Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ಥಿ, 19-12-2024, ಗುರುವಾರ, ಗೋವಾ‌ ವಿಮೋಚನಾ ದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ಥಿ, 19-12-2024, ಗುರುವಾರ, ಗೋವಾ‌ ವಿಮೋಚನಾ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ಚತುರ್ಥಿ

19-12-2024, ಗುರುವಾರ

* ಗೋವಾ‌ ವಿಮೋಚನಾ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 19/12/2024
ತಿಂಗಳು – ಡಿಸೆಂಬರ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ಚತುರ್ಥಿ 10:02:19
ಪಕ್ಷ – ಕೃಷ್ಣ
ನಕ್ಷತ್ರ – ಆಶ್ಲೇಷಾ 25:58:45*
ಯೋಗ – ವೈಧೃತಿ 18:32:52
ಕರಣ – ಬಾಳವ 10:02:19
ಕರಣ – ಕೌಳವ 22:19:12

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಕಟಕ till 25:58:45*
ಚಂದ್ರರಾಶಿ ಸಿಂಹ from 25:58:45*
ಸೂರ್ಯರಾಶಿ ಧನು
ಹೇಮಂತಋತು

ಸೂರ್ಯೋದಯ 06:37:11
ಸೂರ್ಯಾಸ್ತ 17:56:42
ಹಗಲಿನ ಅವಧಿ 11:19:31
ರಾತ್ರಿಯ ಅವಧಿ 12:40:59
ಚಂದ್ರೋದಯ 21:50:10
ಚಂದ್ರಾಸ್ತ 10:02:50

ರಾಹು ಕಾಲ 13:42 – 15:07 ಅಶುಭ
ಯಮಘಂಡ ಕಾಲ 06:37 – 08:02 ಅಶುಭ
ಗುಳಿಕ ಕಾಲ 09:27 – 10:52
ಅಭಿಜಿತ್ 11:54 – 12:40 ಶುಭ
ದುರ್ಮುಹೂರ್ತ 10:24 – 11:09 ಅಶುಭ
ದುರ್ಮುಹೂರ್ತ 14:56 – 15:41 ಅಶುಭ

—

ಇಂದಿನ ಮಾತು

ಅತ್ಯಂತ ಅಪಾಯಕಾರಿ ಆದದ್ದನ್ನು ಕೂಡ ಸೂಕ್ತ ಸಿದ್ಧತೆ ಇದ್ದರೆ ಮಾಡಿ ಮುಗಿಸಬಹುದು. ಸಿದ್ಧತೆ ಇಲ್ಲದೇ ಇದ್ದರೆ ಅತ್ಯಂತ ಸರಳ ಸಂಗತಿ ಕೂಡ ಅಪಾಯಕಾರಿಯಾಗಿ ಬೆಳೆಯುತ್ತದೆ.
– ಮಾವೋತ್ಸೆ ತುಂಗ್

—-

ಇಂದಿನ ಸುಭಾಷಿತ

ಹಸ್ತಾದಪಿ ನ ದಾತವ್ಯಂ
ಗೃಹಾದಪಿ ನ ದೀಯತೇ ।
ಪರೋಪಕರಣಾರ್ಥಾಯ
ವಚನೇ ಕಾ ದರಿದ್ರತಾ ||
(ಶಾರ್ಙ್ಗಧರ ಪದ್ಧತಿ)

ತನ್ನ ಕೈಯಿಂದಲೂ ಕೊಡಬೇಕಾಗಿಲ್ಲ. ಮನೆಯಿಂದಲೂ ಕೊಡಬೇಕಾಗಿಲ್ಲ. ಹಾಗಿರುವಾಗ ಬಾಯಿಮಾತಿನಿಂದ ಇನ್ನೊಬ್ಬರಿಗೆ ಏನಾದರೊಂದು ಉಪಕಾರವಾಗುವಂತಿದ್ದರೆ ಅದಕ್ಕೂ ಬಡತನವೇ?

🌷🌺🙏🌺🌷

TAGGED:19-12-2024Goa Liberation DayGood Morning... Today's AlmanacMargashira Masa Krishna Paksha ChaturthiThursday
Share This Article
Facebook Twitter Copy Link Print
Previous Article Lakshmi hebbalkar ತುಂಬಾ ನೊಂದಿದ್ದೇನೆ, ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
Next Article Today’s Prediction ಶುಭ ದಿನ… ದಿನ ಭವಿಷ್ಯ 19-12-2024, ಗುರುವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?