Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Care | ಹತ್ತಾರು ಖಾಯಿಲೆಗಳಿಗೆ ಮದ್ದು ಈ ಅಮೃತಬಳ್ಳಿ
ಆರೋಗ್ಯಲೈಫ್‌ಸ್ಟೈಲ್

Health Care | ಹತ್ತಾರು ಖಾಯಿಲೆಗಳಿಗೆ ಮದ್ದು ಈ ಅಮೃತಬಳ್ಳಿ

Share
2 Min Read
SHARE

newsics.com

ಅತ್ಯುತ್ತಮ ಗಿಡಮೂಲಿಕೆ ಎನಿಸಿರುವ ಅಮೃತ ಬಳ್ಳಿ ಸ್ವಲ್ಪ ಕಹಿಯಾದರೂ ದೇಹಕ್ಕೆ ಸಿಹಿಯನ್ನುಂಟುಮಾಡುವ ಉತ್ತಮ ಔಷಧೀಯ ಸಸ್ಯ. ಅಮೃತ ಬಳ್ಳಿ ಎಲೆಯ ಅಡಿಭಾಗ ಮುಟ್ಟಿದರೆ ಮೃದುವಾದ ರೋಮ ಇರುತ್ತದೆ.

ಸ್ವರಸ, ಕಷಾಯ, ಬಳ್ಳಿ, ಸತ್ವ, ಭಸ್ಮ ರೂಪದಲ್ಲಿ ಔಷಧವಾಗಿ ಬಳಸುತ್ತಾರೆ. ಹಳೆಯ ಬೇವಿನ ಮರಕ್ಕೆ ಹಬ್ಬಿದ ಬಳ್ಳಿ ಹೆಚ್ಚು ಒಳ್ಳೆಯದು.

ಸ್ವರಸ ಕಷಾಯವಾದರೆ 4ರಿಂದ 5 ಚಮಚ. ಪುಡಿ ಆದರೆ ಮುಕ್ಕಾಲು ಅಥವಾ ಒಂದು ಚಮಚ. ಸತ್ವವನ್ನು ಎರಡರಿಂದ ಮೂರು ಚಿಟಿಕೆ ಸಾಕು.

1. ಇದನ್ನು ಜೇನುತುಪ್ಪ ಸೇರಿಸಿ ಎರಡು ಮೂರು ಹೊತ್ತು ತೆಗೆದುಕೊಂಡು ಸ್ವಲ್ಪ ವಿಶ್ರಾಂತಿ ಪಡೆದರೆ ಜ್ವರ ಗುಣವಾಗುತ್ತದೆ.
2. ಜೇನುತುಪ್ಪ, ಹಿಪ್ಪಲಿ,ತ್ರಿಫಲಾ ಸೇರಿಸಿ ಸೇವಿಸಿ ದರೆ ಕಣ್ಣಿನ ರೋಗಗಳು ಗುಣವಾಗುತ್ತದೆ.
3. ಇದರ ಜತೆಗೆ ತಣ್ಣನೆಯ ನೀರುಹಾಕಿ ಸ್ವಲ್ಪ ಜೇನುತುಪ್ಪ ಸೇರಿಸಿ ಸ್ವಲ್ಪ ಸ್ವಲ್ಪ ಸೇವಿಸಿದರೆ ವಾಂತಿ ನಿಲ್ಲುತ್ತದೆ.
4. ಇದರ ಜತೆಗೆ ಶುಂಠಿ ಪುಡಿಯನ್ನು ಸೇರಿಸಿ ಕಷಾಯ ಮಾಡಿ ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.
5. ಬಳ್ಳಿಯ ಚೂರುಗಳನ್ನು ನೀರಿನಲ್ಲಿ ಹಾಕಿ ಬೇಯಿಸಿ ಆ ನೀರು ಕುಡಿಯುವುದು ಮತ್ತು ಸ್ನಾನ ಮಾಡಿದರೆ ಚರ್ಮ ರೋಗ, ಪಿತ್ತ ಜ್ವರ, ತುರಿಕೆಮುಂತಾದ ರೋಗ ಕ್ಕೆ ತುಂಬಾ ಒಳ್ಳೆಯದು.(ನಮ್ಮಲ್ಲಿ ಅಮೃತ ಜಲ ಎನ್ನುತ್ತಾರೆ)
6. ಬಳ್ಳಿಯ ಹಸಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ನಂತರ ಸಪ್ಪೆ ಊಟವನ್ನು ಮಾಡಿದರೆ ಮೂಲ ವ್ಯಾಧಿ ಗುಣವಾಗುತ್ತದೆ.
7. ಹಸಿ ರಸವನ್ನು ಜೇನುತುಪ್ಪ ಸೇರಿಸಿ ಸೇವಿಸಿ ದರೆ ಕಾಮಾಲೆ ಗುಣವಾಗುತ್ತದೆ.
8. ಅಮೃತ ರಸಾಯನದಲ್ಲಿ ಇದರ ಸತ್ವ,ಉತ್ತರಣೆ, ವಾಯುವಿಳಂಗ, ವಿಷ್ಣುಕಾಂತಿ, ಅಳಲೆ, ಶುಂಠಿ, ಶತಾವರಿಯಿದ್ದು, ಇದು ಪದೇಪದೆ ಬರುವ ಜ್ವರ, ಗರ್ಭಿಣಿ ವಾಕರಿಕೆ, ನಿರ್ಭಲತೆ, ಕೆಲವು ವಾತರೋಗ ಗುಣಪಡಿಸಲು ಒಳ್ಳೆಯದು.
9. ಎರಡು ಎಲೆಗಳನ್ನು ದಿನವೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಶುಗರ್ ನಾರ್ಮಲ್ ಆಗುತ್ತದೆ.

