Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ‌… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಸಪ್ತಮಿ, 22-12-2024, ಭಾನುವಾರ, ರಾಷ್ಟ್ರೀಯ ಗಣಿತ ದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ‌… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಸಪ್ತಮಿ, 22-12-2024, ಭಾನುವಾರ, ರಾಷ್ಟ್ರೀಯ ಗಣಿತ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ಸಪ್ತಮಿ

22-12-2024, ಭಾನುವಾರ

* ಶ್ರೀಮಾತೆ ಶಾರದಾದೇವಿ ಜಯಂತಿ

* ರಾಷ್ಟ್ರೀಯ ಗಣಿತ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 22/12/2024
ತಿಂಗಳು – ಡಿಸೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಸಪ್ತಮಿ14:31:23
ಪಕ್ಷ – ಕೃಷ್ಣ
ನಕ್ಷತ್ರ – ಉತ್ತರಾ 33:08:09*
ಯೋಗ – ಆಯುಷ್ಮಾನ್ 18:58:57
ಕರಣ – ಭವ 14:31:23
ಕರಣ – ಬಾಳವ 27:47:08*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಸಿಂಹ till 12:54:47
ಚಂದ್ರರಾಶಿ ಕನ್ಯಾ from 12:54:47
ಸೂರ್ಯರಾಶಿ ಧನು
ಋತು ಹೇಮಂತಋತು

ಸೂರ್ಯೋದಯ 06:38:42
ಸೂರ್ಯಾಸ್ತ 17:58:11
ಹಗಲಿನ ಅವಧಿ 11:19:29
ರಾತ್ರಿಯ ಅವಧಿ 12:40:59
ಚಂದ್ರೋದಯ 24:11:42*
ಚಂದ್ರಾಸ್ತ 11:55:24

ರಾಹು ಕಾಲ 16:33 – 17:58 ಅಶುಭ
ಯಮಘಂಡ ಕಾಲ 12:18 – 13:43 ಅಶುಭ
ಗುಳಿಕ ಕಾಲ 15:08 – 16:33
ಅಭಿಜಿತ್ 11:56 – 12:41 ಶುಭ
ದುರ್ಮುಹೂರ್ತ 16:28 – 17:13 ಅಶುಭ

—-

ಇಂದಿನ ಮಾತು

ಹಾಗ್ಮಾಡ್ಬೇಕು, ಹೀಗ್ಮಾಡ್ಬೇಕು ಅಂತ ಗುರಿಗಳನ್ನು ನಿರ್ಧಾರ ಮಾಡೋದು ದೊಡ್ಡ ವಿಷಯ ಅಲ್ಲ. ಗುರಿ ಸಾಧನೆಗೆ ಏನ್ಮಾಡ್ಬೇಕು ಅಂತ ಪ್ಲ್ಯಾನ್ ಮಾಡೋದು ಮತ್ತು ಪಾಲನೆ ಮಾಡೋದೇ ನಿಜವಾದ ಸವಾಲು.
– ಟಾಮ್ ಲಾಂಡ್ರಿ

—

ಇಂದಿನ ಸುಭಾಷಿತ

ಭವಿತವ್ಯಂ ತಥಾ ತಚ್ಚ
ನಾನುಶೋಚಿತುಮರ್ಹಸಿ |
ದೈವಂ ಪ್ರಜ್ಞಾವಿಶೇಷೇಣ
ಕೋ ನಿವರ್ತಿತುಮರ್ಹತಿ ||
(ಮಹಾಭಾರತ)

ಹೇಗಾಗಬೇಕಾಗಿದ್ದಿತೋ ಹಾಗೆಯೇ ಆಗಿರುವುದು. ಆದುದರಿಂದ ನೀನು ಯೋಚಿಸುವ ಕಾರಣವಿಲ್ಲ. ವಿಶೇಷವಾದ ಬುದ್ಧಿವಂತಿಕೆಯಿಂದಲೂ ವಿಧಿನಿಯಮವನ್ನು ಬದಲಾಯಿಸಲು ಸಮರ್ಥನಾದವನು ಯಾವನಿದ್ದಾನೆ? (ಸಂಜಯನು ಧೃತರಾಷ್ಟ್ರನೊಡನೆ…)

🌷🌺🙏🌺🌷

TAGGED:22-12-2024Good Morning... Margashira Masa Krishna Paksha SaptamiNational Maths DaySunday
Share This Article
Facebook Twitter Copy Link Print
Previous Article ಸಾರಿಗೆ ಸಂಸ್ಥೆಯ 11,694 ನಿವೃತ್ತ ಸಿಬ್ಬಂದಿಗೆ ಬಾಕಿ ಹಣ 224.05 ಕೋಟಿ ರೂ. ವಿತರಣೆ, ವರ್ಗಾವಣೆ ತಾತ್ಕಾಲಿಕ ಪಟ್ಟಿ‌ ಪ್ರಕಟ: ಸಚಿವ ರಾಮಲಿಂಗಾರೆಡ್ಡಿ
Next Article Day Prediction ಶುಭ ದಿನ… 22-12-2024, ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?