Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!
newsics.com ಮಹಿಳೆಯ ಋತುಚಕ್ರವು ಆಕೆಯ ಸಂತಾನೋತ್ಪತ್ತಿ ಆರೋಗ್ಯದ ಸೂಚನೆಯಾಗಿದೆ. ಯಾವುದಾದರೂ ಒಂದು ತಿಂಗಳು ಮುಟ್ಟಾಗದಿದ್ದರೆ (ಪಿರಿಯಡ್) ಗರ್ಭಧಾರಣೆಯನ್ನು (Pregnancy) ಖಚಿತಪಡಿಸಿಕೊಳ್ಳಲು ಪರೀಕ್ಷೆ ಮಾಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಯಾವುದೇ ರಕ್ತಸ್ರಾವ ಆಗುವುದಿಲ್ಲ. ಆದರೆ, ಕೆಲವು ಮಹಿಳೆಯರು ಗರ್ಭಿಣಿಯಾಗದಿದ್ದರೂ ತಡವಾಗಿ ಮುಟ್ಟಾಗುತ್ತಾರೆ. ಇದರಿಂದ ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇದು ಹಾರ್ಮೋನುಗಳ ಅಸಮತೋಲನ ಮತ್ತು ಆರೋಗ್ಯ ಸಮಸ್ಯೆಗಳಿಂದ ಉಂಟಾಗುತ್ತದೆ. ಶೇ.5ರಿಂದ ಶೇ. 35.6 ರಷ್ಟು ಮಹಿಳೆಯರಲ್ಲಿ ಅವರ ವಯಸ್ಸು ಮತ್ತು ವೃತ್ತಿಯ ಆಧಾರದ ಮೇಲೆ ಈ ಸಮಸ್ಯೆ ಕಂಡುಬರುತ್ತದೆ. ಆದರೆ ಗರ್ಭಿಣಿಯಾಗದಿದ್ದರೂ ಮುಟ್ಟು ವಿಳಂಬವಾದರೆ … Continue reading Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!
Copy and paste this URL into your WordPress site to embed
Copy and paste this code into your site to embed