ಅಮೃತ ಸತ್ವ ತಯಾರಿಸುವ ವಿಧಾನ

ಮಧ್ಯಮ ಗಾತ್ರದ ಬಳ್ಳಿಗಳನ್ನು ಸಂಗ್ರಹಿಸಿ ಸಣ್ಣಗೆ ಹೆಚ್ಚಿ ಸ್ವಲ್ಪ ಚಚ್ಚಿ ನೀರು ಹಾಕಿ ಸೋಸಿ ಚರಟ ಬಿಟ್ಟು ನೀರು ಶೇಖರಿಸಿ ಒಂದು ದಿನ ಅಲುಗಾಡಿಸದೇ ಇಡಿ. ನಂತರ ನಿದಾನವಾಗಿ ನೀರು ಬಗ್ಗಿಸಿ ತಳದಲ್ಲಿ ಬಿಳಿಯ ಹಿಟ್ಟು ಇರುತ್ತದೆ. ಇದನ್ನು ಬಿಸಿಲಿನಲ್ಲಿ ಬಟ್ಟೆಯನ್ನು ಮುಚ್ಚಿ ಒಣಗಿಸಿ ಚನ್ನಾಗಿ ಒಣಗಿದ ನಂತರ ಗಾಳಿ ಆಡದಂತೆ ಮುಚ್ಚಳವನ್ನು ಮುಚ್ಚಿ ಇಟ್ಟರೆ ಐದಾರು ವರ್ಷಗಳ ಕಾಲ ಹಾಳಾಗುವುದಿಲ್ಲ.

Science Research 31 ಇಂಚು ವಾಲಿದ ಭೂಮಿ‌, ಇದಕ್ಕೇನು ಕಾರಣ? ಇನ್ನಷ್ಟು ಹೆಚ್ಚಲಿದೆ ಹವಾಮಾನ ವೈಪರೀತ್ಯ

TAGGED:Amritavalli is the cure for dozens of diseases
Share This Article
Facebook Twitter Copy Link Print
Previous Article ಪ್ರಿಯತಮೆ ಅಸ್ಸಾಂನ ಮಾಯಾ ಕೊಲೆಗೈದು ಹೊರ ರಾಜ್ಯಕ್ಕೆ ಪರಾರಿಯಾಗಿದ್ದ ಆರೋಪಿ ಬೆಂಗಳೂರಲ್ಲೇ ಬಂಧನ
Next Article Ambulance | ಬಾಲಕಿ ಅಪಹರಿಸಿ ಚಲಿಸುತ್ತಿದ್ದ ಆಂಬುಲೆನ್ಸ್‌ನಲ್ಲೇ ಸಾಮೂಹಿಕ ಅತ್ಯಾಚಾರ,‌ ಇಬ್ಬರ ಬಂಧನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?