Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Trendy Love | ಇದು ಫ್ರೆಶ್ ಟ್ರೆಂಡ್: ತನಗಿಂತ ದೊಡ್ಡವಳನ್ನೇ ಮದುವೆಯಾಗುತ್ತಿರುವ ಯುವಕರು! ಯಾಕೆ ಹೀಗೆ?
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Trendy Love | ಇದು ಫ್ರೆಶ್ ಟ್ರೆಂಡ್: ತನಗಿಂತ ದೊಡ್ಡವಳನ್ನೇ ಮದುವೆಯಾಗುತ್ತಿರುವ ಯುವಕರು! ಯಾಕೆ ಹೀಗೆ?

Share
2 Min Read
SHARE

newsics.com

ಕಾಲ ಬದಲಾಗಿದೆ, ಬದಲಾಗುತ್ತಿದೆ. ಕಾಲ ಬದಲಾದಂತೆ ನಾವೂ ಬದಲಾಗುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹುಡುಗರು ವಯಸ್ಸಿನಲ್ಲಿ ತನಗಿಂತ ಹೆಚ್ಚು ವಯಸ್ಸಿನ ಯುವತಿಯರತ್ತ ಆಕರ್ಷಿತರಾಗುತ್ತಿದ್ದಾರೆ. ಇನ್ನು ಕೆಲವರು ವಯಸ್ಸನ್ನೇ ಲೆಕ್ಕಿಸದೆ ಮದುವೆಯಾಗುತ್ತಿದ್ದಾರೆ. ತನಗಿಂತ ದೊಡ್ಡವಳನ್ನು ಮದುವೆಯಾಗುವುದು ಈಗ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡಿ ಲವ್‌ನಲ್ಲಿ ಕಿರಿಯ ವಯಸ್ಸಿನ ಹಿರಿಯ ಯುವತಿಯನ್ನು ಮದುವೆಯಾಗುತ್ತಿದ್ದಾರೆ.

ನಮ್ಮ ಹಿರಿಯರ ಪ್ರಕಾರ, ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು. ಹುಡುಗಿಯರು ಚಿಕ್ಕವಯಸ್ಸಿನಲ್ಲೇ ಪ್ರಬುದ್ಧರಾಗುತ್ತಾರೆ. ಹೀಗಾಗಿ ಹುಡುಗಿಯರನ್ನು ಅವಳಿಗಿಂತ ದೊಡ್ಡವನೊಂದಿಗೆ ಮದುವೆ ಮಾಡುವುದು ಸಾಮಾನ್ಯ.

ಆದರೆ ಈಗಿನ ಜನರೇಷನ್ ಯುವಕರು ಯುವತಿಯರ ಮದುವೆ ಬಗ್ಗೆ ಯೋಚಿಸುವ ರೀತಿಯೇ ಬದಲಾಗಿದೆ. ಇದೀಗ ಹುಡುಗರು ತನಗಿಂತ ದೊಡ್ಡವಳೊಂದಿಗೆ ಮದುವೆ ಬಯಸುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ.

ಜನರೇಶನ್ ತುಂಬಾ ಬದಲಾಗಿದೆ. ಹುಡುಗಿಯರು ಮುಗ್ಧರಾಗಿದ್ದರೆ ಚಿಕ್ಕವಯಸ್ಸಿನ ಹುಡುಗರನ್ನು ಇಷ್ಟಪಡುವುದು, ಹುಡುಗರು ಪ್ರಬುದ್ಧರಾಗಿದ್ದರೆ ದೊಡ್ಡ ಹುಡುಗಿಯರನ್ನು ಇಷ್ಟಪಡುವುದು ಸಾಮಾನ್ಯವಾಗಿದೆ. ಆದರೆ ಹಿಂದೆ ಹೀಗಿರಲಿಲ್ಲ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳನ್ನು ಅಥವಾ ಸಣ್ಣ ಯುವಕನನ್ನು ಮದುವೆಯಾದ್ರೆ ಸಮಾಜ ಮಾತನಾಡಿಕೂಳ್ಳುತ್ತಿತ್ತು. ಆದರಿಂದ ವಯಸ್ಸಾದ ಹುಡುಗಿಯರನ್ನು ಮದುವೆಯಾಗುವ ಟ್ರೆಂಡ್ ಬೆಳೆಯುತ್ತಿದೆ.

