Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಉಚಿತ ವೀರ್ಯದ ಜತೆ ಫ್ರೀ ಐವಿಎಫ್: ಭಾರೀ ಸುದ್ದಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್! ಜಾಹೀರಾತು, ವಿಡಿಯೋ ವೈರಲ್
ಪ್ರಮುಖಲೈಫ್‌ಸ್ಟೈಲ್ವಿದೇಶವೈರಲ್

ಉಚಿತ ವೀರ್ಯದ ಜತೆ ಫ್ರೀ ಐವಿಎಫ್: ಭಾರೀ ಸುದ್ದಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್! ಜಾಹೀರಾತು, ವಿಡಿಯೋ ವೈರಲ್

Share
2 Min Read
SHARE

newsics.com

ಮೆಸೇಜಿಂಗ್‌ ಆ್ಯಪ್ ಟೆಲಿಗ್ರಾಂನ ಸಿಇಒ ಪಾವೆಲ್ ಡುರೊವ್ ಅವರು ಇದೀಗ ಹೊಸದೊಂದು ವಿಷಯಕ್ಕೆ ಭಾರೀ ಚರ್ಚೆಯಲ್ಲಿದ್ದಾರೆ.

ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಪಾವೆಲ್ ಡುರೊವ್ ಅವರ ವೀರ್ಯವನ್ನು ಬಳಸಿಕೊಂಡು ನಮ್ಮ ಕ್ಲಿನಿಕ್‌ನಲ್ಲಿ ನೀವು ಉಚಿತವಾಗಿ IVF ಗೆ ಒಳಗಾಗಬಹುದು ಎನ್ನುವ ಜಾಹೀರಾತೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ಪಾವೆಲ್ ಡುರೊವ್ ಈಗಾಗಲೇ 100 ಮಕ್ಕಳ ತಂದೆ! ಹೌದು, ಪಾವೆಲ್ ಡುರೊವ್ ವೀರ್ಯ ದಾನ ಮಾಡುವ ಮೂಲಕ ವಿಟ್ರೋ ಫರ್ಟಿಲೈಸೇಶನ್ ವಿಧಾನದಿಂದ (ಕೃತಕವಾಗಿ ತಾಯಿ ಆಗುವ ಅಥವಾ ಆರ್ಟಿಫಿಷಿಯಲ್‌ ವಿಧಾನ (ಲೈಂಗಿಕ ಸಂಪರ್ಕವಿಲ್ಲದೆ ಸಂತಾನ)ದ ಮೂಲಕ) ನೂರು ಮಕ್ಕಳಿಗೆ ಡುರೊವ್‌ ತಂದೆಯಾಗಿದ್ದಾರೆ.

ಟೆಲಿಗ್ರಾಮ್ ಸಿಇಒ ಮತ್ತು ರಷ್ಯಾದ ಬಿಲಿಯನೇರ್ (ಅಗರ್ಭ ಶ್ರೀಮಂತ) ಪಾವೆಲ್ ಡುರೊವ್ ಉಚಿತ ವೀರ್ಯ ದಾನ ಮಾಡುವುದು ಹಾಗೂ ವಿಟ್ರೋ ಫರ್ಟಿಲೈಸೇಶನ್ (IVF) ಮೂಲಕ ಮಕ್ಕಳನ್ನು ಪಡೆಯುವ ವಿಷಯವಾಗಿ ವಿಶ್ವದಾದ್ಯಂತ ಸುದ್ದಿಯಲ್ಲಿದ್ದಾರೆ.

ಯಾರು ಐವಿಎಫ್‌ನ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುತ್ತಾರೋ ಅಂತಹ ಮಹಿಳೆಯರಿಗೆ ಪಾವೆಲ್ ಡುರೊವ್ ಈಗಾಗಲೇ ಉಚಿತವಾಗಿ ವೀರ್ಯ ನೀಡುತ್ತಿದ್ದಾನೆ. ಇದೀಗ ಚಿಕಿತ್ಸೆಯ ವೆಚ್ಚವನ್ನೂ ತಾನೇ ಭರಿಸುವುದಾಗಿ ಭರವಸೆ ನೀಡಿದ್ದಾನೆ.

