Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ದಶಮಿ, 25-12-2024, ಬುಧವಾರ, ಕ್ರಿಸ್ಮಸ್, ಉತ್ತಮ ಆಡಳಿತ ದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ದಶಮಿ, 25-12-2024, ಬುಧವಾರ, ಕ್ರಿಸ್ಮಸ್, ಉತ್ತಮ ಆಡಳಿತ ದಿನ

Share
1 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ದಶಮಿ

25-12-2024, ಬುಧವಾರ

* ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ

* ಕ್ರಿಸ್ಮಸ್ ದಿನ

* ಉತ್ತಮ ಆಡಳಿತ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 25/12/2024
ತಿಂಗಳು – ಡಿಸೆಂಬರ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ದಶಮಿ 22:28:39
ಪಕ್ಷ – ಕೃಷ್ಣ
ನಕ್ಷತ್ರ – ಚಿತ್ತ 15:21:15
ಯೋಗ – ಅತಿಗಂಡ 21:45:31
ಕರಣ – ವಣಿಜ 09:12:13
ಕರಣ – ಭದ್ರ 22:28:39

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ತುಲಾ
ಸೂರ್ಯರಾಶಿ ಧನು
ಋತು ಹೇಮಂತಋತು

ಸೂರ್ಯೋದಯ 06:40:07
ಸೂರ್ಯಾಸ್ತ 17:59:44
ಹಗಲಿನ ಅವಧಿ 11:19:36
ರಾತ್ರಿಯ ಅವಧಿ 12:40:50
ಚಂದ್ರೋದಯ 26:27:58*
ಚಂದ್ರಾಸ್ತ 13:37:42

ರಾಹು ಕಾಲ. 12:20 – 13:45 ಅಶುಭ
ಯಮಘಂಡ ಕಾಲ 08:05 – 09:30 ಅಶುಭ
ಗುಳಿಕ ಕಾಲ 10:55 – 12:20
ಅಭಿಜಿತ್ 11:57 – 12:43 ಅಶುಭ
ದುರ್ಮುಹೂರ್ತ 11:57 – 12:43 ಅಶುಭ

—-

ಇಂದಿನ ಮಾತು

ಸಣ್ಣಪುಟ್ಟ ಸಂಗತಿಗಳಿಗೆ ನಮ್ಮಲ್ಲಿ ಸಮಯ ಇಲ್ಲವೆಂದಾದರೆ, ದೊಡ್ಡ ಕೆಲಸಗಳಿಗೂ ನಮ್ಮ ಬಳಿ ಸಮಯ ಇಲ್ಲ ಎಂದರ್ಥ.
– ರಿಚರ್ಡ್ ಬ್ರಾನ್ಸನ್

—

ಇಂದಿನ ಸುಭಾಷಿತ

ಯೇನ ಶುಕ್ಲೀಕೃತಾ ಹಂಸಾಃ
ಶುಕಾಶ್ಚ ಹರಿತೀಕೃತಾಃ |
ಮಯೂರಾಶ್ಚಿತ್ರಿಕಾ ಯೇನ
ಸ ತೇ ವೃತ್ತಿಂ ವಿಧಾಸ್ಯತಿ ||
(ಹಿತೋಪದೇಶ)

ಯಾವ ಸೃಷ್ಟಿಕರ್ತನು ಹಂಸಕ್ಕೆ ಬಿಳಿಬಣ್ಣವನ್ನಿತ್ತನೋ,
ಗಿಳಿಗಳಿಗೆ ಹಸುರು ಬಣ್ಣವನ್ನಿತ್ತನೋ,
ನವಿಲುಗಳಿಗೆ ಚಿತ್ರವಿಚಿತ್ರವಾದ ಬಣ್ಣವನ್ನಿತ್ತನೋ,
ಅವನೇ ನಿನಗೂ ಜೀವನವೃತ್ತಿಯನ್ನು ಕಲ್ಪಿಸುತ್ತಾನೆ.

🌷🌺🙏🌺🌷

TAGGED:25-12-2024ChristmasGood Governance DayGood morningMargashira Masa Krishna Paksha DashamiWednesday
Share This Article
Facebook Twitter Copy Link Print
Previous Article Weather report : ನಾಳೆಯಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ!
Next Article DAY PREDICTION ಶುಭ ದಿನ, ದಿನ ಭವಿಷ್ಯ, 25-12-2024, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?