ಯಾಕೆ ಹೀಗೆ?:
ವಯಸ್ಸಾದ ಹುಡುಗಿಯೊಂದಿಗೆ ಮದುವೆ ಮಾಡಿಕೊಂಡರೆ ಸಂಬಂಧದಲ್ಲಿ ತಿಳಿವಳಿಕೆ ಕೂಡ ಉತ್ತಮವಾಗಿರುತ್ತದೆ. ಅಲ್ಲದೆ ಆಕೆಗೆ ತನ್ನ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಇರುತ್ತದೆ. ತನಗೆ ಏನು ಬೇಕು ಎಂಬುದರ ಬಗ್ಗೆ ಉತ್ತಮ ತಿಳಿವಳಿಕೆಯೂ ಇರುತ್ತದೆ. ಆದ್ದರಿಂದ ಪರಸ್ಪರ ತೊಂದರೆ ಕೊಡುವ ಸಾಧ್ಯತೆ ಕಡಿಮೆ. ಅವರು ನಿಮಗೆ ಆರ್ಥಿಕವಾಗಿಯೂ ಬೆಂಬಲ ನೀಡುತ್ತಾರೆ. ಅಥವಾ ಸ್ವಾತಂತ್ರ್ಯ ಕೂಡ ನೀಡುತ್ತಾರೆ. ಇದರಿಂದ ನೀವು ಆರ್ಥಿಕವಾಗಿ ತೊಂದರೆ ಅನುಭವಿಸುವ ಅಗತ್ಯವಿಲ್ಲ. ಇದು ಆಶಯಕ್ಕಿಂತ ವಾಸ್ತವಿಕವಾಗಿದೆ. ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹುಡುಗಿ ನಿಮ್ಮ ಜೀವನದಲ್ಲಿ ಬರಬಹುದು.

ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಯಾಕೆಂದರೆ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅಲ್ಲದೆ, ಈ ವಯಸ್ಸಿನ ಪರಿಣಾಮವು ಕೆಲವು ಮನೆಗಳಲ್ಲಿರುತ್ತದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ನೀವು ಅವರ ಬಗ್ಗೆ ಅತಿಯಾಗಿ ಕಾಳಜಿ ವಹಿಸುತ್ತಿದ್ದೀರಿ ಎಂದು ಹುಡುಗರು ಭಾವಿಸುವ ಸಾಧ್ಯತೆಯಿದೆ. ಅಂತಹ ಸಂಬಂಧಗಳು ಕೆಲಸ ಮಾಡಲು ಹಲವು ಅಂಶಗಳು ಸೂಕ್ತವಾಗಿರಬೇಕು. ನಿಮ್ಮ ಪರಿಸ್ಥಿತಿಗಳು ಮತ್ತು ನೀವು ಅರ್ಥಮಾಡಿಕೊಳ್ಳುವ ರೀತಿಯನ್ನು ಅವಲಂಬಿಸಿ ನೀವು ವಯಸ್ಸಾದವರಾದರೂ ದೊಡ್ಡ ಸಮಸ್ಯೆ ಇಲ್ಲ. ಈ ಸಂಬಂಧಗಳಲ್ಲಿ ಸಂವಹನ, ಹೊಂದಾಣಿಕೆ ಮತ್ತು ಗೌರವ ಮಹತ್ವದ್ದಾಗಿರುತ್ತದೆ.

Relationship | ಕುಳ್ಳಗಿರುವ ಹುಡುಗಿಯರೇ ಯಾಕೆ ಹುಡುಗರಿಗೆ ಹೆಚ್ಚು ಇಷ್ಟವಾಗ್ತಾರೆ?

Birth Numbers | ನೀವು ಜನ್ಮಸಂಖ್ಯೆಗನುಗುಣವಾಗಿ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗಬಹುದು!

Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!

TAGGED:Trendy Love | fresh trend: young men are marrying older women
Share This Article
Facebook Twitter Copy Link Print
Previous Article Wakf Board | ವಕ್ಫ್ ಮಂಡಳಿ ವಿಸರ್ಜಿಸಿದ ಸರ್ಕಾರ
Next Article Uttara Kannada | ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕಂಪನ: ಬೆಚ್ಚಿಬಿದ್ದ ಕುಮಟಾ, ಶಿರಸಿ ಜನ

Popular Posts

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?