ಇದೀಗ ಅಲ್ಟ್ರಾವಿಟಾ ಫರ್ಟಿಲಿಟಿ ಕ್ಲಿನಿಕ್ ಎನ್ನುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಐವಿಎಫ್ ತಂತ್ರಾಂಶದ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಉಚಿತ ವೀರ್ಯ ಹಾಗೂ ಚಿಕಿತ್ಸೆ ವೆಚ್ಚವನ್ನೂ ಭರಿಸುವುದಾಗಿ ಪಾವೆಲ್ ಭರವಸೆ ನೀಡಿದ್ದಾನೆ. ಈ ಬಗ್ಗೆ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಲಾಗಿದೆ.

ಪಾವೆಲ್ ಡುರೊವ್‌ನ (Biological parent) ಈಗಾಗಲೇ ವಿಶ್ವದ 12 ದೇಶಗಳಲ್ಲಿ 100 ಮಕ್ಕಳಿಗೆ ಪರೋಕ್ಷವಾಗಿ ತಂದೆಯಾಗಿದ್ದಾನೆ. ಈ ಮಕ್ಕಳು ಯಾರೂ ಸಹಜ ಲೈಂಗಿಕ ಕ್ರಿಯೆಯಿಂದ ಜನಿಸಿಲ್ಲ.

ನಾನು 15 ವರ್ಷಗಳ ಹಿಂದೆ ವೀರ್ಯ ದಾನ ಮಾಡಲು ಪ್ರಾರಂಭಿಸಿದ್ದೆ. ನನ್ನ ಗೆಳೆಯನೊಬ್ಬ ನನ್ನ ಬಳಿ ವಿಚಿತ್ರ ಸಹಾಯವೊಂದನ್ನು ಕೇಳಿದ್ದ. ಅವರ ಪತ್ನಿ ಫಲವತ್ತತ್ತೆ ಸಮಸ್ಯೆಯಿಂದ ಬಳಲುತ್ತಿದ್ದರು. ಜೈವಿಕ ತಂದೆಯಾಗಿ ನೀನು ವೀರ್ಯ ದಾನ ಮಾಡು ಅಂತ ಮನವಿ ಮಾಡು ಎಂದು ಕೇಳಿದ್ದರು. ಅಲ್ಲಿಂದ ನಾನು ವೀರ್ಯ ದಾನ ಮಾಡುತ್ತಿದ್ದೇನೆ ಎಂದು ಈಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಡುರೊವ್ ಬರೆದುಕೊಂಡಿದ್ದ.

ಇನ್ನು, ಟೆಲಿಗ್ರಾಂ ಆ್ಯಪ್ ಭಾರತ, ಉಕ್ರೇನ್, ರಷ್ಯಾ ಹಾಗೂ ಸೋವಿಯತ್ ಯುನಿಯನ್‌ ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಈ ಆ್ಯಪ್‌ನ್ನು ಶತಕೋಟಿಗೂ ಹೆಚ್ಚು ಜನ ಬಳಸುತ್ತಿದ್ದಾರೆ.

https://www.instagram.com/reel/C5dWF-2SFed/?igsh=MXkxbXJucnFtbnVwNw==

ವಯಸ್ಸಾದರೂ ಯೌವನ ಕಳೆದು ಹೋಗಬಾರದಾ? ಈ ಹಣ್ಣನ್ನು ತಿನ್ನಿ!

ಇನ್ಮುಂದೆ ವಾಟ್ಸಾಪ್ನಲ್ಲಿ ಪರ್ಸನಲ್ ಚಾಟ್ ಅನ್ನೂ ಲಾಕ್ ಮಾಡಿಟ್ಟುಕೊಳ್ಳಬಹುದು

ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಎಚ್ಚರವಹಿಸಿ

TAGGED:Free IVF with free sperm donation: Telegram CEO Pavel Durov in big news
Share This Article
Facebook Twitter Copy Link Print
Previous Article ವಯಸ್ಸಾದರೂ ಯೌವನ ಕಳೆದು ಹೋಗಬಾರದಾ? ಈ ಹಣ್ಣನ್ನು ತಿನ್ನಿ!
Next Article ತೆಲುಗು ಭಾಷಿಕರ ಕುರಿತು ವಿವಾದಾತ್ಮಕ ಹೇಳಿಕೆ: ಬಹುಭಾಷಾ ನಟಿ‌ ಕಸ್ತೂರಿ ಶಂಕರ್ ಬಂಧನ ಸಾಧ್ಯತೆ

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?