Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Matsyakanya request ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಎಂದ ಮತ್ಸ್ಯಕನ್ಯೆ
ದೇಶಪ್ರಮುಖ

Matsyakanya request ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಎಂದ ಮತ್ಸ್ಯಕನ್ಯೆ

Share
1 Min Read
SHARE

newsics.com

ತಿರುವನಂತಪುರಂ: ಯುವತಿಯೊಬ್ಬಳು ಮತ್ಸ್ಯಕನ್ಯೆ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಕೇರಳದ ಕೊಚ್ಚಿ ಮರೈನ್ ಡ್ರೈವ್‌ನಲ್ಲಿ ಕಂಡುಬಂತು.

ಹೌದು, ಬೀಚ್ ಪಕ್ಕದ ಫುಟ್ ಪಾತ್ ನಲ್ಲಿ ಬೋರ್ಡ್ ಹಿಡಿದು ಮಲಗಿ, ಜನರಿಗೆ ಹಾಗೂ ಮೀನುಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಿದಳು. ಮೀನುಗಳನ್ನು ತಿನ್ನಬೇಡಿ ಎಂಬ ಸಂದೇಶದೊಂದಿಗೆ ಅವುಗಳನ್ನು ರಕ್ಷಿಸುವ ಕಲ್ಪನೆಯನ್ನು ಹರಡುವುದೇ ಮತ್ಸ್ಯಕನ್ಯೆ ವೇಷ ಧರಿಸಿದ್ದ ಯುವತಿಯ ಉದ್ದೇಶವಾಗಿತ್ತು. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂದು ಕರೆಯಲ್ಪಡುವ ಪೆಟಾ ಸಂಸ್ಥೆಯು ಈ ಅಭಿಯಾನದ ಹಿಂದಿದೆ. ನವೆಂಬರ್ ತಿಂಗಳು ವಿಶ್ವ ಸಸ್ಯಾಹಾರಿ ಮಾಸವಾದ್ದರಿಂದ ಇಂತಹ ಕಾರ್ಯಕ್ರಮವನ್ನು ಪೆಟಾ ದೇಶಾದ್ಯಂತ ಆಯೋಜಿಸಿದೆ.

ಪೇಟಾ ಸಂಸ್ಥೆಯ ಸದಸ್ಯೆಯಾಗಿರುವ ಶಿಲ್ಪಾ, ಮತ್ಸ್ಯಕನ್ಯೆಯ ವೇಷ ಧರಿಸಿದರು. ಮೀನುಗಳು ನಮ್ಮ ಸ್ನೇಹಿತರು ಹೊರತು ಆಹಾರವಲ್ಲ ಎಂದು ಶಿಲ್ಪಾ ಬೋರ್ಡ್ ಹಿಡಿದಿದ್ದರು. ಪ್ರತಿದಿನ ಹಿಡಿಯುವ ಅನೇಕ ಮೀನುಗಳು ಅಳಿವಿನಂಚಿನಲ್ಲಿವೆ ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್‌ನ ಸದಸ್ಯರು ಹೇಳುತ್ತಾರೆ. ಮೀನುಗಳನ್ನು ರಕ್ಷಿಸಿ ಎಂಬುದೇ ಶಿಲ್ಪಾ ಧ್ಯೇಯವಾಕ್ಯ ಆಗಿತ್ತು.

ಮೀನುಗಳು ಅತ್ಯಂತ ಬುದ್ಧಿವಂತ ಜೀವಿಗಳು. ಅವುಗಳಿಗೂ ನೋವಾಗಿದೆ. ಅವುಗಳು ಕೂಡ ಸಾಯಲು ಬಯಸುವುದಿಲ್ಲ. ನಿಮ್ಮ ಆಹಾರದೊಂದಿಗೆ ಅವುಗಳ ಮೇಲೆ ಆಕ್ರಮಣ ಮಾಡಬೇಡಿ ಎಂದು ಶಿಲ್ಪಾ ಅವರು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

TAGGED:Matsyakanya request Please don't eat the fishthe mermaid said
Share This Article
Facebook Twitter Copy Link Print
Previous Article SSLC EXAM ಎಸ್ ಎಸ್ ಎಲ್ ಸಿ ಪರೀಕ್ಷೆ-1 ನೋಂದಣಿ ದಿನಾಂಕ ವಿಸ್ತರಣೆ
Next Article Double murder ಚಿಕ್ಕಮಗಳೂರಿನಲ್ಲಿ ಡಬಲ್ ಮರ್ಡರ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?