newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಕೃಷ್ಣ ಪಕ್ಷ ತ್ರಯೋದಶಿ
28-12-2024, ಶನಿವಾರ
* ಪ್ರದೋಷ ಪೂಜೆ
* ಕಾಶ್ಮೀರಿ ಹಿಂದುಗಳ ಹೋಮ್ ಲ್ಯಾಂಡ್ ಡೇ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 28/12/2024
ತಿಂಗಳು – ಡಿಸೆಂಬರ್
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ತ್ರಯೋದಶಿ 27:32:04*
ಪಕ್ಷ – ಕೃಷ್ಣ
ನಕ್ಷತ್ರ – ಅನುರಾಧಾ 22:12:19
ಯೋಗ – ಶೂಲವ 22:22:14
ಕರಣ – ಗರಜ 15:03:47
ಕರಣ – ವಣಿಜ 27:32:04*
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ವೃಶ್ಚಿಕ
ಸೂರ್ಯರಾಶಿ ಧನು
ಹೇಮಂತ ಋತು
ಸೂರ್ಯೋದಯ 06:41:28
ಸೂರ್ಯಾಸ್ತ 18:01:20
ಹಗಲಿನ ಅವಧಿ 11:19:52
ರಾತ್ರಿಯ ಅವಧಿ 12:40:32
ಚಂದ್ರೋದಯ. 29:05:26*
ಚಂದ್ರಾಸ್ತ 15:43:40
ರಾಹು ಕಾಲ 09:31 – 10:56 ಅಶುಭ
ಯಮಘಂಡ ಕಾಲ 13:46 – 15:11 ಅಶುಭ
ಗುಳಿಕ ಕಾಲ 06:41 – 08:06
ಅಭಿಜಿತ್ 11:59 – 12:44 ಶುಭ
ದುರ್ಮುಹೂರ್ತ 08:12 – 08:57 ಅಶುಭ
—-
ಇಂದಿನ ಮಾತು
ಎಲ್ಲ ಯುದ್ಧಗಳಲ್ಲಿಯೂ ಸದಾ ಗೆಲ್ಲುವ ಸೈನಿಕರೆಂದರೆ ಸಮಯ ಮತ್ತು ಸಹನೆ.
– ಲಿಯೋ ಟಾಲ್ಸ್ಟಾಯ್
—
ಇಂದಿನ ಸುಭಾಷಿತ
ನಾದ್ರವ್ಯೇ ನಿಹಿತಾ ಕಾಚಿತ್
ಕ್ರಿಯಾ ಫಲವತೀ ಭವೇತ್ |
ನ ವ್ಯಾಪಾರಶತೇನಾಪಿ
ಶುಕವತ್ಪಾಠ್ಯತೇ ಬಕಃ ||
(ಹಿತೋಪದೇಶ)
ಅನರ್ಹವಾದುದರಲ್ಲಿ ಮಾಡಿದ ಕೆಲಸವಾವುದೂ ಫಲಕಾರಿಯಾಗುವುದಿಲ್ಲ. ನೂರಾರು ಪ್ರಯತ್ನಗಳಿಂದಲೂ ಬಕಕ್ಕೆ ಗಿಣಿಯಂತೆ ಕಲಿಸಲಾಗುವುದಿಲ್ಲ.
🌷🌺🙏🌺🌷