Science Research 31 ಇಂಚು ವಾಲಿದ ಭೂಮಿ, ಇದಕ್ಕೇನು ಕಾರಣ? ಇನ್ನಷ್ಟು ಹೆಚ್ಚಲಿದೆ ಹವಾಮಾನ ವೈಪರೀತ್ಯ
newsics.com ನವದೆಹಲಿ: ಭೂಮಿಯಿಂದ ಅತಿಯಾದ ಅಂತರ್ಜಲ ಹೊರತೆಗೆಯುತ್ತಿರುವುದರಿಂದ ಭೂಮಿಯ ತಿರುಗುವ ಧ್ರುವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಇದರಿಂದ ಭೂಮಿಯ ಡೈನಾಮಿಕ್ಸ್‌ಗಳ ಮೇಲೆ ಮಾನವನ ಚಟುವಟಿಕೆಗಳು ಆಳವಾದ ಪ್ರಭಾವ ಬೀರಿದೆ ಎನ್ನುವುದನ್ನು ತೋರಿಸಿದೆ. ಅಂತರ್ಜಲ ಕುಸಿತವು ಹೀಗೇ ಮುಂದುವರಿದರೆ ದೀರ್ಘಾವಧಿಯ ಹವಾಮಾನದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ಕಿ-ವಿಯೋನ್ ಸಿಯೋ ನೇತೃತ್ವದ ಸಂಶೋಧನೆಯು 1993 ಮತ್ತು 2010 ರ ನಡುವೆ ಅಂತರ್ಜಲ ಕುಸಿತದಿಂದಾಗಿ ಭೂಮಿಯ ಧ್ರುವವು … Continue reading Science Research 31 ಇಂಚು ವಾಲಿದ ಭೂಮಿ, ಇದಕ್ಕೇನು ಕಾರಣ? ಇನ್ನಷ್ಟು ಹೆಚ್ಚಲಿದೆ ಹವಾಮಾನ ವೈಪರೀತ್ಯ
Copy and paste this URL into your WordPress site to embed
Copy and paste this code into your site to embed