ರೂಪಾಯಿ
ಬೆಂಗಳೂರು To ತುಮಕೂರು
80 ರೂಪಾಯಿ ಹೆಚ್ಚಳದ ನಂತರ – 92 ರೂಪಾಯಿ
ಬೆಂಗಳೂರು To ಚಿಕ್ಕಬಳ್ಳಾಪುರ
72 ರೂಪಾಯಿ ಹೆಚ್ಚಳದ ನಂತರ – ಅಂದಾಜು 83 ರೂಪಾಯಿ
ಬೆಂಗಳೂರು To ಚಿಕ್ಕಮಗಳೂರು
285 ರೂಪಾಯಿ ದರ ಏರಿಕೆ ನಂತರದ ದರ-328 ರೂಪಾಯಿ
ಬೆಂಗಳೂರು To ಹಾಸನ
246 ರೂಪಾಯಿ ಹೆಚ್ಚಳದ ನಂತರ – ಅಂದಾಜು 283 ರೂಪಾಯಿ
ಬೆಂಗಳೂರು To ರಾಯಚೂರು
556 ರೂಪಾಯಿ ಹೆಚ್ಚಳದ ನಂತರದ ದರ- 640 ರೂಪಾಯಿ
ಬೆಂಗಳೂರು To ಬಳ್ಳಾರಿ
376 ರೂಪಾಯಿ ಹೆಚ್ಚಳದ ನಂತರ – ಅಂದಾಜು 433 ರೂಪಾಯಿ