Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Tabla maestro Zakir Hussain ಸಂಬಂಧಿಗಳ ಹೇಳಿಕೆ: ಗೊಂದಲದ ಗೂಡಾಯ್ತು ತಬಲಾ‌ ಮಾಂತ್ರಿಕ ಝಾಕಿರ್ ಹುಸೇನ್ ನಿಧನ ವಾರ್ತೆ
ದೇಶಪ್ರಮುಖಮನರಂಜನೆವಿದೇಶ

Tabla maestro Zakir Hussain ಸಂಬಂಧಿಗಳ ಹೇಳಿಕೆ: ಗೊಂದಲದ ಗೂಡಾಯ್ತು ತಬಲಾ‌ ಮಾಂತ್ರಿಕ ಝಾಕಿರ್ ಹುಸೇನ್ ನಿಧನ ವಾರ್ತೆ

Share
1 Min Read
SHARE

newsics.com

ನವದೆಹಲಿ: ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಅವರ ಸಹೋದರಿ ಹಾಗೂ ಸೋದರಳಿಯನ ಮಧ್ಯರಾತ್ರಿಯ ಹೇಳಿಕೆಯಿಂದ ವಿಶ್ವವಿಖ್ಯಾತ ಕಲಾವಿದನ ನಿಧನವಾರ್ತೆಯಲ್ಲಿ ಗೊಂದಲವುಂಟಾಗಿದೆ.

‘ಝಾಕಿರ್ ಹುಸೇನ್ ಇನ್ನೂ ಜೀವಂತವಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ’ ಎಂದು ಝಾಕಿರ್ ಅವರ ಸಹೋದರಿ ಖುರ್ಷಿದ್ ಔಲಿಯಾ ಅವರ ಮನವಿ ಗೊಂದಲವುಂಟಾಗಲು ಕಾರಣವಾಗಿದೆ.

ಅಷ್ಟೇ ಅಲ್ಲ, ಝಾಕೀರ್ ಹುಸೇನ್ ಸೋದರಳಿಯ ಅಮೀರ್ ಔಲಿಯಾ ಕೂಡ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಝಾಕೀರ್ ಅವರು ನಿಧನರಾಗಿಲ್ಲ. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಪ್ರಪಂಚದಾದ್ಯಂತದ ಅವರ ಎಲ್ಲಾ ಅಭಿಮಾನಿಗಳನ್ನು ನಾವು ಕೇಳಿಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ತಬಲಾ‌ ಮಾಂತ್ರಿಕ ಇನ್ನಿಲ್ಲ ಎಂಬ ಸುದ್ದಿ ಭಾನುವಾರ ರಾತ್ರಿಯಿಂದ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದಾದ ಕೆಲವು ಗಂಟೆಗಳ ಬಳಿಕ ಝಾಕೀರ್ ಸಹೋದರಿ ಖುರ್ಷಿದ್ ಔಲಿಯಾ, ಸೋದರಳಿಯ ಅಮೀರ್ ಔಲಿಯಾ ಅವರು ನೀಡಿರುವ ಹೇಳಿಕೆ ಹಲವರನ್ನು ಗೊಂದಲಕ್ಕೆ ತಳ್ಳಿದೆ.

ಹೃದಯಸಂಬಂಧಿ ಕಾಯಿಲೆ ಹಾಗೂ ತೀವ್ರ ರಕ್ತದೊತ್ತಡದಿಂದ ಭಾನುವಾರ ರಾತ್ರಿ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಕೊನೆಯುಸಿರೆಳೆದರು ಎಂಬ ಸುದ್ದಿ ಭಾರತೀಯ ಮಾಧ್ಯಮ ಸೇರಿ ಹಲವು ವಿದೇಶಿ ಮಾಧ್ಯಮಗಳಲ್ಲೂ ಭಿತ್ತರವಾಗಿದೆ. ಭಾರತದ ಮಾಹಿತಿ‌ ಮತ್ತು ಪ್ರಸಾರ ಸಚಿವಾಲಯ ಕೂಡ ಝಾಕಿರ್ ಹುಸೇನ್ ನಿಧನ ವಾರ್ತೆಯನ್ನು ಪ್ರಕಟಿಸಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ @MIB_India ಜಗತ್ತು ನಿಜವಾದ ಸಂಗೀತ ಪ್ರತಿಭೆಯನ್ನು ಕಳೆದುಕೊಂಡಿದೆ.
ಸಂಗೀತ ಲೋಕಕ್ಕೆ ಜಾಕಿರ್ ಹುಸೇನ್ ಅವರ ಕೊಡುಗೆ ಎಂದೆಂದಿಗೂ ಚಿರಸ್ಮರಣೀಯ.
#ಜಾಕೀರ್ ಹುಸೇನ್ ಎಂದು ನಿಧನವಾರ್ತೆ ಪ್ರಕಟಿಸಿತು. ಇದನ್ನೇ ಆಧರಿಸಿ ಭಾರತದ ಎಲ್ಲ ಮಾಧ್ಯಮಗಳು ತಬಲಾ‌ ಮಾಂತ್ರಿಕನ ನಿಧನವಾರ್ತೆಯನ್ನು ಪ್ರಕಟಿಸಿವೆ.

ಸಾವಿನ ವರದಿಗಳ ನಡುವೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಇತರರು ತಬಲಾ ವಾದಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಝಾಕಿರ್ ಹುಸೇನ್ ಅವರ ನಿಧನವಾರ್ತೆ ಸ್ಯಾನ್‌ಫ್ರಾನ್ಸಿಸ್ಕೋದಿಂದ ಭಿತ್ತರಗೊಂಡಿದ್ದು, ಈ ಗೊಂದಲವನ್ನು ಭಾರತ ಸರ್ಕಾರವೇ ಪರಿಹರಿಸಬೇಕಿದೆ.

TAGGED:Relatives statement: News of the death of tabla maestro Zakir Hussain is a source of confusion
Share This Article
Facebook Twitter Copy Link Print
Previous Article Sleep Divorce ದೇಶದಲ್ಲೂ ಹೆಚ್ಚುತ್ತಿದೆ ನಿದ್ರಾ ವಿಚ್ಛೇದನ! ಯಾಕೆ ಹೀಗೆ? ಗಂಡ- ಹೆಂಡತಿ ಸಂಬಂಧಕ್ಕೆ ಧಕ್ಕೆಯಾಗ್ತಿದ್ಯಾ?
Next Article Nithin Gadkari Report ಬೆಂಗಳೂರಿಗರ ಆತಂಕ ಹೆಚ್ಚಿಸಿದ ಗಡ್ಕರಿ ವರದಿ! ಕೇಂದ್ರ ಸಚಿವರ ವರದಿಯಲ್ಲಿ ಅಂಥದ್ದೇನಿದೆ?

Popular Posts

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

You Might Also Like

ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?